244 ನಲವತ್ತೆಂಟನೇಅಧ್ಯಾಯ,
- * * * *
ಆಗಸ್ಯನೇ? ನಿನಗೆ ೮ ಲಾಕ~ ಉತ್ತರಾರ್ಕನಮಹಿಮೆಯಬೇಳ್ಳನಲಾ ಇನ್ನು ಸಾಂಬಾದಿತ್ಯನೆಂಬಸಯ್ಯನಮಹಿಮೆಯಂಪೇಳೆನುಕೇಳು ಜಗತ್ತಿಗೆ 'ರರ್ತನಾದಸರ್ವವ್ಯಾಪಕನಾದಬ್ರಹ್ಮಾದಿಗಳruಆಗಮನದ ಸ್ಥಿತಿಯಲ್ಲಿ ಹಾರಕಗಳಿಗೂಕರ್ತನಾದ ಶ್ರೀಸನ ವಿವದು ನವtಸಹTಹ« : 3 ೬, ೬ ಮಿತರ್ಭಾವನ್ನು ಇಳಿಸ್ತರವಾಗಿ೬' ಹೈ ಪಾರ್ಥ 'ಯಿ ದವಸುದೇವ .ದೇವರ್ಕಿಂಗ೯ದ ಕೃಷ್ಣದೆ ವರಒ ನ ವ ದೇ ದಳ್ಳಿ ನ೬.ಬieಕ್ಕಿ ಡೆಯಲ್ಲಿ ಪೂತನೀ ಟಾಸುರ.ತೃಣಾವರ್ತಾ,ಗರ್ಧಭಾಸುರಧೇನುಕಾಸುರ ಪ್ರ .ಅಬಕಾಸುರ,ಿ ವಕಾಸುರ ವೃಪಭಾಸುರ, ಕೇಮಬ್ಬಕಾಸುರ, ಚಾ 'ರಕಂಸಾಸುರ, ನರಕಾಸುರ ಹಂಸಡಿ.ಬಕ,ಬಾಣಾಸುರವೆಂದಲಾದ ರಾ ಕ್ಷಸರ ಸಂಹಾರವಮಾಡಿ, ದೇವಲೋಕಕ್ಕೆ ಹೋಗಿ ಸಮಸ್ತದಿವಿಜರಂಗೆಲ್ಲು ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿ, ವಿಶ್ವಕರ್ಮವಿರಚಿಸಿದ ಸುಧಾ ಎಂಬ ದೇವಸಭೆಯನ್ನು ತಂದು ಮಯನಿಂರಚಿಸಲ್ಪಟ್ಟ ಅತಿರಯ್ಯ ಮಾದ –. ರಿಕಾಪಟ್ಟಣದಲ್ಲಿ ಹದಿನಾರುಸಾವಿರದ ನೂರೆಂಟುಮಂದಿ ಸ್ತ್ರೀಯರಂವಿವಾ "ಹವಾಗಿ ಅವರಲ್ಲಿ ತನಗೆಸಮಾನವಾದ ಅಕ್ಷ ಉಳ್ಳ ಎಂಭತ್ತು ಸಾವಿರಜನ ಕುಮಾರರಂ ಪಡೆದನು, ಆ ಕುಮಾರರೆಲ್ಲರೂ ಸೂರ್ಯಕಾಂತಿಯುಳ್ಳವರು ಸಂದರ್ ಉಂಟಾದವರು ಬಲವಂತರು ಶಸ್ತಾಸ್ಮ) ಪ ವೀಣರು ಸರ್ವ ವಿದ್ಯಾಕೋವಿದರು ಸ್ವರ್ಗದಲ್ಲಿ ಅವರಿಗೆಸಮಾನವಾದವರಿಲ್ಲಾ, ಈ ರೀತಿಯ ಪುತ್ರ, ಪತ್ರ ಕಳತ) ಮಿತ್ರ, ಬಾಂಧವಾದಿಗಳು ಸಹಾದ್ವಾರಕಾ ಪಟ್ಟಣ 'ದಲ್ಲಿ ಅನೇಕವೈಭವದಿಂದ ಕೃಷ್ಣದೇವರು ಸುಧಾ ಎಂಬಸಭೆಯಲ್ಲಿ ದಿವ್ಯ ನಿಪ್ಪಾಸನಾರೂಢನಾಗಿ ಇರುತಿರಲು, ಒಂದಾನೊಂದುದಿನ ನಾರದಮುನೀಶರನ ಕೃಷ್ಣದೇವರ ವೈಭವವಂ ನೇಡುವೆನೆಂದು ನಾರಕೌಪೀನ ಕೃಏಾಜಿನ ದಂಡಿಕೆಲು ಮುಂಜಿ ಯಜ್ಞಸವೀಶ ತುಲಸೀವನಮಾಲೆ ಗೋ ಚಂದನಗ ನೊಸಲ ಊರ್ಧ್ವಪುಂಡದಿಂ ಅಲಂಕ ತನಾಗಿ, ತಪಸ್ಸಿನಿಂದ ಕ ಶವಾದ ದೇಹದಿಂ ಅಗ್ನಿ ಕಾತಿಯಿಂದ ಕಂಗೊಳಿಸುತ್ತಾ, ಆಕಾಶಮಾರ್ಗದಿ ದಿಳಿದು ಸ್ವರ್ಗಕ್ಕಿಂತಲು ಅಧಿಕವಾದ ದ್ವಾರಕಾನಗರವನೋಡುತ್ತಾ ಪಟ್ಟಿ 9ರ ರಾಜ ರಿದಿಯಲ್ಲಿ ಬರುತಿರಲು; ಕೃಷ್ಣದೇವರ ಕುಮಾರರೆಲ್ಲರೂ ನೆ? - '®ಲ ಣ ೧ ೬% ಈ ಣ