ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖpರ. ಜಿ. ಶನ ನೀನು ಕರಣಗ ತರಾದ ಭಕ್ಕರ ವೃತ್ತಾಂತವಂ ಬಲ್ಲ ವನ& > ಸಕಲ ಸಸಿಗಳ ಹೃದಯದಲ್ಲಿಯೂ ವಾಸವಾಗಿ ಇರುವಂಥಾವನು ಅಂಧ ೯:ರಮಾತ್ಮನಾದ ನೀನು ಅರಿಯದ ಪ್ರಪಂಚವೇನಾದೀತು, ತಾನು ಸೃ ಭಾವದಿಂದ ಕಠಿಣವಾದವನು ಅದರಮೇಲೆ ಯಾಚಕನು, ಮಂದದೃವಿಯಖಳ್ಳವನು, ದುಃಖಜೀವಿಯಾದವನು, ನೀನು ಶರಣಾ ಗತರಕ್ಷಕನು ಅದುಕಾರಣ ನೀನು ಕೃಪೆಯಿಂದ ವರವ ಕೊಡಬೇಕೆ? ದರೆ, ತಾನು ಕೈಲಾಸಕ್ಕತ ಕ್ಕೆ ಸರಿಯಾದ ಸ೦ಬ ಅಪೇಕ್ಷೆಯಿಂದ ನಿನ್ನ ಪಾರ್ದಮ್ಮಗಳಂ ಭಜಿಸಿದೆನು, ನೀನ.೧ ದೇವಿಯರೂ ಸಹಾ ಇಹ್ನ ಸರ್ ಸಕಲ ಯೋಗಿನಿಯರೋ ಗಣಪತಿ ಮೊದಲಾದ ಅಸಂ ಖ್ಯಾತ ಗಣಂಗಳೂ ಸಮಸ್ತ ದೇವತೆಗಳೂ ಸಹಾ ತನ್ನ ಶಿರಸ್ಸಿನಲ್ಲಿ ವಾಸವಂ ಮಾಡಬೇಕೆನಲೂ, ಇಂತೆಂದು ವರನಂ ಬೇಡಿದ ಮಂದರನ ವಾಕ್ಯವುಂ ಕೇಳಿ ಸಕಲರಿಗೂ ಸಕಲ ಪುರುಷಾರ್ಥ೦ಗಳ ಕೊಡುವ ಪರಮೇಶ್ವರನೂ ಕ್ಷಣಮಾತ್ರ ) ಚಿಂತೆಯಾರಿ ಮಾಡುತ್ತಿರಲೂ, ಆ ಸವ ಯದಲ್ಲಿ ಬ್ರಹ್ಮನು ಕೈಮುಗಿದು ಬಿನ್ನೆ ಸಿದನು, ಎಲೆ ಸಾನಿ) ಮಂದರನು ಕೇಳಿದ ನರವು ಚನ್ನು ಯಿತು, ತನಿಗೆ ಒಂದು ವರದು. ಕೃಪೆವಾಡಬೇಕೂ, ಅದಾವುದೆಂದರೆ ;-ಎಲೈ ವಿಶ್ವೇಶ್ವರನೆ, ನಿನ್ನ ಅನುಗ್ರಹದಿಂ, ನಾನಾವಿಧ ಪ್ರಜೆಗಳಂ ಸೃಷ್ಟಿಸಿದೆನು, ಆ ಪ್ರಜೆಗಳು. ಅರವತ್ತು ವರುಷದ ಅನಾವೃಷ್ಟಿಯಿಂದ, ಅರಾಜಕವಾಗಿ ಅವಸ್ಥೆ ಪಡುವರೂ, ಆ ಪ್ರಜೆಗಳನ್ನು ಧರ್ಮ ದಿಂದ ರಕ್ಷಿಸುವುದಕ್ಕಾಗಿ, ಮನು ವಂಶದಲ್ಲಿ ಹುಟ್ಟಿದ ರಿಪುಂಜಯನೆಂಬ ರಾಜನನ್ನು ಕಾಕೀಯ * ಏಕಛತ್ರ )ದಿಂದ ರಾಜ್ಯವನಾಳು, ಸೀನು ಧರ್ಮದಿಂದ ರಾಜ್ಯವನಾಳ ಲೂ ಆ ಪುಣ್ಯದಿಂದ ಮಳೆ ಬಂದು ಅನಾಹಟ ಪರಿಹರವಾದೀತ, ಅದರಿಂದ ಸಕಲ ಪ ಣಿಗಳ ಬದುಕಿ ಯಾರೂ, ಆ ಪ ಜಾ ಸಂಪತ್ತಿ ನಿಂದಾ ಯಜ್ಞಾದಿ ವಟ್ಟರ್ಮ೦ಗಳು ನಡೆದವು, ಅದರಿಂದ ದೇವತೆ ಗಳಿಗೆ ತೃಪ್ತಿಯಾದೀತೋ ಎಂದು ಪದ್ಮನಂ ಕಟ್ಟಲೂ ಆ ರಾಯನು ಡಿಸ್ಕವನಾಳುವಪರಂತರ ದೇವತೆಗಳು ತಮ್ಮ ತಮ್ಮ ಲೋಕಂಗಳಲ್ಲಿ