ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

oVy ಕಾತೀರ್ವತ ಬಂದು, ಅರಮನೆಬಾಗಿಲಲ್ಲಿ ನಿಂತು ಅವಸರದವರಿ ದಾಲಾಯಂಗೆ ಬಿನ್ನ ಹವ ಮಾಡಿಸಿ ಅಪ್ಪಣೆಯಿದರಾಜಾಯನಂ ಪೊಕ ರಾಯನಸವ ಖಕ್ಕಹೋಗಿ ಕಾಣಿಕೆ ಗಳಲ ನೀಡಿ ಸ ಏಾಂಗದ ಡಪ್ರಣಾಮವವಾಡಿ ಈ ವ್ಯತ್ಯಾಂತಬಿತ್ಸೆ ಸಲು ; ಸಜೆಗಳ ಕುಳ್ಳಿರೀಯ ದು ಪಿಯವಚನ ದಿಸತ್ಕರಿಸಿ ಅವರ ವರ್ಗಉಚಿತವಾದರಗಳಲ್ಲಿ ಕುಳ್ಳಿರಿಸಿ ಗಂಧ ರ್ಕ ರತಾಂಬಲಾದಿಗಳಂಕೊಟ್ಟು ಸಂತೋಷಪಡಿಸಿ ಅವರಿಗೆ ತಾನುಅಭಿಮುಖ ನಾಗಿಕುಳಿತು ಒಂದುವಾ ಕ್ಯವುನುಡಿವನ, ಕೇಳಿರೈ ಪ್ರಜೆಗಳಿರಾ! ನೀವು ಅಂಜಬ್ಬಾಡಿ ಕುಡೊವೃಕಾರದೇವತೆಗಳುಅಗ್ನಿಯ೦ಅಡಗಿಸಿದರೆ ಏನಾಯಿ ತು,ಅವರ ಕುಹಕದಿಂದಾಗುವದೇನು, ನಾನು ದೇವತೆಗಳ ಹೊರಡಿಸಿ ಮಿಕ್ಕ ಅಗ್ನಿ.ವಾಯು,ಉದಕ, ಚದ ಸದ್ಯ ಇವರನ್ನು ಹೊರಡಿಸಿದೆ ಇಷ್ಟೆಲ್ಲ ಯಾರು ಎಂದು ಪ್ರೇಕ್ಷೆಯಮಾಡಿ ಕೊಂಡು ಇದ್ದೆನು, ಈಗ ನೆನಪಾಯಿತ; ಈಅಗ್ನಿ ಕುಹಕವಂಮಾಡಿಹೋದಮೇಲೆ ಈ೪ ದವರಿಂದಪ್ರಯೋಜನವೇ ನು, ಆಗ್ನಿಹೋದಮೇಲೆವಾಯುವ್ರಹಗತಿ, ಈಜಡವಾದ ದಕದಿಂದ | ಯೋಜನವೇನು, ದ ಕವೂಹೋಗಲಿ ನಿಶಾಚರನಾದಕ್ಷಯಿಯಾದಕ೪೦ಕಿ ಯದ ಚಂದ್ರನಿಲ ಸವಿಗೇನುಕಾರ್, ಚಂದ್ರನೂಹೋಗಲಿ ನಾನುತಗೊ ಬಲದಿಂದಾ ಬಾಹ್ಯಾಧ್ಯಂತರಗಳಿ೦ದಾ ಜಗತ್ಕಾರವಂನಿರ್ವಹಿಸುವೆನು, ಮೇ ಘುವಾಗಿ ಮಳೆಯ ಕೆರೆದು ಸಕಲಪೈರುಗಳನ ಸಂಹೇನು, ಉದಕರೂಪ ದಿಂದ ಸಕಲಜೀವರನ ಸಲಹೇನು, ವಾಯುರೂಪದಿಂ ಸಕಲಪ್ರಾಣಿಗಳಂ ರಕ್ಷಿಸುವೆನೂ, ನಮ್ಮ ಕುಲಕ್ಕೆ ಮಾಪ್ರರಪನದ ಜಗತ್ತಿಗೆಅಂತರವಿ ಯಾದ ಸೂರನಯಿದ್ದರೆ ಹೋದರೆಆತನಾಗಲೀ ಯಂದು ದಿವೋದಾಸರಾಯನೂ ನುಡಿದವಾಕ್ಯಾಮ್ಮತದಿಂದ ಸಕಲಪ ಜೆಗಳ ಸಂತೋಷಚಿರಾಗಿ ಮನಸಾ ಸಂಗಳ೦ಬಿಟ್ಟು ಪ್ರಜೆಗಳು ತಮ್ಮ ತಮ್ಮ ಸ್ಥಾವರಮನೆಗಳಿಗೆ ಹೋರ್ದು, ಅನಂತರದಲ್ಲಿ ದಿವೋದಾಸರಾಯನು ತಂನಜಿ ಸ್ಪಿನಂಗಮಹಿಮೆಗೆಅ ಾಧ್ಯವಾವುದೆಂದು ಅಗ್ನಿ ವಾಯುಮೇಘು ಊದಕ ರೂಪಂ ಗಳಂಧರಿಸಿ ಜಗತ್ತಿನ ಕಾರಂಗಳು ನಡಿಸಿ ನಿರ್ವಹಿಸುತ್ತಿರಲೂ, ದೇವತೆಗಳುಕಂಡು ನಾವು ಮಾಡಿದ ಯತ್ನವೇನೂ ಪ್ರಯೋಜನವಿಲ್ಲದೆಯೋ