ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶಿ' ಬೆಡ. pvr - € . ಯಿತು, ಎದೆಯಲ್ಲಿ ಕೂಲಗಳುಪೂಡಿದಹಾಗೆ ಮಹಾಚತೆಯಿಂದಾ ತಮ್ಮ ತಮ್ಮ ಸ್ಥಾನಗಳಲ್ಲಿ ಇರುತಿರ್ದರೂಎಂದು ಕುಮಾರಸ್ವಾಮಿ ಅಗಸ್ಯಂಗೆ ನಿರೂಪಿಸಿದ ಅರ್ಥವನ್ನು ವ್ಯಾಸರು ತನಗೆಬುದ್ದಿಗಲಿಸಿದರೆಂದು ಸೂತಪುರಾನೇ ಕನು ಶೌನಕಾದಿ ಸಸಿಗಳಿಗೆ ಪೇಳಿದನೆಂಬಲ್ಲಿಗೆ ಅಧ್ಯಾಯಾರ್ಥ. ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿಬಿರುದಾಂಕಿತರಾದಮಹೀ ಶರಪುರವರಾಧೀಶ ಶ್ರೀಕೃಷ್ಣರಾಜ ಒಡೆಯರವರೂ ಲೋಕೋಪಕಾರಾರ್ಥ ವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪುರಾಣೋಕ್ಷ ಕಾಶೀಮಹಿ ವಾರ್ಥ ದರ್ಸಣದಲ್ಲಿ ದಿವೋದಾಸರಾಯನ ಪ್ರತಾಪವರ್ಣನೆಎಂಬ ನಲವತ ಮರನೇ ಅಧ್ಯಾಯಾರ್ಥ ನಿರೂಪಣಿಕ್ಕಂ ಮಂಗಳಮಹಾ. * ಶ್ರೀ * ಶ್ರೀ ನಲವತ್ತ ಮೂರನೇ ಅಧ್ಯಾಯ ಸಂಪೂರ್ಣ. ಶ್ರೀ ವಿಶ್ವೇಶ್ವರಾಯನಮಃ 'ನಲ ವತ್ರ ನಾ ಲ್ಕ ನೇ ಅ ಧ್ಯ ಯ . ಶಿ -0: `ಸ ರ ಮೇ ೭ ರ ನು ಕಾ ಶ್ರೀ ಬಿ ವಿ ಯೋ ಗ ಪ ಳಾ ಪ. ಅನಂತರದಲ್ಲಿ ಕುಮಾರಸ್ವಾಮಿ ಅಗಸ್ಯರಿಗೆ ಇಂತೆಂದನು, ಕೇಳ್ಳೆ, ಆಗಸ್ಯನೆ! ಪರಮೇಶ್ವರನು ಸಕದೇವತಾಸ್ಥಾನವಾದ ರಮ್ಯವಾದ ಗುಹೆ ಗಳುಳ್ಳ ಮಂದರಪರತದಲ್ಲಿ ಇರ್ದವನಾಗಿಯಾ, ಶಿರಸ್ಸಿನಲ್ಲಿ ಚಂದ್ರನ ಧರಿಸಿ, ಶಿವನಾಗಿಯೂ, ಕಾಶೀಪಟ್ಟಣವಂಬಿಟ್ಟು ನಿಯೋಗದಿಂ ಪಟ್ಟದ ತಾಪಹ ರನಾಗಿಯೂ ಮಲಯಗಂಧಾನುಲೇಪನಂಗೈಯಲು, ಧೂಳಿಗಳಾಗಿ ಕರಿಕಾ ಗಿ ಹೋಗತೊಡಗಿದವು. ತಾವರೆಪುಷ್ಪಮಾಲಿಕೆಗಳ೦ ಧರಿಸಲು; ಒಣಗಿಫುಲ ಘನೆಕೆಂಡವಾಗ ತೊಡಗಿದವು. ಕ್ಷೀರಸಮುದ್ರದಲ್ಲಿ ಪುಟ್ಟದ ಪರಮೇಶ್ವರನ ಶಿರಸ್ಸಿನಲ್ಲಿಹ ಚಂದ್ರನು ಶೈತ್ಯಕರವಾದರೂ ಕೃಶನಾದನು. ಶಿರಸ್ಸಿನಲ್ಲಿಹ ಗಂ -ಗೆಯು ಉಪ್ಪವಾದಳು. ದೇವತೆಗಳು ನಾನಾಶೈತ್ಯೋಪಚಾರಂಗಳಂ ಮಾಡಿದ 'ರೂ ಪರಿಹಾರವಾದುದಿಲ್ಲಾ. ಅಂಥಾ ಸಕಲ ಲೋಕಸತಿಯಾಗಿಯ, ತನ್ನ ೯೪