ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೊಂಭತ್ತನೇ ಅಧ್ಯಾಯ, ೨೫೫ ಇರಲೀರೆಂದು ಬೇಡಿಕೆ,೪೨ ಹಾಗೇ ಆಗಲೀ ಆದರೆ ನೀನು ತನ್ನ ಎರಡುಘಳಿಗೆ ಈ ಆಶೀಕೇತ )ದಿ ಸುಧರ್ವುದಿಂದ ರಾಜ್ಯವನಾ ಭJಯೆಂದು ವರ ಪ೦ ಕೋಟಿನಾ, ತನ್ನ ಎರಡುಘಳಿಗೆಯೆಂಬುವದು ಇವ್ರ ತೊಂದು ಮಹಾಯುಗ, ಅದು ಒಂದು ಇ೦ದ್ರವವೆನಿಸುವದು. ಅಂಥ ಇಂದ್ರಪಟ್ಟ ನಿವಿಗೆ ಕ್ಷಣಮಾತ್ರವೆನಿಸುವದು, ಒಂದು ಕ್ಷಣ ಮಾತ್ರ ) ಎನ್ನ ಬಿನ್ನ ಹನಂಗೀಕರಿಸಿ ಈ ನಂದರಗೆ ವರವಂಕೋಟ್ಸ್ ನಿಮಿತ ಸಕಲ ದೇವತಾ ಸಾರ್ವಭೌಮುದ ನೀವು ಮುಂದರನ ಶಿರಸಿ ನಲ್ಲಿ ಸಕಲ ದೇವತೆಗಳುಸಹ ಇರಬೇಕೆಂದು ಬ ಹ್ಮನು ಬಿಸಲು ಪರಮೇಶ್ವರನು ಬ್ರಹ್ಮನ ಬಿನ್ನಹವಂ ಕೇ೪ ಮಂದರ ಕೇಳಿದ ವರವ ನಿತ್ತು ಆ ಪರ್ವತದಲ್ಲಿ ದನು. ಅದು ಕಾರಣ, ಕುಶದೀಪದಲ್ಲಿ ಹ ಮಂದ ರಪರ್ವತವು ಮುಕ್ತಿ ಕ್ಷೇತ್ರವಾಯಿತು, ಪರಮೇಶ್ವರಸು ಮಂದರಪರ್ವ ತಕ್ಕೆ ಹೋದಾಗಲೆ ತನ್ನ ದಿವ್ಯಜ್ಞಾನದಿಂ ಮಂದರನ ಅಭಿಪ್ರಾಯಮಂ ತಿಳಿದು ತನ್ನ ನಿಜವರ್ತಿಯಾದ ಲಿಂಗವ ಪ್ರತಿಷ್ಠೆಯಮಾಡಿ ಹೋದನು. ಅದುಕಾರಣ ಪುಣ್ಯಕ್ಷೇತ್ರಮಂ ಬಿಡಲಾರದೆ ಮಂದರಪರ್ವತಕ್ಕೆ ಪೋಖಾ ಗಲ, ಪರಮೇಶ್ವರನು ಕಾಶೀಕ್ಷೇತ್ರಮಂ ಬಿಟ್ಟುದಿಲ್ಲ, ಅದು ಕಾರಣ ಈ ಕಾಶೀಕ್ಷೇತ್ರವು ಅವಿಮುಕ್ತ ಕ್ಷೇತ್ರವೆನಿಸಿತು.” ಆಗ ಅವಿಮುಕ್ತ ರನೆಂಬ ಹೆಸರಾಯಿತು. ಆ ಅವಿಮುಕ ಕ್ಷೇತ್ರದಲ್ಲಿ ಅವಿಮುಕರಿಂಗವಂ ಸೇವಿಸಲೂ ಪುನರ್ಜನ್ಮವಿಲ್ಲ. ಸಕಲರೂ ವಿಶ್ವನಾಥನಂ ಪೂಜಿಸಲೂ ಆ ವಿಕ್ತ ನಾಥನು ಅವಿಮುಕ್ರನ ಪೂಜೆಯಂ ಮಾಡುವನು. ಪೂರ ದಲ್ಲಿ ಲಿಂಗಸ್ಸ ರೂಪವಂ ತಿಳಿದು ತಿಂಗಪ್ರತಿಷ್ಠೆಯಂ ಮಾಡಿದವರೊಬ್ಬರೂ ಇಲ್ಲ. ಈಕ್ತರೆನಿ ಪ್ರತಿಷ್ಠೆಯಾದ ಅವಿಮುಕ್ತಕ್ಕರ ಮಹಾಲಿಂಗವೆ ನೋಡಿ ಬ್ರಹ್ಮ ಮೊದಲಾದ ದೇವತೆಗಳು ಸಕಲ ಋಷಿಗಳ ಸಕಲ ರಾಯರೂ ತಮ್ಮ ಅಮ್ಮ ನಾನಂಗಳಿಂದಾ, ಕಾಶಿಯಲ್ಲಿ ಲಿಂಗಪ್ರತಿಷ್ಠೆಯಂ ಮಾಡಿದ ರೂ, ಆ ಲಿಂಗಗಳಲ್ಲಿ ಅಧಿಕವಾದ ಅವಿಮುಕ್ಕೇಕರ ಲಿಂಗವಂ ಸ್ಮರಿಸಲ; ಒಂದು ಜನ್ಮದ ಪಾಪಹರ, ಆ ಲಿಂಗದ ಮಹಿಮೆಯುಂ ಕೇಳಿದರೆ ಎರಡು ಜನ್ಮದ ಪಾಪಹರವೂ, ದರ್ಶನದಿಂದ ಮರು ಜನ್ಮದ ಪಾಪಹರ, ಸ್ಪರ್ಶ - W