ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತೇಳನೇ ಅಧ್ಯಾಯ ಟ ಮೊದಲು ಈಆಡಿನ ಮರಿಗೆ ವರವಂಕೊಡಬೇಕು, ಇದುಪಶುವಾದಕಾರಣ ಬಿನ್ನಹಂಮಾಡಿಕೊಳ್ಳಲರಿಯದುವಿನಲು, ಪರಮೇಶ್ಚರನು ಸಂತೋಷಪಟ್ಟು ಭವತಿದೇವಿಯರೊಡನೆ ಇಂತೆಂದನು ಎಲೈ ದೇವಿಯೇಕೆಳಸತ್ಪುರುಷರ ಬುದ್ಧ ಪರೋಪಕಾರದಲ್ಲಿಯೇ ತಾತ್ಸಲ್ಯ ಉಳ್ಳದ್ದು ಆವನೊಬ್ಬ ನ ಸರ್ವಪ) ಆರದಿಂ ಪರೋಪಕಾರವವಾಡುತ್ತಾ ಇಹನೋ ಅವನು ಧನ್ಯನು ಧರಾಧಿಕ ನು; ಫಳಿಸಿದ ವಸ್ತುವು ಬಹುಕಾಲಲರದ್ರು,ಉಪಕಾರವೆ ಬಹುಕಾಲ ಇರು ವಚಾಗಿ ಈಸುಲಕ್ಷಣೆಯು ಬಹುಕಾಲ ತನ್ನ ಶರೀರವನ್ನು ಕೃಶವಂ ಮಾಡಿ ಇಂಡುತಪಸ್ಸು ಮಾಡಿಯು ಪರೋಪಕಾರಕ್ಕೆ ವರವ ಬೇಡಿದವಳಾದ ಕಾ ಈ ತನ್ನ ಮನಸ್ಸಿಗೆ ಮಹಾ ಸಂತೋಷವಾಯಿತು. ಈ ಆಡಿನ ಮರಿಗೆ ಏನು ವರವ ಕೊಡಬಹುದು ಎಂದು ಪರಮೇಶ್ವರನು ನುಡಿಯಲು ದೇವಿಯರು ಇಂ ತಂದು ಬಿನ್ನೈಸಿದರು. ಎಲೆ ಕೃಪಾಳುವಾದ ಸ್ವಾಮಿಯೆ! ನೀವು ಸಕಲಲೋ. ಕಂಗಳ ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತರು, ಶರಣಾಗತರಲ್ಲಿ ಭಯವುಳ್ಳವ ರು ತನ್ನ ಬಳಿಯಲ್ಲಿ ಸಖಿತ್ಸವ ಮಾಡಿಕೊಂಡು ಇರುವಂಥಾ ಜಯ ವಿಜ ಯ ಯಂತೀ ಶುಭಾನಂದೆ ಕೌಮುದೀ ವಿಮಲ ಚಂಪಕಮಾಲಿನೀ ಮಲಯವಾಸಿನೀ ಕರ್ಪೂರಲತೆ ಗಂಧಕ್ಕರೆ ಶುಭ ಅಶೋಕೆ ವಿಕ ಕಮಲಗಂಧಿ ಮಧುಭಾಷಿಣೀ ಗದ್ಯಪದ್ಯನಿಧಿ ಅದೃಶಮ್ಮೆ ದೃಗಂಚಲೆ ಇಂ ಗಿತಜ್ಞೆ ಕೃತೆ ಮನೋಜಯ ನತಚಿತ್ತಹರೆ ಎಂಬ ಈ ೩ ಯರು ತನಗೆ ಹ್ಯಾಗೆ ಹಿತವಾಗಿ ಇಹರೋ ಆ ರೀತಿಯಲ್ಲಿ ಬಾಲಬ ಹೈಚಾರಿಯಾದ ಈಸುಲ ಕ್ಷಣೆಯೂ ದಿವ್ಯಾಭರಣ ದಿವ್ಯಗಂಧ ದಿವ್ಯಪುಪ್ಪ ದಿವ್ಯ ವಸ್ತ್ರ ಗಳಿ೦ ಅಲ ಕ್ಯತೆಯಾಗಿ ಈ ದೇಹದಲ್ಲಿಯೆ ತನಗೆ ವಿಂಜಾವರ ಸೇವೆಯ ಮಾಡಿಕೊ೦ ಡು ಸುಖದಲ್ಲಿ ಇರಲಿ, ಈ ಆಡಿನ ಮರಿಯ ಕಾಶೀರಾಯನ ಮಗಳಾಗಿ ಹುಟ್ಟ ಸಮಸ್ತಭೋಗಂಗಳನ್ನನುಭವಿಸಿ ಕಡೆಯಲ್ಲಿ ಈ ಕಾಶೀ ಕ್ಷೇತ್ರದ ಯೇ ಮುಕ್ತಿಗೆ ಪಡೆದು ತನ್ನ ಸವಿಾಪವನ್ನೆ ದಿ ಸುಭದಿ:ದಿರಲಿ, ಆ ಆಡಿನ ಸುರಿಯೂ ಈ ಅರ್ಕತೀರ್ಥದಲ್ಲಿ ಪುಷ್ಯಾರ್ಕ ದಲ್ಲಿ ಛಳಿ ಫಾ೪ಗಂ ಇದೆ ಸೂದ್ಯೋದಯದಲ್ಲಿ ಸ್ನಾನಾದಿಗಳೆಲಮಾಡಿದ ಪುಣ್ಯದಿಂ ಆಡಿನ ಮರಿ ಈ ಕರೀಗವೂ ಕಾಶಿಯಲ್ಲಿ ಅಜೇಶ್ವರಿ ಎಂಬ ದೇವತೆಯಾಗಿ ಪೂಜೆ