ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦ ಕಶೀಖಂಡ. ೩ಗಳುಕೂಡಾ ಸತ್ಯಲೋಕಕ್ಕೆ ಹೋಗಿ ಬ್ರಹ್ಮನಿಗೆ ಈ ವ್ಯತ್ಯಾಂತನಂ ಬಿಂತೈಸಲು, ಬ್ರಹ್ಮನು ಕೇಳಿ ವಿಸ್ಮಿತನಾಗಿ ತನ್ನ ಸೃಷಿಟ ವ್ಯರ್ಥವಾ ಮಿಕ್ಕೆಂದು ಚಿಂತಿಸಿ ಭೂಮಿಯಲ್ಲಿ ಅಧರ್ಮದಿಂ ಅರಸುಗಳು ಠಾಜ್ಯನ ನಾಳಲಾಗಿ ಇಂಘ ಪ್ರಳಯ ಬಂತು, ಧರ್ವುದಿ೦ ರಾಜ್ಯವಾಳಿದರೆ ಇಂಥಾ ಅಕಾಲಪ್ರಳಯವಾಕಾದೀತೆಂದು ಯೋಚಿಸಿ, ಈ ಚತಸ್ಸ ಗರ ಮಧ್ಯಭೂಮಿ ಎಲ್ಲಕ ಸದ್ಧರ್ಮದಲ್ಲಿ ರಾಜ್ಯವನಾಳುವಂಥಾ, ಏಕ ಛತ್ರವಾಗಿ ಪಾಲಿನಂಥಾ ರಾಯಂಗೆ ಭೂಮಿಯ ಪಟ್ಟವಂ ಕಮ್ಮ ಬೇಕೆಂದು ಬ್ರಹ್ಮನು ಹಂಸಾರೂಢನಾಗಿ ದೇವತೆಗಳು ಸಹ, ಕಾ ಶೀ ಕ್ಷೇತ್ರದಲ್ಲಿ ನಾನುವಂಶಜನಾದ ರಿಪುಂಜಯನೆಂಬ ರಾಜ ಋಷಿಯು ಈ ಗ್ರತನವಂ ಮಾಡುತ್ತಿರಲು ಬ್ರಹ್ಮನು ಬಂದು ಮುಂದೆನಿಂತು ಪ್ರಸನ್ನ ನಾಗಿ ಬಹುಮಾನದಿಂದಿಂತೆಂದನು--ಎಲೆ ರಿಪುಂಜಯನೆ! ನಿಂನ ತಪಸ್ಸಿ ಗೆ ಸಂತೋಷಬಟ್ಟು ನಾನು ನಿನಿಗೆ ಹಸನ್ನ ನಾದೆನು, ನೀನು ಇನ್ನು ತವನ್ನು ಬಿಟ್ಟು ಸಮುದ್ರಸಹಿತವಾದ ಈ ಭೂಮಿಗೆ ಕರ್ತನಾಗು ಸುಧರ್ಮ ದಲ್ಲಿ ರಾಜ್ಯವನ್ನು ಏಕಛತ ದಲ್ಲಿ ಪಾಲಿಸು, ನಿನಿಗೆ ನಾಗರಾ ಜನಾದ ಮಹಾಶೇಷನು ತನ್ನ ಮಗಳಾದ ಅನಂಗಮೋಹಿನಿ ಎಂಬ ಸ್ಮಿJಯಂಕೊಟ್ಟಾನು ನೀನು ಆ ಸ್ತ್ರೀಯು ವದುವೆಯಾಗಿ ರಾಜ್ಯ ವನಾಳು, ದೇವತೆಗಳು ರತ್ನ ಮಯವಾದಂಥಾ ದಿವ್ಯ ಪುಪ್ಪವನ್ನು ಕೊಟ್ಟಾರು ಅದರಿಂದ ನಿನಿಗೆ ದಿವೋದಾಸರಾಯನೆಂಬ ಹೆಸರಾದೀತು, ನಿನಿಗೆ ಕಾಮರೂಪವಾಗುವಂಥಾ ಸಾಮರ್ಥ್ಯ ಉಂಟಾದೀತು, ಈ ಕಾಮ ಗಮುನ ಉಳ್ಳಂಥಾ ದಿವ್ಯ ವಿಮಾನನಂ ಕೊಡಲು ಅದರಿಂದ ಸಕಲ ಭ ಮಂಡಲವನ್ನೂ ಜಯಿಶಿ ದುಷನಿಗ್ರಹವಂನಾಡಿ, ಶಿವಹರಿವಾಲನೆ ಯಿಂ ಸುಧರ್ವುದೀ ರಾಜ್ಯವನಾಳುತ್ತಿರಲು, ಅದರಿಂದ ಲೋಕಕ್ಕೆ ಬಂದ ಅನಾವೃಷ್ಟಿ ದೋಷ ಪರಿಹರವಾದೀತು, ಅದರಿಂದ ಪ್ರಜೆಗಳು ಸಂತುರಾಗಿ, ಯಜ್ಞಾದಿ ಪಟ್ಟರ್ಮಗಳಂ ಮಾಡ್ತಾರು, ಅದರಿಂದ ದೇವತೆಗಳು ಸಂತುಷ್ಟ ರಾದರು, ಎಂದು ಹೇಳಲು ರಿಪು :ಜಯರಾ ಯುನು ಬ್ರಹ್ಮನ ವಾಕ್ಯವು ಕೇಳಿ ಸಂತೋಷದಿಂದ ಬಹನಿಗೆ