ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ov ನಲವತ್ತೆಂಟನೇ ಅಧ್ಯಯ. 0 m ೪ಹೋಗಲು, ನಾರದನು ತಿರುಗಿ ದ್ವಾರಕಾಪಟ್ಟಣಕ್ಕೆ ಬ: ದು ಕೃಷ್ಣನು | ಗೋಷ್ಠಿಯಲ್ಲಿ ಇಧಾನೆಂದು ತಿಳಿದು ರಾಜದಸ್ಪಿರದಲ್ಲಿ ನಿಂತು, ಹೊರಗೆ ಇದ್ದ ಸ್ಥಂಬಕುಮಾರನ೦ಕರೆದು, ನೀನುಕೃಷ್ಣದೇವರ ಸಮೀಪಕ್ಕಹೋಗಿ, ನಾರ ಧಬಂಮ ಇದ್ದಾನೆಂದು ಹೇಳು ಎನಲು, ಸಾಂಬನು ತನ್ನ ಮನಸ್ಸಿನಲ್ಲಿ ಇಂತೆ (ುಕೊಂಡನು. ಈ ಬ ಹ್ಮಚಾರಿಯಾದ ನಾರದನ ವಾಕ್ಯದಿ ಹೋಗದೆ ಇರ ಬಾರದು. ಅಲ್ಲದೆ ಪೊದೇನೆಂದರೆ, ತಂದೆಯು ೩) ಗೋಷ್ಠಿಯಲ್ಲಿ ಏಕಾಂ ತದಲ್ಲಿ ಇದ್ದಾನೆ, ಹ್ಯಾಗಲ್ಲಿ, ಮೊದಲು ಆತಿಪ್ರಕಾಶಮಾವ ಅಗ್ನಿ ಛಂತೆಬದ ನಾರದಖುಷಿಯಂಕಂಡು, ಸಕಲ ಕುವರರು ನಮಸ್ಕರಿ ಸಲು, ನಾನುನಂದನೆರ್ಯುಮಾಡದೆ ಅವಮನ್ನಣೆಯಂಮಾಡಿದ್ದು ಒಂದುಆಷ ರಾಧ, ಮುಸಯಂಕಂಡು ನಕ್ಕಿದ್ದು ಒಂದು ಅಸಾಧಈಗಮಹಾಮುನಿಯ ಪಾತ್ಯನುಂಕೆ, ಪೋಗದೆ ಇದ್ದರೆ ಇದುಬಂದು ಅಪರಾಧ. ಈ ಮೂರು ಅಸಾಧಕ್ಕಿತಲ ಈ ಸಮಯದಲ್ಲಿ ಬರಬಹುದೆ ಎಂಬ ತಂದೆಯ ಕೋಪ ವೇಲೈಸು ಅದೆಂತೆಂದರೆ, ತಂದೆ ತನ್ನ ಮೇಲೆ ಕೆಪಿಸ ಖ ತನಗೆ ತನ್ನ ದೇಹ ತ್ಯಾಗವೇ ಪ್ರಾಯಶ್ಚಿತ್ರ. ಈ ಬ್ರಾಹ್ಮಣನಮಾತ ಅತಿಕ್ರಮಿಸಿದರೆ ಶಾಪವಲ ಕೊಟ್ಟಾನು. ಆ ಶಾಪಕ್ಕೆ ಪ್ರಾಯಮಂ ಕಾಣೆನು, ಬ್ರಹ್ಮಶಾಪದಿಂ ನೋಂ ದವರು ಫಿದ ಅಭಿವೃದ್ಧಿ ನೈತಿಲ್ಲಾ, ಮಕ್ಕಾದವರಕೋಪದಿಂ ಕೆಟ್ಟ ವರ, ದಾವಾಗ್ನಿಯಿಂದ ಟೆ,ದಪ್ಪಕ್ಷದಬೇರು ಮುಳಬರಲು ತಿರುಗಿ ಚೆಗು ಮತ್ತೆ ಮತ್ತೆ ಅಭಿವೃದ್ಧಿಯಾಗುವರು. ಆದಕಾರಣದಿ ಹೋಗುವದೇ ಲೇಸು ಎಂದು ಕ್ಷಣವತ, ವಿಚಾರಿಸಿಕೊಂಡು ಅಂತಃಪುರಕ್ಕೆ ಹೋಗಿ, ಕೃಷ್ಣದೇವ ರು ಸ್ತ್ರೀಯರಮಧ್ಯದಲ್ಲಿ ಇರು, ಸವಿಾಪಕ್ಕೆ ಹೋಗಲಂಜಿ ದೂರದ ಲೈ ನಿಂತು ನಮಸ್ಕರಿಸಿ ಸುಮ್ಮನಿರಲು, ಅನಿತರೊಳು ನಾರದನು ಸಾಬ ನನ್ನು ಕೃಷ್ಣದೇವರಮನಸ್ಸಿಗೆ ಮರಸ್ಯನವಾಡುವನ್ನಾಗಿ ಸಂಗಡಲೇ ಬರಲು ಕೃಷ್ಣನು ಸಾಂಬನನ್ನು ಕಂಡು ವೇಗವಲ್ಲೆದ್ದು ಸೀತಾಂಬರವಂ ಭರಿಸಿ ಎದುರ ಗಿ ಬರಲು ಆ ಸ್ತ್ರೀಯರು ಲಜ್ಜೆಗಳಿಂದ ವಸ್ತ್ರಗಳಂಧರಿಸಿ ಕೆಲವರು ಕೇ ಸಾರ್ದರು, ಕಷ್ಟದೇವನು ಇತ್ತಲಾಗಿ ನಾರದನಿಗೆ ನಮಸ್ಕಾರವಂಮಾಡಿ ಕೈ ಒಡಿಮ ಕರೆತಂದು ಮಣಿಮಂತ್ರನಲ್ಲಿ ಕುಳ್ಳಿರಿಸಿ ಅರ್ಭ್ಯಥಾದ್ಯಂಗಳಂಕೂಟ,