ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಗಂಡ. (? | ೪ ! ರದಮಯಂಕಂಡು, ಸದ್ದಾಂಗನಮಸ್ಕಾರಂಗಳ೦ಮಾಡಿ ಕೈಮುಗಿಯುತಿರಲು, ಅದರೊಳು ಜಾಂಬವತಿಯ ಕುಮಾರನಾದ ಸಾಂಬನುತನ್ನ ಕಿ* ದರ್ಯಗರ್ವದಿಂ ನಾರದನುಸಿಗೆ ನಮಸ್ಕಾರವಮಾಡದೆ, ಆತನಅಕಾರವ ನೋಡಿ, ಹಾಸ್ಯವಾಡುತ್ತಾ ಇದೆಂಥಾಸಾಂಬನ ಆಭಿಮಾ ಯವತಿಳಿದು ನಾರದರಮಿಕ ರನು, ರಮ್ಯವಾದಕ ಪ್ರದೇವನ ಅಂತಃಪುರಕ್ಕೆ ಬರಲು, ಕೃ ಏನು ಮAಶರನಂಕಂಡು, ನಿನ್ನನೆದ್ದು ನಮಸ್ಕಾರವಂಮಾಡಿ, ಎದಿ ರ್ಗೊಂಡು ದಿವ್ಯ ಸಿಂಹಾಸನದಲ್ಲಿ ಕುಳ್ಳಿರಿಸಿ ಅರ್ಥಪಾದ್ಯಂಗಳಂಕೊಟ್ಟು, ಪಾ ದಂಗಳಂತೆ ೧ಳೆದು, ಮಧುಪರ್ಕದಿಂಪೋಣಿಸಿ, ವಿಚಿತ್ರವಾದ ಕಥಾಪ್ರಸಂಗನಂ ಮಾಡುತ್ತಿರಲು, ಕಷ್ಟದೇವರನೋಡಿ ನಾರದಮುನೀಶ್ವರನಿಂತೆಂದನು. ಎಲೈಕೃಷ್ಣಾ ನೀನುಸರ್ವಜ್ಞನು ಅರಿಯದ್ದು ಏನುಯಿದ್ದೀತು ಅದರೊಳು ಹೇ ೪ಬೇಕಾಗಿಹುದು, ಅದು ಏನೆಂದರೆ, ನಿನ್ನ ಕುಮಾರನಾದ ಸಾಂಬಹಳ್ಳಿ ಕಿಂ ಚದದುರ್ಜನಬುದ್ಧಿ ಉಂಟಾಗಿಹುದು, ಆತನಲ್ಲಿ ಇದುಘಟಿಸಲರಿಯದು ಈ ಗುಣ ಸ್ತ್ರೀಯರಿಗೆ ಸಂಭವಿಸುವದೆನೋ? ಕಂಡವರಾರು, ಸ್ವರ್ಗ ಮರ್ತ್ಯ ಪಾತಾಳ ಈ ಮರುಲೋಕ -ಿರ್ದ ಏಾಯವ ಪುರುಷರೊಳಗೆ ಸಾಂ. ಬನು ಅತಿಚಲುವನು, ಸಹಜದಲ್ಲಿ ಯ ಚಂಕಲಾಕ್ಷಿಯರಾದ ಸ್ತ್ರೀಯ ಈ ಮನೋ ವ್ಯಾಪಾರಂಗಳ ನಿಲಕಡೆಯಲ್ಲವನಲ್ಲಾ, ಮೃಗಾಕ್ಷಿಯುರಾ ದಸ್ತಿ ಯರ ಕಲಸಿ ವಿದ್ಯಾಧನಂಗಳ ಬಿಟ್ಟು ಮದನಮೋಹಿತರಾಗಿ ಸಂ ದರ ಉಳ್ಳವರುಷರಂನೋಡಿ, ಭ್ರಮಿಸುತ್ತಾ ಇಹರು. ನಿನ್ನ ಅನ್ವಮಹಿಪಿ ಯರು ಹೊರ ತಾಗಿ ಮಿಕ್ಕಾದವರೆಲ್ಲರೂ ಸಾಂಬನನ್ನೆ ಕಾಮಿಸುತ್ತಾ ಇಹ ರು. ಎಂದು ನಾರದಮುನೀಶ್ವರನು ತಿಳುಹಲು, ಕೃಷ್ಣನು ರುರಭಾವ ದಿಂದಲೂ ನಾರದನವಾಕ್ಯದಿಂದಲೂ, ತಾನುಸರ್ವಜ್ಞನಾದಾಗ್ಯೂ, ಯಥಾರ್ ವೆಂದು ತಿಳಿದು, ಸ್ತ್ರೀ ಯಾದವಳು ಏಕಾಂತದಲ್ಲಿ ಒಂದು ಸಂಭೋಗವ೦ ಕೇಳಿ ಇು, ಅವರಿಗೆ ಒಳಗಾಗದೆ ಇದ್ದರೆ, ಅವನೇ ಧೈರ್ಯವಂತನು. ಹೀಗೆ ದು ಕೃಷ್ಣನು ಮರದಲ್ಲಿ ಆಲೋಚಿಸಿ ಮನಸ್ಸಿನಕೋಪವಂತಪ್ಪಿಸಿ ನಾರ ದಮಪ್ರಿಯಂಕಳುಹಿ ಆ ಮೇಲೆ ಕೃಷ್ಣನು ಹಗಲು, ಇರಳು, ವಿಚಾರಿಸಿ ಸಾಂ ಬನಲ್ಲಿ 'ಲೇಕವಾದರ' ದುಶ್ಚರಿತ ಮುಂದೆ ಈ ರೀತಿಯಲ್ಲಿ ಕೆಲವುಕಾ ೩ ೯೪ು | m, ಒ' -