`ಕಾಶಿಖಂಡ. ck -+ based pme 2ುವೆಗೆ ಹೋಗುತಾ 'ಇರಳು, ಜಗಿಯತೆ. ಚವೂ ಅನಿತ್ಯವೆಂದು ತಿಳಿದು ಇಂದ್ರಿಯಗಳ ನಿಗ ಹಿನಿ 'ಬ್ರಹ್ಮಚಯ್ಯ ಪ್ರತಿ ವಂ ಕೈಕೊಂಡು ಉತ್ತರರ್ಕನೆಂಬಸರ್ಯನಸಮಿಾಪದಲ್ಲಿ ನಿರಾಹಾರದಿಂದ ಉಗ , ತಪವಂಮಾಡುತಿರಲೂ, ಅಲ್ಲಿ ಒಂದು ಆಡಿನ ಮರಿ ಪ್ರತಿನಿತ್ಯವೂ ಅಕ ಯಮುಂದೆ ನಿಂತು ಸಾಯಂಕಾಲಪಠ್ಯಂತರವೂ ಉಪವಾಸವಿದು- ಆಮೇಲೆ ದೊರಕಿದಷ್ಟು ತೃಣಪರ್ಣಗಳ೦ ಭಕ್ಷಿಸಿ ಆ ಅರ್ಕ ತೀರ್ಥದಲ್ಲಿ 'ಕದಳಸಕ ನವಂಮಾಡಿ ತ ಮನ ಮನೆಗೆ ಹೋ! ಆ ಸುಲಕ್ಷಣೆ ಎಂಬ ಕನ್ವಯ ಆ ವರುಷ ಸಧ್ಯಂತರವೂ ಉಗj ತಸವ ಮಾಡಲು, ಪರಮೇಶ್ವರನು ದೇವಿಯರು ಸಹಾ ವೃಷಭ ವಾಹನರಾಗಿ ಆಕ ಈ ಮಾರ್ಗದಲ್ಲಿ ಕಾಶಿಪಟ್ಟಣವಂ ನೋಡುತ್ತಾ ಬರುತ್ತಿರಲೂ, ಶಶಿ ದೇವಿಯರೂಉತ್ತರಾರ್ಕನ ಸಮೀಪದಲ್ಲಿ ಗ ತಪವ ಮಾಡುತ್ತ ಬಾಲಿ ಬ್ರಹ್ಮಚಾರಿಯಾದ ಸುಲಕ್ಷಣೆಯಂ ಕಂಡು ಅತ್ಯಂತ ಕರುಣದಿಂದ ಅಂತೆಂದು ಬಿಸಿದಳು.ಎಲೈ ಸವಿಾಗಿ ದಿಕ್ಕಿಲ್ಲದೆ ನಿಮ್ಮ ಪಾದಪದ್ಯಂಗಳಲ್ಲಿ ಮನವ ನಿರಿಸಿ ತಸವಂ ಮಾಡುವ ಈ ಬ್ರಾಹ್ಮಣ ಕನ್ನಿಕೆಗೆ ವರವನಿತ್ತು ಶಿಕ್ಷಿಸಬೇ ಕೆಂದು ಬಿನ್ನಿ ಸಲೂ ಕೃಪಾಳುವಾದ ಪರಮೇಶ್ವರನು ದೇವಿಯರ-ಬಿನ್ನಹವ ಕೇಳಿ ಹಾಗೇ ಆಗಲೀ ಎಂದು ವ್ಯ ಪಭವನಿಳಿದು ಸಮಾಧಿಯಿಂದ ಕಣ್ಣು ಮು ಚ್ಚಿಕೊಂಡು ಇದ್ದ ಸುಲಕ್ಷಣೆಯಂ ನೋಡಿ ಪರಮೇಶ್ವರನಿಂತೆಂದನೂ,ಎಳಿಸು ಅಕ್ಷಣೆಯ! ನಿನ್ನ ತಪಸ್ಸಿಗೆ ಮೆಚ್ಚಿ ಪ್ರಸನ್ನನಾದೆನು ವರವಂಬೇಡಿಕೆ ಸ್ಪಿನಿಂದ ಬಹು ಬಳಲಿದೆ ಎಂದು ನುಡಿದ ಪರಮೇಶ್ವರನ ವಾಕ್ಯವನಿ ಕೇಳಿ �: ಸ್ಟೆರದು ಪಾರ್ವತೀಸಮೇತನಾಗಿ ಪ್ರಸನ್ನನಾಗಿ ಮುಂಭಾಗದಲ್ಲಿಹ ಪರಮೇ ಶರಂಗೆ ಸಾಷ್ಟಾಂಗ ನಮಸ್ಕಾರವಂ ಮಾಡಿ ಕೈಮುಗಿದು ತಾನು ಏನು ವಕಿ ವಂ ಬೇಡಿ ಕೊಳ್ಳಲೀ ಎಂದುಜಿಂತಿಸಿ, ಅನಿತರೊಳು ಮುಂದಿದ ಆಡಿನ ಮು ರಿಯನ್ನು ಕಂಡು ತನ್ನೊಳು ಇಂತೆಂದಳು. ಲೋಕದಲ್ಲಿ ತಮ್ಮಷ್ಟಕ್ಕೆ ತಡೆ ಬದುಕಿದವರಾರು, ಪರೋಪಕಾರಕ್ಕೆ ಬದುಕಿದುದೆ ಬದುಕು, ತಾನು ಮಾಡಿದ' ತಸಸ್ಸಿಗೆ ಸಾಕ್ಷಿಯಾರ್ಗಿ ಈ ಆಡಿನವರಿಗೆ ಮೊದಲು ಪರತೆ ಬೇಡಿಕೆ ಬೆನು ಎಂದು ಆಲೋಚನೆಯಂಮಾಡಿದರಮೇಶ ರಂಗ ಇಂತದಳಕಶ ಳುವಾದ ಪರಮೇಶ್ವರನೆ!ನೀನು ನನಗೆ ಪ್ರಸನ್ನನಾಗಿ ವರವನೀವುದುಂಟಾದತೆ
- ಟ ಕಿ