ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾತಿಖಂಡ, ೩೦* » ೩ ಣ { ? ಇ ಆ ಣ © ಉಪಚಾರಂಗಳ೦ಮಾಡಿದನು, ಅನಿತರೊಳು ನಾದನು ಆಗ ಕೃಷ್ಣನ ಲೀಲೆಯಿ ದ ಲಿತರಾದ ಪ್ರಿಯರಂನೋಡಿ, ಕೃಷ್ಣನೊಡನೆ ಇಂತೆಂದನು. ಎಲೈಜಗ «ಯನಾದೆ ಕೃಷ್ಣನೇ! ಜಾಂಬವತಿಯಸುತನಂನೋಡು ಈತನಸ್ಸ ರೂಪವ. ನ್ನು ಕಂಡು ಈ ಸ್ತ್ರೀಯರು ಸೃಲಿತರಾದರು, ಇಂಥಾ ಸಮಯದಲ್ಲಿ ಇವನ' ಬರಬಹುದೆ ಎನಲು ಕೃಷ್ಣನು ಹಾಕೋಪಿಷ್ಟನಾಗಿ ವಿಚಾರಿಸದೆ ಋ ಎಯ ವಾಕ್ಯವೇ ನಿಜವೆಂದು ಬಲೆಗೆ ಸಂಬಸಿ? ನೀನು ಸಕಲವಾದ ತನ್ನ ಸ ಯು ತನ್ನ ನಿನ್ನ ತಾಯಿ, ಜಾಂಬವತಿಗೆ ಸಮನಾಗಿ ನೋಡಿದರೂ ನೀನು ಈ ಸಮಯದಲ್ಲಿ ಬಾಬಾ ರಮ. ನಿನ್ನ ಸ ಂದರ್ಯವ೦ಕಂಡು ಮರು ಸ್ಟಲಿ. ತಾದರು, ಆದ್ದರಿಂದ ನೀನು ಶೀಘ್ರದಲ್ಲಿ ಕುಷ್ಟರೋಗಿಯಾಗು ಎಂದು ಶಪಿ. ಲು, ಸಾಂಬನು ನಡುನಡುಗಿ ಕೃಷ್ಣನಪಾದಾರವಿಂದದಲ್ಲಿ ಬಿದ್ದು ಹೊರಳಿ ಎಳ್ಳೆ ಸ ಮಿಯೇ! ತನಗೆ ಎಂದಿಗೆ ಶಾಪವಿಮೋಚನೆ ಎಂದುಬೇಡಿಕೊಳ್ಳಲು, ಕೃಷ್ಣ ನು ಇಂತೆಂದನು. ಇವನಲ್ಲಿ ಅಪರಾಧವಿಲ್ಲವೆಂ ದುತಿಳಿದು ಈ ಋಷಿಮುತಂತ್ರ ವೆಂದು ತಿಳಿದು ಕರುಣದಿಂದ ಸಾ೦ಬನಿಗೆ ಇಂತೆಂದನು.-ಎಕ್ಕೆ ಸಾಂಟಾ? «ನು ನನ್ನ ಶಾಪ ಪರಿಹಾರಕೆಸ್ತರವಾಗಿ ಕಾಶಿತ್ರಕ್ಕೆ ಹೋಗಿಸೂರಸಂಕುರಿ ತು, ಆರಾಧಿಸಿ ತಸವಂಮಾಡಲು, ಮುನ್ನಿನಂತೆ ನೀನು ದಿವ್ಯರೂಪಧರ ಸಾಗಿರ. ವೆ, ಕಾಶೀಕ್ಷೇತ್ರ ಹೊರತಾಗಿ ಮಹಾಪಾತಕಗಳಿಗೆ ಕ್ಷೇಯವಿಲ್ಲಾ, ಮಹಾವ ವಿಗಳಿಂದಲೂ ಪಾಯ ತಸಿದಂಥಾ ಪಾತಕಂಗಳಿಗೆ ಕಾಶೀವಾಸ, ಗಂಗಿ ಸ್ನಾನ, ವಿಶ್ಲೇಶ್ವರನ ಪೂಜೆ, ಇದೇ ಪ ಯತ್ನಿತ, ಹೀಗೆಂದು 'ಸಕಲಷ್ಟೇದಶ ಗಳು ಕೇಳುತ್ತಾ ಇದ್ದಾವು, ಪರಮೇಶ್ಚರನ ಆಜ್ಞೆಯ ಮಹಾ ಮಾಯಾ ಪಾಶಂಗಳು ಬಿರ್ಡ ಡೆವ.ಹವು, ಪರಮೇಶ್ರೇರನು ಕಾಶಿಯಲ್ಲಿ ಯಾರು ದೇಹ ತ್ಯಾಗವ ಮಾಡುವರೋ ಆ ದೇವರಿಗೆ ಮೋಕ್ಷಕೋಸ್ಕರ ಪೂರ್ವದಲ್ಲಿ ಕಾ ಶ್ರೀಕ್ಷೇತ್ರ ವಂ ನಿರ್ಮಿಸಿದನು. ಆ ಕ್ಷೇತ್ರ ದೊರತಾಗಿ ನಿನ್ನ ಶಾಪಕ್ಕೆ ವಿಮೋಚ ನೆ ಇಲ್ಲವೆಂದು ಸಾಬಗೆ ಪೆ, ಲು, ನಾರದನುಸಂ ತೋಷದಿಂದ ಕೃಷ್ಣನಂಬಿ ಜೊಂಡು ಆಕಾಶಮಾರ್ಗವ್ಯ ಅಡರಿದನು. ಆನಂತರದಲ್ಲಿ ಸಾಂಬನು ಕೃಷ್ಣ 2°ವರ ನಿರೂಪಮಂ ತಿರಸಾವಹಿಸಿ ಇರುವನಿತರೊಳಿ: ಶರೀರವೆಲ್ಲವು ಜರ ಕು ಕೀವು, ರಕ್ಕಂಗಳ ಸೋರಿ ಮಹಾ ಜಿಗುಪ್ಪೆಯಾಗಲು ಕಾಪಟ್ಟಅಕ

ಟ ಕಿ