ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎ೫೬ ಕಶೇಖಂಡ, ನದಿಂ ಐದು ಜನ್ಮದ ಪಾಪಹರ, ಪೂಜೆಯಂ ಮಾಡಲೂ ಪುನರ್ಜನ್ಮವಿ gತಿ, ಬ್ರಹ್ಮಾಂಡದೊಳಗಿರ್ದ ಸಕ9 ಲಿಂಗಗಳ, ಶಿವರಾತ್ರಿದಿನ ಬಂದು ಅವಿಮುಕೇಶ್ವರನ ಪೂಜೆಯಂ ಮಾಳ್ಳರೂ, ಅಂಥಾ ಶಿವರಾತ್ರಿಯಲ್ಲಿ ಆರೊಬ್ಬ ರೂ°ಅವಿವುಕ್ಕೆಶ್ವರನ ಪೂಜೆ, ಉಪವಾಸ ಜಾಗರಣವಂ ಮಾಡಲ, ಮುಕ್ಕರಹರ, ಅವಿಮುಕೇಶ ರನ, ಪಾಪವೆಂಬ ಪರ್ವತಕ್ಕೆ ವಜಾಯುಧವಾದಂಥಾವನೂ, ಅವಿಮುಕ್ಕೆಶ್ರನ ಪೂಜಿ ಸಿದ ಭಕ್ತರ ಕಂಡು, ಯಮನೂ ದೂರದಲ್ಲಿ ಯೇ, ನಮಸ್ಕರಿಸಿ, ಶಿವಸಾ ಯುಜ್ಯಕ್ಕೆ ಕಳುಹುವನೂ, ಅದರಿಂದಾ ಅವಿಮುಕೇಶರನ ಧ್ಯಾನಿಸಿ ಮುದೆ ಮನಸ್ಸು, ನೋಡಿದುದೇ ಕಣ್ಣುಗಳು, ಪೂಜೆಯಂ ಮಾಡಿದುದೇ ಹಸ್ತಗಳ, ಆತನ ಚರಿತ್ರವಂ ಕೇಳಿದುದೇ ಕರ್ಣಗಳ , ಆತನ ನಾವಾಮೃತವನಾಶಾ ಸಿದುದೆ ಬೆಣ್ಣೆ, ದೇಶಾಂತರದಲ್ಲಿ ಎಲ್ಲಿಯಾದರೂ ಅವಿಮುಕೇಶ್ವರನ ಸ್ಮರಿತಿ, ದೇಶವಂ ಬಿಡಲ, ಕಾಶಿಯಲ್ಲಿ ಮರಣ ವಾದ ಫಲವುಂಟ ಅವಿನುಕ್ಕೆಶ್ರನ ಸ್ಮರಿಸಿ, ಏನುಕಾರಕ್ಕೆ ಹೋಗಲೂ, ಆ ಕಾರ ಸಿದ್ಧಿಯಾಗಿ, ಸುಖದಿಂದಿರುವರಾಗಿ, ಮನೆಗೆ ಬಹರೆಂದು ಕುಮಾರಸ್ವಾಮಿ, ಅಗಸಮುವಿಗೆ ನಿರೂಪಿಸಿದನೆಂದು ವ್ಯಾಸರು ತನಗರುಹಿದರೆಂದು ಸೂತಪುರಾಣೀಕನು ಶೌನಕಾದಿ ಋಷಿಗಳಿಗೆ ಪೇಳನಂಬಲ್ಲಿಗೆ ಅಧ್ಯಾಯಾರ್ಥ, ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರ ಪುರವರಾಧೀಶ ಕೃಷ್ಣರಾಜ ಒಡೆಯರವರೂ ಲೋಕೋಪ ಕಾರಾರ್ಥವಾಗಿ ಕರಾಟಕಭಾಷೆಯಿಂದ ವಿರಚಿಸಿದ ಸ್ಕಂಧಪುರಾಣೋಕ್ತ ಕಾಶೀಮಹಿಮಾರ್ಥದರ್ಪಣದಲ್ಲಿ ಪರಮೇಶ್ವರನ, ಮಂದರಪರ್ವತದಲ್ಲಿ ನಿಂತದ್ದು, ಅವಿಮುಕ್ರನ ಮಹಿಮೆಯೆಂಬ ಮೂವತ್ತೊಂಭತ್ತನೆ? ಅಧಾಮರ್ಥನಿರೂಪಣಕ್ಕ° ಮಂಗಳಮಹಾ, ಶ್ರೀ ಶ್ರೀ ಮೂವತ್ತೊಂಭತ್ತನೇ ಅಧ್ಯಾಯ ಸಂಪೂರ್ಣ, 6 ಣ