ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಗಂಡ. f ಹಾನಿಯುಂ ಕಾಣಲಿಲ್ಲವಾಗಿ, ಮತ್ತೂ ಏನುಮಾಡಿದನೆಂದರೆ, ಅತಿಥಿಯಾಗಿ ದು ಆಭವಸ್ತುವಬೇಡಿ ಆತನಿಂದ ನಿರ್ದಯಗುಣವಂಕಂಡುದಿಲ್ಲವಾಗಿ, ಮತ್ತೂ ಯಾಚಕನಾಗಿ ದೀನನಾಗಿ, ಶೇನಭಾಗನಾಗಿ ವೇದಬಾಹ್ಯನಾಗಿ ವೇದನಿಂದಕಕ್ಕ° ಗಳಂ ಪ್ರತಿವಾದಿಸುವನಾಗಿ ಕೆಲವುಸ ತ್ಯಕ್ಷಂಗಳಾದ ಚೋದ್ಯಂಗಳ೦ತೋರಿಸಿ ಜಟಾಧಾರಿಯಾಗಿ ದಿಗಂಬರನಾಗಿ ಹಾವಾಡಿಗನಾಗಿ ಪಾವಡಿಯಾಗಿ ಬ್ರಹ್ಮ ಜ್ಞಾನಿಯಾಗಿ ಇಂದ್ರಜಾಲ ಮಹೇಂದ್ರಜಾಲಕನಾಗಿ, ನಾನಾವಿಧ ವತೋಪ ದೇಶಂಗಳಿ೦ ಪತಿವ್ರತಾ ಯರ್ಗೆ ಮನಸ್ಸು ಚಲಿಸುವಂತೆ ಚಂಚಲ ವಂಪುಟ್ಟಸಿ, ಕಾಪಾಲಿಕನಾಗಿಸಕೆಲವೇದಶಾಸ್ತ್ರ ೦ಗಳ೦ ಬಲ್ಲ ಬ್ರಾಹ್ಮಣನಾಗಿ ಶಿಲ್ಪಿಯಾಗಿ ರಸವಾದಿಯಾಗಿ ವೀರಕ್ಷತಿಯನಾಗಿ ವೈಶ್ಯನಾಗಿ, ಶೂದ ನಾಗಿ ಬ್ರಹ್ಮಚಾರಿಯಾಗಿ ಗ್ರಹಸ್ಥನಾಗಿ ವಾನಪ್ರಸ್ಥನಾಗಿ ಯತಿಯಾಗಿ ಕಾಮಿಯಾ ಗಿ ಸರ್ವವಿದ್ಯಾವಿಶಾರದನಾಗಿ ಸರ್ವಜ್ಞನಾಗಿ ಈ ರೀತಿಯಲ್ಲಿ ಸೂರ್ಯನು ಬ ಹು ಮಾಯಾರೂಪುಗಳಿ೦ ಸಂಚಾರಮಾಡಿ, ಆ ದಿವೋದಾಸರಾಯನಲ್ಲಿಯಾ ಪಟ್ಟಣದಪ್ರಜೆಪರಿವಾರಸ್ತಿಯರಲ್ಲಿಯೂ ಅವಲೇಶವಾದರೂಛಿದ್ರವಂಕಣ | ದೆಸಾಯಿ.ದುತಾನದಿಂದ ಕಾರ್ಯವು ವ್ಯರ್ಥವಾಯಿತಲ್ಲಾ ಎದು, ಸೂರ್ಯನು. ತನ್ನನ್ನು ತಾನೇ ನಿಂದಿಸಿಕೊಂಡು, ಇಂತೆಂದನು. ಅದೆಂತೆಂದರೆ,-ಸಕಲ ಅಪಕೀ ತಿಕರವಾದ ಪರಾಧೀನತ್ಥಂ ಸುಡಬೇಕು, ತಿರುಗಿನ: ದರಾದ್ರಿಗೆಪೋದೆನೆಂದರೆ, ಸಾಮಿಕಾರ್ಯವಂಮಾಡದೆ ಹೋಗಬಾರದು, ಅದರ ಪರಮೇಠರನ ಸಂಮುಖಕ್ಕೆ ಹೋಗಲು, ಕಾಠ್ಯವಸಾಧಿಸದೆ ಬಂದನೆಂದು ಕೋಪದಿಂದ ಪೂರ್ವದ ಶ್ರೀ ಮನ್ಮಥನನೋಡಿದಂತೆ ನೋಡಿದರೆ, ತನ್ನ ಪಿತಾಮಹನು ಜಯಿಸಿಕೊ ಳ್ಳಲಾರನು. ಆದಕಾರಣದಿಂದ ಸಾಮಿಕಾರ್ಯವಂ ಮಾಡಲಾರದಪಾಪಕ್ಕೆ,ಕಾ ಶ್ರೀವಾಸವೇ ಸಾ ಮತ್ತಿ ತವು, ಆದ್ದರಿಂದನಾನು ಇಲ್ಲಿಯೇವಾಸವಾಗಿಹೆನು ನಾ ನು ದಿವೊ'ದಾಸರಾಯನಲ್ಲಿ ಬುದ್ಧಿಪೂರ್ವಕವಾಗಿ ರ್ಪಸವಂಕಲ್ಪಿಸಬಾರದು. ಮೊದಲು ಪರಮೇಶ್ವರನು ಧರ್ಮವನ್ನೇ ರಕ್ಷಿಸಬೇಕೆಂದು ಶಿಕ್ಷಿಸಿಕಳುಹಿದನು ಹಾಗೆ ಇಹುದಲ್ಲ, ತನ್ನ ದೇಹವನ್ನಾದರೂವಂಚಿಸಿ ಧರವನ್ನೇ ಮಾಡಬೇಕು. ಅರ್ಥಕಾಮಂಗಳು ಸಂರಕ್ಷಣೆಯಿಂ ದಪ್ರಯೋಜನವಿಲ್ಲ ಕಾಮವರಕ್ಷಿಸಬೇ ಆದರೆ, ಪರಮೇಶ ರನು ಕಾಮನ ಅನಂಗನವಾಡಿದ ಕಾರಣವೇನು? ಕೆಲವ