ಕಾಶೀಖಂಡ. - ಹಿಸ್! ಬಂಧನಾದಿಉಪದ್ರವು ಪರಿಹರಶಾಕಿನೀ, ಡಾಕಿನೀ, ಕೂತ್ಕಾಂಡ, ಹ್ಮರಾಕ್ಷಸ ಮೊದಲಾದ ಗ್ರಹಂಗಳೆಬಾಧೆ ಸರಿಹರ, ಶಿಶು ರಕ್ಷೆ, ಗರ್ಭರಕ್ಷೆ, ದದಜ ಯ, ವಾದದಲ್ಲಿ ಜಯ,ನೆನದಕಾರ್ಯ ಕೈಗೂಡುವದು, ಈಯೋಗಿನಿಯರ ಮಕ ಶ್ರನ, ಜಪಿಸ ಲು, ಶೀಘ್ರದಿಂದ ನೆನದಕಾರ್ಯಸಿದ್ದಿ ಯಹುದು. ಅಷ್ಟೆ ರಬಾ ಹುದು, ಆಶ್ಚಿಕುದ್ಧ ಪಾಡ್ಯಮಿ ಆರಭ್ಯ ನವಮಿಾಪಠ್ಯಂತರ ಬಂಭತ್ತುದಿವಸ ಬಲಿಪೂಜೆ ಹೋಮಂಗಳಂಮಾಡಲು ಅಷ್ಟೆ ಸಿದ್ದಿ, ಕಾರ್ತಿಕಬಹುಳಚತುರ್ದ ಶಿ, ಅಮಾವಾಸ್ಯೆಗಳಲ್ಲಿ ಉಪವಾಸಪೂಜೆ ಜಾಗರಣವಂನಾಡಿ, ಪ್ರಣವಪೂ ರ್ವಕವಾಗಿ ನಮಶಬ್ದಕಡೆಯಾಗಿ, ಓಂ ಗಜಾನನಾಯ್ಕೆ ನಮಃ'ಎಂದು, ನಾ ಮವೊಂದಕ್ಕೆ ನೂರೆಂಟುಬಾರಿ ತುಪ್ಪೆಗುಗ್ಗೆಳವಂಯದದಹಣ್ಣಿನಪ್ರಮ9ಉಂ ಡೆಗಳಂಮಾಡಿ ರಾತ್ರಿ ಹೋಮಂಗಳ೦ಮಾಡಲು, ಇಬ್ಬೆಕೆಮಾರ್ಥ ಸಿದ್ದಿ, ಚೆ ತ ಮಾಸಪಾಡ್ಯದಲ್ಲಿ ಈ ಯೋಗಿನಿಯರ ಯಾತ್ರೆಯಂ ಮಾಡಲು ನಿರ್ವಿಘ್ನು ದಿಂದ ಕಾಶೀವಾಸವು ದೊರಕೊಂಬುದು. ಕಾತಿಯಲ್ಲಿದ್ದ ಈ ಯೋಗಿನಿಯರ ಗಣಂಗಳ ಯಾತ್ರೆಯಂಮಾಡದಿರಲು ಕಾಶಿಯಲ್ಲಿ ಇವರು ಇರಗೊಡದು ಈ ಅರವತ್ನಾಲ್ಕು ಮಂದಿ ಯೋಗಿನಿಯರು ಮಣಿಕರ್ಣಿಕಾತೀರ್ಥಕ್ಕೆ ಪಶ್ಚಿಮ ಭಾಗದಲ್ಲಿ ಇಹರು, ಅವರಂಕುರಿತು ನಮಸ್ಕಾರವಂ ಮಾಡಲು ಸರ್ವ ವಿಷ್ಣು ಕರವೆಂದು ಕುಮಾರಸ್ವಾಮಿ ಅಗಸ್ಕಂಗೆ ನಿರೂಪಿಸಿದನೆಂದು, ವ್ಯಾಸರುತನಗೆ ಲದ್ದಿ ಗಲಿಸಿದ ಅರ್ಥವನ್ನು, ಸೂತಪುರಾಣೀಕನು ಶೌನಕಾದಿಖಷಿಗಳಿಗೆ `ಳ್ಳನೆಂಬಲ್ಲಿಗೆ ಅಧ್ಯಾಯಾರ್ಥ, * # - ಇಂತು ಶಿ ಮತ್ಸಮಸ್ತಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀ ಎರಪುರಮಾಧೀಶ ಶ್ರೀ ಕೃಷ್ಣರಾಜ ಒಡೆಯರವರು ಲೋಕೋಪಕಾರಾರ್ಥ ಗಿ ಕರ್ನಾಟಕಭಾಷೆಯಿಂದವಿರಚಿಸಿದಸ್ಕಂದಪುರಾಣೋಕ್ತಕಾತಿ' ಮಹಿಮಾ' ದರ್ಪಣದಲ್ಲಿ ಅರವತ್ತುನಾಲ್ಕು ಮಂದಿ ಯೋಗಿನಿಯರು ಕಾಶಿಗೆಬಂದಪ ಸಂ - ಎಂಬವಾಲ್ಪದನೇ ಅಧ್ಯಾಯಾರ್ಥ ನಿರೂಪಣಕ್ಕಂಮಂಗಳಮಹಾ* ಸವತ್ತೈದನೇ ಆಧ್ಯಾಯ ಸಂಪೂರ್ಣಂ , ಟ.
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೦೧
ಗೋಚರ