ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

406 ನಲವತ್ತಾರನೇ ಅಧ್ಯಾಯ. ರು ಅರ್ಥವನ್ನೇ ರಕ್ಷಿಸಬೇಕೆಂಬರು,ಅದುಪೂರ್ವಸಮ್ಮತವಲ್ಲಾ,ಶಿಬಿಮೊದಲಾ ದರಾಯರೂ ದಧೀಜಿ ಮೊದಲಾದ ಬಾ ಹ್ಯರು ತಮ್ಮ ತಮ್ಮ ಶರೀರಂಗಳಂ ಮೇ ಜೈನ ಧರ್ಮವನ್ನೇರಕ್ಷಿಸಿಕೊಂಡರು. ನಾನುಮಾಡುವ ಧರ್ ವೇನಂದರೆ-ಕಾ ಶ್ರೀಕ್ಷೇತ್ರವು ಬಿಡದಿಹುದೇ ಪರಮಧರ್ಮವು.ಪರಮೇಶ್ವರನುಎನ್ನ ಮೇಲೆ ಪಿಸಿಕೊಂಡರೂ ಈ ಕಾಶೀಕ್ಷೇತ್ರವಾಸವೇ ರಕ್ಷಿಸಿತು, ಕೈಯ್ಯಲ್ಲಿರ್ದ ರತ್ನ ನಂಬಿಟ್ಟು ಗಾಜಿನಮಣಿಯನರಸದಂತೆ ಕೈಯ್ಯಲ್ಲಿದ್ದ ಮೃಷ್ಟಾನ್ನವಂ ಬಿಟ್ಟು ಭಿಕ್ಷಕ್ಕೆ ಪೋಪಂತೆ ದೈವವಶದಿಂದೊರಕಿದ ಕಾಶಿಕ್ಷೆತ್ರವಾಸವಂಬಿಟ್ಟು ಫೋ ದವರುಂಟೆ? ಜನ್ಮಾಂತರದಲ್ಲಿ ಪುತ್ರ ಮಿತ್ತಾದಿಗಳು ದೊರಕುವರು, ಕಾಶೀವಾ ಸ ಒಂದೇದೊರಕದು, ತೈಲೋಕ್ಯವನ್ನು ರಕ್ಷಿಸುವ ಕಾಶೀ ವಾಸ ಬಂದೇದೊ, ರಕಿದರೆ ಸಕಲಲೋಕಂಗಳಲ್ಲಿ ಅಳಿದಸುಖವುಂಟು, ಈಶ್ವರನುಕೋಪಿಸಿದರತ ನೃಪ)ಕಾಶವಂತೂರ್ಪುನನಲ್ಲದೆ ಕಾಶೀವಾಸದಿಂದ ಬ್ರಹ್ಮಬೋಧಕವಾದತೇ ಜಸ್ಸನ್ನು ತೆಗೆಯುವನಲ್ಲಾ. ಈಕಾ (ತೇಜಸ್ವಿನಮುಂದೆಮಿಕ್ಕಾದತೇಜಸ್ಸುಗಳೆ ಇವೂ ಮಿಂಚುಪುಳುವಿನಮಾತ್ರವೇ ಸರಿಯೆಂದುನಿದವನಾಗಿ ಸೂರ್ಯ ನುಲೋಲಾರ್ಕ,ಉತ್ತರಾರ್ಕ, ನಿಂಬಾದಿತ್ಯ, ದೃಭಾದಿತ್ಯ, ಖಗೋಲ್ಕಾದಿತ್ಯ ರುಣಾದಿತ್ಯಕೇಶವಾದಿತ್ಯ, ವಿಮಲಾದಿತ್ಯ, ಗಂಗಾದಿತ್ಯ, ಯಮಾಧಿತ್ಯ, ಮಯ ಖಾದಿತ್ಯರೆಂಬ ದ್ವಾದಶಾದಿತ್ಯರೂಪವಂ ತಾಳಿ, ಕಾಶಿಪಟ್ಟಣದಲ್ಲಿದ್ದ ಸು.ಕಾಶೀ ಪಟ್ಟಅವನೋಡಿ ಮನಸ್ಸು ಲೋಲನಾಡಿದಕಾರಣ ಲೋಲಾರ್ಕವೆನಿಸಿಕೊ೦ ಢನು, ಅಸಗಂಗಾಸಂಗಮವಾದಲೋಲಾರ್ಕತೀರ್ಥದಲ್ಲಿ ದೇವಋಷಿಪಿತ್ರಗಳಲ್ಲ ಕುರಿತು, ತಿಲತರ್ಪಣ ಶ್ರಾದ್ದಾದಿಗಳಂ ಮಾಡಿದರೆ, ಗುಣತ್ರಯವಿಮೋಚದ ವಾಗುವದು.ಸೂರ್ಯಗ್ರಹಣಕಾಲದಲ್ಲಿ ಸ್ನಾನವಂ ಮಾಡೆಕುರುಕ್ಷೇತ್ರದಲ್ಲಿ ಸೂರ್ಯಗ್ರಹಣ ಹತ್ತುಗ ಹಣದಲ್ಲಿ ಮಾಡಿದ ಸಾನದಾನಂಗಳ ಫಲವುಂಟು. ರಥಸಪ್ತಮಿಯಲ್ಲಿಯೂ ಪ್ರತಿಭಾನುವಾರಂಗಳಲ್ಲಿಯೂ,ಸಾನದಾಪವಮಾ ಡಲು ಸಸ್ಯಜನ್ಮಪಾಪಹರವಾದದ್ದು, ತುರಿ, ಪಟ್ಟಧಾವರೆ, ತೊನ್ನು, ಬಂಗು ಮೊದಲಾದ ವ್ಯಾಧಿಪರಿಹರವು.ಕಾಶಿಯಲ್ಲಿ ಲೋಲಾರ್ಕನಂಸೇವಿಸಲು, ಕುತ್ರಿ ವಾಸವಾಧಿಕೇಶಂಗಳು ಪೊಂದಲಮ್ಮು, ಕಾಶಿಯಲ್ಲಿರ್ದ ಸಕಲತೀರ್ಥಂಗಳ ಗA ಈ ಲೋgರ್ಕತೀರ್ಥವೇ ಸರಸ್ಸು, ಶುಭೂವ `ಗಲದಲ್ಲಿರ್ನಸಕಲತೀ