ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*: ಕಣ೫ಖಂಡಿ. ೩೦೫ ಗೊಳಿಸಿ, ಅರ್ಕ ತಿಥ -ವೂ ಚಕ್ರತೀಥ - ವೆಂದು ಪ್ರಸಿದ್ಧಿಯಾಗಲಿ, ಪ್ರಷ್ಯವಾ ಸದ ಆದಿತ್ಯವಾರಂಗಳಲ್ಲಿ ಈ ಉತ್ತರಾರ್ಕಯಾತ್ರೆಯಂ ಮಾಡಿ ಪೂಜೆ ನ ಮರಗಳ ಮಾಡಲು ಕಾತಿವಾಸ ಫಲವು ಟಾಗಿ ಮೊ'ಕ್ಷನನ್ನೆದಲೀ ಎಂದು ದೇವಿಯರು ಬಿನ್ನಹ ಮಾಡಲು ಪರಮೇಶ್ವರನು ಹಾಗೆ ಆಗಲೀ ಎಂ ದು ದೇವಿಯರು ಕೇಳಿದ ವರವ ಕೊಟ್ಟು ಆ ಸುಕ್ಷಣೆಯಂ ಒಡಗೊ ಡು ದೇವಿಯರ ಸಹಾ ತಮ್ಮ ನಗರವೆಂಬ ಕೈಲಾಸಕ್ಕೆ ಪ್ರವೇಶವ ಮಾಡಿದರೂ ಎ .ದು ಕುಮಾರಸ್ವಾಮಿ ಅಗಸ್ಯಗೆ ಇಂತಂದು ಆವನಾನೊಬ್ಬನೂ ಈ ಉತ್ತರಾರ್ಕನ ಮಹಿಮೆಯ: ಕೇಳ39 ಸರ್ವ ವ್ಯಾಧಿ ಪರಿಸರವೂ, ದರಿದ್ರ ವೂ ಪರಿಹಾರವಾಗಿ ಸರ್ವ ಸೌಭಾಗ್ಯವಂತರಾಗುವರೂ ಎಂದು ನಿರೂಪಿಸಿದ ಅರ್ಥ ವನ್ನು ವ್ಯಾಸರು ತನಗೆ ಅರುಹಿದರು ಎಂದು ಸಂತ ಪುರಾಣಿಕನು ಶನಕಾದಿ ಖಗಳಿಗೆ ಬೆಳ್ಳನೆ ಬಲ್ಲಿಗೆ ಅಧ್ಯಾಯಾರ್ಥ. - ಇತು ಮನಸ್ಕ ಭೂ ಮಂಡಲೆತ್ಯಾದಿ ಬಿರುದಾಂಕಿತರಾದ ಮ ಹೀ೦ ಶೂರರುರವರಾಧೀಶ ಶ್ರೀ ಕೃಷ್ಣರಾಜ ಒಡೆಯರವರು ಲೋಕೋಪಕಾ ಕಾರ್ಥವಾಗಿ ಕರ್ನಾಟಕಭಾಷೆಯಿ:ದ ವಿರಚಿಸಿದ ಸ್ಕಂದಪುರಾಣೋಕ ಕಾಶಿ ವಹಿವಾರ್ಥದರ್ಪಣದಲ್ಲಿ ಉತ್ತರಾರ್ಕನಮಹಿಮೆಯೆಬ ನಾತೇಳನೇಅ ಧ್ಯಾಯಾರ್ಥ ನಿರೂಪಣಕ್ಷಂ ಮಂಗಳಮಹಾ, ಶ್ರೀ ನಲವತ್ತೇಳನೇ ಅಧ್ಯಾಯು ಸಂಪೂರ್ಣ. 3 ಡಿ ಶಿ 3 ) ವಿಶ್ವೇಶ್ವರಾಯನಮಃ ನ ಲ ವ ಟ ನೇ ಅ ಧಾ ಯ . ಆ~~:05 ಸಾ೦ ಬಾ ದಿ ತ್ಯ ನ ನ ಹಿ ಮೆ • ಅನಂತರದಲ್ಲಿ ಕುಮಾರಸ್ವಾಮಿ ಅಗಸ್ಟ್ಂಗೆ ಇಂತೆಂದನು.-ಎ ೩}