ಮೂವತ್ತೊಂಭತ್ತನೇ ಅಧ್ಯಾಯ, ಅ೫೧ ಆಠಿಗೆ ಶಕ್ಯವು, ಪೂರ್ವ ದಲ್ಲಿ ಪರಮೇಶ್ವರನ ಮಂದರ ಮಹಾಪರ್ವತ ಡಲ್ಲಿ ವಾಸಕ್ಕೆ ಹೋಗಿ ಕಾಶೀಕ್ಷೇತವನ್ನೆ ನದು, ಅತ್ಯಂತ ಚಿ೦ತಬ ಓನೂ' ಎಂದು ಕುಮಾರಸ್ವಾಮಿ ಬುದ್ದಿ ಕಲಿಸಲು, ಎಲೆ ಕುವಾರ ಸ್ವಾಮಿ! ದೇವತೆಗಳು ತಮ್ಮ ಕಾರಾರ್ಥವಾಗಿ ನನ್ನ ಬೇಕಾದರೆ ಕಾಶಿ ಯಂಬಿಟ್ಟು ಹೊರಡಿಸಿದರಲ್ಲದೆ ಪರಸ್ಪರನು ಸ್ವತಂತ್ರ ನಾಗಿಯೂ ಕಾಶೀಕ್ಷೇತನಂ ಬಿಟ್ಟ ಕಾರಣವೇನು, ತನ್ನ ಹಾಗೆ ಪರಾಧೀನನಲ್ಲ ನವೆ ಎಂದು ಅಗಸ ಬಿಂನೈಸಲು, ಕುಮಾರಸ್ವಾಮಿ ಇಂತಂದನು ಕೇಳ್ಳ ಅಗನೆ ! ಪರಮೇ ಕರನು ಬಹ್ಮನ ವಾ ರ್ಥನೆಯಿಂದ ಕಾಶೀಪಟ್ಟಣವು ಬಿಟ್ಟನು. ನೀನು ಪರೋಪಕಾರಕ್ಕಾಗಿ ಕಾಶಿಯಂ ಬಿಟ್ಟು ಬಂದೆಯು ನಿಂನಂತೆ ಪರೋಪಕಾರಕ್ಕಾಗಿ ಬ್ರಹ್ಮನು ನಾ ) ರ್ಥಿಸಲು ಮಂದರವರ್ವತಕ್ಕೆ ಪ್ರಸನ್ನ ವಹಕಾರಣದಿಂ ಕಾಶೀಪಟ್ಟಣದ೦ ಬಿಟ್ಟನು ಎನಲು, ಅಗಸ್ಯ ನಿಂತೆಂದನು--ಎಲೈ ಕುಮಾರಸ್ವಾಮಿ ! ಪರಮೇಶ್ವರನು ಮುಂದರವರ್ವತಕ್ಕೆ ಹೊದಕಾರಣವೇನು? ಬ್ರಹ್ಮನು ಏನುಕರಣಏ ರ್ಥಿಸಿದನು ? ಆ ವೃತಾಂತವನ್ನು ಬುದ್ಧಿಗಲಿಸಬೇ ಕೆನಲು, ಕುಮಾರಸ್ವಾಮಿ ಇಂತೆಂದನು-ಕೇಳ್ಳ ಅಗಸ್ಯ ಎನೆ ! ಪೂರ್ವ ಕೈ ಪದ್ಯ ಕಲ್ಪದಲ್ಲಿ, ಸ್ವಯಂಭುವ ಮನ್ವಂತರದಲ್ಲಿ ಐವತ್ತು ವರ್ಷ ಮಳಿಗಳಿಲ್ಲದೆ ಬೆಳೆಯಿಲ್ಲದೆ ಮಹಾ ಕೈಮಡವರಂಗಳು ತರಲು, ಸಕಲ ಪ್ರಾಣಿಗಳ ಕಂಗೆಟ್ಟು ಕೆಲರು ಸಮುದ್ರವಸೇರಿದರು, ಕೆಲ್ಲರು ಪರ್ಷ ತತಲಂಗಳಲ್ಲಿ ಸೇರಿದರು, ಸೂರಂಕಿರಣಗಳಿಂದ ಅನೇಕ ಪ) ಣಿಗಳು ಅಳಿದವು, ಭೂಮಿ ಯೆಲ್ಲವೂ ಅರೂವಾಯಿತು, ಹಬ್ಬ ಗಳ ಬೀದಿಗಳೊಳಗೆ, ಹುಲಿ, ಕರಡಿ, ಸಿಂಹ ಶಾರ್ದೂಲಂಗಳು ವೈ ದಲೆಂದ ಕೂರ ಮೃಗಗಳು ಸಂಚರಿಸತೊಡಗಿದವು, ಎಲೈತ್ತಿಯ ಗಗನಮುಟ್ಟುವಂತೆ ಮರಗಳು ಬೆಳೆದವು, ಚರಬಾಧೆಗಳು ಹೆಚ್ಯ ದವು, ಪ್ರಾಣಿಗಳೆಲ್ಲರು ನಸುಹಾರಿಗಳಾದರು, ಪ್ರಜೆಗಳು ನಮ್ಮ ಠಂದರು, ಅದರಿಂದ ಯಜ್ಞನಷ್ಟವಾಯಿತು, ದೇವತೆಗಳೂ ನಕ್ಷ್ಯ ದಾದರು ಇದಕಂಡು ಜೀವೇಂದ್ರ ಮೊದಲಾದ ದೇವತೆಗಳು, ಸಕಲಮ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೫೫
ಗೋಚರ