ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಎ: ನಲವತ್ತನಾಲ್ಕನೇ ಅಧ್ಯಾಯ.. ನೊಬ್ಬರನ್ನೇ ಬಾಧಿಸಲಿಲ್ಲ, ನನ್ನನ್ನೂ ಬಾಧಿಸುತ್ತಾ ಇದ್ದೀತು. ಈ ತಾಪಪ ರಿಹಾರವಾಗಿ ಶಾಂತವಾಗುವದಕ್ಕೆ ಕಾಶೀಪಟ್ಟಣವಾಗಲೀ, ತನ್ನ ಜನ್ಮಭೂಮಿ ಯಾಗಲೀ, ಈ ಎರಡುಸ್ಥಳಹೊರತಾಗಿ ಶಾಂತವಾಗದು. ತಾನುಸಕಲ ಪಾಪಪ ರಿಹರವಾದ ಶಾಂತಿಕರವಾದ ಕಾಶೀಪಟ್ಟಣಕ್ಕೆ ಬಂದಬಳಿಕ ತನ್ನ ಜನ್ಮಭೂ' ಮಿಯಂಬಿಟ್ಟುಬಂದ ಸಂತಾನವಂ ಮರೆತೆನು, ಎಲ್ಲಿ ಯಶರೀರಗಳಿಗೆ ಪ ತ್ಯ ಕ್ಷವಾಗಿವೆಕ್ಷವಿಲ್ಲ. ಸಕಲಸೌಖ್ಯವನ್ನಿವ ಮುಕ್ತಿರೂಪವಾದ ಕಾಶೀಪ ಟ್ಟಣವನ್ನು ಸತ್ಯಕ್ಷವಾಗಿಕಂಡೆನು. ಈ ಕಾಶೀಸ್ಥಳದಲ್ಲಿ ಶರೀರಕ್ಕಾಗದಿಂದ ಲಾಗುವಮುಕ್ತಿಯು ಮತ್ತೊಂದುಸ್ಥಳ ದಲ್ಲಿ ಸಕಲಸಮಾಧಿ ಯಜ್ಞ ದಾನ . ತಂಗಳು ವೇದಾಧ್ಯಯನ ತಪಸ್ಸುಗಳಿಂದಲೂ ದೊರಕದು.. ಕಾತಿಯಲ್ಲಿ ಶ. ರೀರತ್ಯಾಗವಂ ಮಾಡಿದವನಸುಖವು ಸ್ವರ್ಗಮರ್ತ್ಸಪಾತಾಳದಲ್ಲಿ ಯೂಇಲ್ಲ. ಎಲೈ ಲಘಾಣಿಯೇ! ಮೋಕ್ಷ ಲಕ್ಷ್ಮಿಯುಕ್ತವಾದ ಅವಿಮುಕ್ತ.. ತದಲ್ಲಿ ಮನವನಿಲ್ಲಿಸಿ ವಾಸಮಾಡಿದವನು ಪಡಂಗಯೋಗನಿರತನು, ಕಾತಿ ಯಲ್ಲಿ ಇದ್ದ ಸಶು ಪಕ್ಷಿ ಮೃಗಂಗಳು ಲೇಸುಬುದ್ಧಿಯುಂಟಾಗಿಯೂ, ಕಾಶೀ' ಕ್ಷೇತ್ರಕ್ಕೆ ಹೋದಮನುಷ್ಯನೂ, ಅಧಮನೂ, ದೇವತೆಗಳ, ಮಣಿಕರ್ಣಿ ಕಾ ತೀರ್ಥದಲ್ಲಿ ಸ್ನಾನವಂನಾಡಿ ನಿಮಗೆ ನಮಸ್ಕಾರವಂಮಾಡಿ ತೈಲೋ। ಕ್ಯದಲ್ಲಿಯೂ ಈ ತೀರ್ಥಕ್ಕೆ ಸಮಾನವಿಲ್ಲಾ ಎಂದುಕೊಂಡಾಡುತ್ತಾ ಇಹ ರು, ಈ ಮಣಿಕರ್ಣಿಕೆಯಲ್ಲಿ ಬ್ರಹ್ಮ ಸ್ವರೂಪವನ್ನಿವಮಹಾಪ ಯಾಣಕ್ಕೆ ಜ್ಞಾಪಕವಾದ ತಾರಕರ ವಣವಹುದು. ಸೂರ್ಯ ಚಂದಾದಿಗಳು ಅಗ್ನಿ ಯು ನಿಗ್ರಹಿಸಲು ಶಕ್ಯನದಂಥಾ ಬಹುಜಂಗಳಿ೦ ಬಂದಂಥಾಸಂಸಾರವೂ. ನಿವೃತ್ತಿಯಹುದು. ಮಣಿಕರ್ಣಿಕಾಸ್ಥಳವು ಮೋಕ್ಷಲಕ್ಷ್ಮಿಗೆ ಮೃದುವಾದ ಸು ಪ್ರತಿಗೆ, ಜನ್ಮಭೂಮಿಯೋ! ಎಂಬಂಥಾ ಮನಿಕರ್ಣಿಕಾತೀರ್ಥದಲ್ಲಿ ಮುಕ್ಸ್ ರಾದವರು ಈ ಭೂಮಿಯ ಮಳಲು ಎಷ್ಟು ಉಂಟೋ ಅಷ್ಟು ಎಂಬರೂ ಈ ಮರ್ಯಾದೆಯಲ್ಲಿ ಪಾರ್ವತೀದೇವಿಯು ಕಾಶೀಪಟ್ಟಣವನ್ನು ವರ್ಣಿಸಿ ಕಾ ಶೀಸ್ಥಳಕ್ಕೆ ಹೋಗುವಳಾಗಿ ಪರಮೇಶ್ವರಂಗೆ ಮತ್ತೂ ಬಿನ್ನೈನಿದಳು-ಎಲೈ ಸ್ವತಂತ್ರನಾದ ಸ್ವಾಮಿಯೇ! ನಾವುಕಾಶೀಪಟ್ಟಣಕ್ಕೆ ಹೋಗುವ ಪ್ರಯತ್ನವಂ. ಮಾಡಬೇಕೆಂದು ಬಿನ್ನೈಸಿದಂಥಾ ದೇವಿಯವಾಕಾಮೃತವಂ ಕೇಳಿ, ಪರಮೇ