೨೫ ಮೂವತ್ತೊಂಭತ್ತನೇ ಅಧ್ಯಾಯ. ವಯಸರನಂ ಮಾಡಿ ಅನೇಕ ಬಗೆಯಲ್ಲಿ ಸುತಿಸಿ ಇಂತೆಂದನುಎಲೆ ಸ್ವಾಮಿ ! ನಾನು ಏಕಭತ್ರ ದಿ೦ ರಾಜ್ಯವಾಳುವ ದುಂಟಾದರೆ ರಾಜ್ಯವ ನಾಳೇನು, ಅಲ್ಲದಿದ್ದರೆ ಒಲ್ಲೆನೆನಲಾ, ಬಹ್ಮನು ಹಾಗೆ ಆಗ ಲೆಂದು ವರಗಳನಿತ್ತು ಪೋಗಲು, ಈ ದಿವೋದಾಸರಾಯನು.ರಾಜಾಧಿವ ತಿಯಾಗಿ ಕಾಶಿಯಲ್ಲಿ ಸಿಕ್ಕಾಸನಾರೂಢನಾಗಿ ಕುಳಿತು ದೇವತೆಗಳು ಇಂದು ಮೊದಲಾಗಿ ಸ್ವರ್ಗದಲ್ಲಿಯೆ ಇರಲೀ ಎಂದು ಭೇರಿಯಂ ಹೊಡ ಯಿಶಿ ಸಾಂಸಲ, ಅನಂತರದಲ್ಲಿ ಈ ವೃತಾಂತಮಂ ವೇಳುವನಾಗಿ ಬ್ರಹ್ಮನು ಕಾಶೀಪಟ್ಟಣಕ್ಕೆ ಹೋಗಿ ಸಕಲ ದೇವತೆಗಳಿಂದ ಓಲೈಸ ಲ್ಪಟ್ಟ ಪರಮೇಶ್ವರನಂ ಕಂಡು ಈ ವೃತ್ತಾಂತಮಂ ಪೇಳಲು ಹರವಿ ಕೃರನು ಕೇಳಿ ಬ್ರಹ್ಮಂಗೆ ಇಂತೆಂದನೂ, ಎಲೈ ಚತುರ್ಮುಖನೆ ಹಾಗಾದರೆ ಕುಶದೀಪದಲ್ಲಿ ಮುಂದರನು ಬಹುಕಾಲಗಳಿಂದ ಉಗಿ ತವ ವಂ ಮಾಡುತ್ತಾ ಇದ್ದಾನೆ, ಆತನಿಗೆ ವರವನೀಯಬೇಕೆಂದು ಹೇಳಿ ಬ್ರಹ್ಮನು ಸಕಲ ದೇವತೆಗಳು ಸಹಾ ನಂದಿ ಭಂಗಿ ಮೊದಲಾದ ಅನೇಕ ಗಣಂಗಳುಸಹಿತ ಸರ್ವ ತೀಸಮೇತ ವೃಷಭವಾಹನನಾಗಿ ಪರಮೇಕರನು ಖ )ಸನ್ನನಾಗಿ ಸುಂದರ೦ಗಿಂತೆಂದನು. ಎಲೆ: ಪರ್ವ ತಮನಾದ ನಂದರನೆ ನಿನ್ನ ತಪಸ್ಸಿಗೆ ಮೆಚ್ಚಿದೆನು, ತವಸ್ಸು ಸಾ ಕೇಳು, ವರವ ಬೇಡಿಕೂಳ್ಳನಲ, ನಂದರನೂ ಪ್ರಸನ್ನನಾಗಿ ಮುಂದೆ ನಿಂತಿರ್ದ ಕರವೆರನಂ ನೋಡಿ ಎದ್ದು ನಮಸ್ಕರಿಸಿ ಕರಗ ಭಂ ಮುಗಿದು ಸ್ತುತಿಸಿದನದೆಂತೆನೆ. ಶೋಕ ಶಂಭೋಶಂಕರಶಾಶ್ಚ ತೇ ಸ್ಪಶಿವಸ್ಸಾಣೆಹುವಾವಲ್ಲಭ ಭೂತೇ ಸತಿ ಪುರಾಂತಕತಿ } ಯುನ ಶಿ ಕಂತಕಾಲಾಂತ ಕ||ಶರ್ವೊ ಗಾಛಯನೀಲಕಂಠಪ್ಪ ಪ್ರಚಾರೂಢತಿ ಕJe ರ್ಲಿಭವ | ಈಶ ಶಿ ವರಮೇಶ ಸಾರ್ವತ್ರಿವರಮಹಾ ದೇವೇಕತುಭ್ಯಂ ನಮಃ! ಇಂತೆಂದು ಸ್ತುತಿಸಿ ಮುಗುಳೆ ಸಾಷ್ಟಾಂಗ ನಮಸ್ಕಾರವಂಮಾಡಿ ಎಲೆ ಸ್ವಾಮಿ ಲೀಲಾವಿಗ ಹವತಾಳ ಸರ್ವ ಜನಾದಂಥಾ ಪರವೇಶ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೫೭
ಗೋಚರ