ಕಾಶೀಖಂಡ. ಜ೧ ಭೂಮಿ, ಮೊದಲಾದಸಕಲವೂ ಸಮಸ್ತದೇವತೆಗಳೂ, ಅಷ್ಟಮೂರ್ತಿಯ ನಿಮ್ಮ ಸ್ವರೂಪವೂ, ನಿಮ್ಮ ಕೃಪಾದೃಷ್ಟಿಯಿಂದಾ ನಿಮ್ಮ ಸಾರೂಪ್ಯವಂ ಪ ಡೆವವರುಮೊದಲಾಗಿ,ತಾಪಪಡುವದಿಲ್ಲ.ನಿನ್ನ ಕೃಪಾದೃಷ್ಟಿಯಿಂ ತಪಸ್ಸು ಸಕಲೈಶರ ಗಳು ಲಯವಾಗವು. ಅಂಥಾಸಕಲಸ್ಸತಂತ್ರಿ ಯಾದ ನಿಮಗೆ ತಾ ಪವೆತ್ತಣದು. ಎಲ್ಲಿಯಾದರೂನೀವಿರಲು ನಿಮಗೆತಾಪವೆತ್ತದು. ಎಲೈ ತಿ ಈಶ್ವರನೆ! ನಿನ್ನನೇತ್ರಂಗಳಾದ ಸೂರ್ಯ, ಚಂದ್ರ, ಅಗ್ನಿಗಳು ಸಂತಾಪಬಡಿ ಸುವರಲ್ಲ, ಶಿರಸ್ಸಿನ ರೋಮುಲಗಳಲ್ಲಿ ರ್ದ ಉದಕತೀರ್ಥವು ನಿಮಗೆ ಹಾವಿಯವಾಗಿ ಯಿದ್ದಾವು, ಸಪಗಳುನಿಮ್ಮಭುಜಂಗಳುಮೊದಲಾದ ಅಂ ಗಗಳಲ್ಲಿ ಆಭರಣಗಳಾಗಿ ಇದ್ದಾಪು, ನೀಲಕಂಠನಾದನಿಮಗೆ ಉಪಭಾಷೆಯಿ ಲ್ಯಾ, ನಿಮ್ಮ ವಾಮಾಂಗದಲ್ಲಿ ನಾನು ಇದ್ದೇನೆ. ಹೀಗೆಅತಿಸುಖವಾಗಿಯೂ, ನಿ ಮೈ ಶರೀರು ಏತಕ್ಕೆತಾಪಪಡುತ್ತಾ ಇದ್ದೀತು.ಎಂದು ದೇವಿಯರುನುಡಿಯಲು ಕೇ, ಪರಮೇಶ್ವರನಿಂತೆಂದನು- ಎಲೈ ಪಾರ್ವತಿಯೇ ತಾನುಕಾಶೀವಿಯೋ ಗದಿಂಭ್ರಮಿತನಾದೆನು, ಎನಲು ದೇವಿಯಿರು ತಾನುಚಕ್ಕಂದು ಮೊದಲಾಗಿ ವಾ ಸವಾಗಿರ್ದು ನಾನಾವಿಧಪುಣ್ಯಂಗಳ ನೀವ ಕಾಶೀಪಟ್ಟಣಕ್ಕೆ ಹೋಗುವಾಎಂದು ಮನಸ್ಸಿನಲ್ಲಿ ಇಚ್ಛೆಸಿ ಶ್ರೀಪರಮೆಶ್ವರಂಗೆ ಇಂತೆಂದು ಬಿನ್ನೈಸಿದಳು ಎಲೈ ಸ್ವಾಮಿಗಗನವಂ ಪವಿತ್ರ ಮಾಡಿದ ಉದಕವುಳ್ಳ ಮಹಾಪ ಳಯ ದಲ್ಲಿ, ನಿಮ್ಮಿಶೂಲಾಗ್ರ ದಿಂ ಧರಿಸಲ್ಪಟ್ಟ ಹೃದಯಕಮಲಕೋಶದಂತೊಪ್ಪು ವ ಕಾಶೀ ಪಟ್ಟಣಕ್ಕೆ ಹೋಗುವಭೂಮಿಯಲ್ಲಿ ಇದ್ದದಾದರೂ ಭೂಮಿಯ ಶಿದ್ಧಂಧಾ ಸಕಲಮುಕ್ತಿಕ್ಷೇತಂಗಳೊಳಗೆ ಅಧಿಕಶ್ರೇಷ್ಠವಾದ ಕಾಶಿಪಟ್ಟ ಇವು ಬಿಡಲಾಗಿ ಬಂದನುನೋವ್ಯಥೆಯು ಎನ್ನ ಜನ್ಮಭೂಮಿಯಂ ಬಿಟ್ಟಾಗ ಲೂಇಲ್ಲಾ, ಮರಣ ಜನ್ಮಪಾಪ ಭಯಂಗಳಿಲ್ಲದಂಥಾ ಕಾಶೀಕ್ಷೇತ್ರವನ್ನು ಎಂ. ದಿಗೆಕಂಡೇವೂ, ಲೋಕಂಗಳಲ್ಲಿ ಹೆಜ್ಜೆ ಹೆಜ್ಜೆಗೆ ಅನೇಕ ರಮ್ಯವಾಗಿ ಸಕಲ ಸೌಖ್ಯಂಗಳು ಸಾವಿರಸಂಖ್ಯೆ ಪುಣ್ಯಕ್ಷೇತ್ರಂಗಳಲ್ಲದೆ, ಕಾಶಿಗೆಸಮಾನವಾದ ಪುಣ್ಯಕ್ಷೇತ್ರ ಸಟ್ಟಣಂಗಳಂ ಕಾಣೆನು, ಸ್ವರ್ಗದಲ್ಲಿ ನಾನಾಸುಖಪ್ರದವಾದ ಅನೇಕಸ್ಥಾನಗಳುಂಟು. ಆವೆಲ್ಲವನ್ನು ನಿಮ್ಮ ಸ್ವರೂಪವಾದ ಕಾಶೀಪಟ್ಟಣ ವು ತೃನೀಕರಿಸುತ್ತಾ ಇದ್ದೀತು. ಈ ಕಾತಿಯಲ್ಲಿ ಯೋಗತಾಪವು ನಿಮ್ಮ - ಜ ಪ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೯೫
ಗೋಚರ