ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶಿಖಂಡ: ರ್ಥಂಗಳAಈಲೋಲಾರ್ಕತೀರ್ಥದಲ್ಲಿ ಹದಿನಾರುರೊಳಗೊಂದು ಭಾಗಕ್ಕಸ ರಿಬಾರದು.ಈ ಬುದೇತೀರ್ಥವೂಅಲ್ಲ, ಕಾಶಿಯಲ್ಲಿ ರ್ದ ಬಂದುತೀಥ್ಕು ಟ್ರ ಹ್ಯಾಂಡದಲ್ಲಿರ್ದ ಸಕತೀರ್ಥಗಳಿಗೂ ಸರಿಯಲ್ಲ. ಇದುಯರ್ಥವು: ಕುತ, ಕಿಗಳಾದವರು ಈ ತೀರ್ಥಂಗಳಂಪಳಿಯಲು ಕ್ರಿಮಿಕೀಟಗಳಾಗಿ ಹುಟ್ಟು ವರು, ನಾಸ್ತಿಕರ,ವೇವಬಾಹ್ಯರೂ, ತಿದರಪರಾಯಣರ, ಇನರಮುನಿ ದೆ ಕಾತಿಯಮಹಿಮೆಯಂ ಪೇಳಲಾಗದು, ಲೋಲಾಕನಕರಗಳಿಂ ಸ್ಪರ್ಶಮ. ದ ಆಶೀನದೀಎಂಬ ಖ್ಧಾರಿಯಿಂ ಖಂಡಿಸಲ್ಪಟ್ಟವಾಗಿ ಪಾಪಂಗಳು ಕಾಶಿಯ ಸೇರಲಮ್ಮವು. ಈಲೋಲಾರ್ಕನಮಹಿಮೆಯ ಕೇಳಿದವರುದುಭಸಂಸಾರದ ಮಗ್ನರಾಗರೂ ಎಂದುಕುಮಾರಸ್ವಾಮಿ ಆಗಸ್ಟ್ಂಗೆ ನಿರೂಪಿಸಿದ ಅಥ್ ವಂ ವ್ಯಾಸರು ತನಗರುಹಿದರೆಂದು ಸೂತಪುರಾಣೀಕನು ಕೌನಕಾದಿರುಖಗಳಿಗೆ ಸೇನೆಂಬಲ್ಲಿಗೆ ಅಧ್ಯಾಯಾರ್ಥ, * * ಇಂತು ಶಿ ಮತ್ಸಮಸ್ತಭೂಮಂಡಲೇತ್ಯಾದಿಬಿರುದಾಂಕಿತರಾದಮೆಹಿ ಈರಪುರವರಾಧೀಶ ಶ್ರೀ ಕೃಷ್ಣರಾಜಒಡೆಯರವರೂ ಲೋಕೋಪಕಾರಾಗ್ಗ ವಾಗಿ ಕರ್ನಾಟಕ ಭಾಷೆಯಿಂದ ವಿರಚಿಸಿದ ಸ್ಕಂದಪುರಾಣೋಕ್ಷಕಾಶೀಮಹಿ. ಮಾರ್ಥ ದರ್ಶನದಲ್ಲಿ ಸೂಯ್ಯನಪ್ರಸಂಗವೆಂಬ ನಲವತ್ತಾರನೇ ಅಧ್ಯಾಮಾ ರ್ಥನಿರೂಪಣಕ್ಕಂ ಮಂಗಳಮಹಾ, ಶ್ರೀ ನಲವತ್ತಾರನೇ ಅಧ್ಯಾಯ ಸಂಪೂರ್ಣ , * mM ಶ್ರೀ ವಿಶ್ವೇಶ್ವರಾಯನಮಃ ನ ಲ ವ ತ ಳ ನ ಅ ಧ್ಯಾ ಯ . --0:- ಈ ತ ರಾ ಕ ೯ ಮ ಹಿ ಮ . ಅನಂತರದಲ್ಲಿ ಕುಮಾರಸ್ವಾಮಿ ಅಗಸ್ಯರಿಗೆ ನೀತಂದಜು, ಕಳ್ಳ ಅ ಗನೇ!ಕಾಶೀಪಟ್ಟಣದ ಬಡಗಲಲ್ಲಿ ಅರ್ಕತೀರ್ಥ, ಈತೀರ್ಥದಲ್ಲಿ ಉತ್ತರಾ