ಕಾತಿ: ಖಂಡ. -43 - € ಟ ತ್ರಿಪು ರವಂಜೈಸಿದ ಪರಮೇಶ್ವರನಪೂಜೆಸಲು $ ಜೈ ಹನು, ಮೇಕ್ಷರನು ಕಣ್ತಿರದಮಾತ್ರದಲ್ಲಿಯೇ ಲೋಕಸೃಷ್ಟಿಯಹುದು, ವೆಯಕ್ಕಿ ದಮಾ ತ್ರದಲ್ಲಿಯೇ ಸಂಹಾ ತವಹುದು. ಆತ 7 - 3 ತ .೯ ರ ಸದಬ ರ್ಥ ಗಳಕವ್ರ ತಾನು ಆ೯ ರಿಂದ ೧೦) ವ ಚೆಯಮಾಡಿ ಬಕಲ ೮ ಇಕಾಧಿರತ್ಯುಂಪರೆಗೆ ರು. ಈ ಪ್ರತಿಷಿ : ದ ಜನ್ಮಸಿವೃತ್ತಿಯಹುದು ೬ ರನು ಮೋಕ್ಷವ ಕೊಡಬೇಕಾದರೆ ತನ್ನ ಪೂಜಿಸಲು ಮೋಕ್ಷಬುದ್ದಿಯಂ ಕೊಡುವನು. ರುದ್ರಾಭಿಸೇಕೆವಿಕೆ ಸುನದಿಂದ ಸಕೆ -ತಿ: ರ್ಥಸಸಫಲವ ಹುದು, ಅ.ಕರಣ ನೀನು ಅಧಿಕ ತೇಜಸ್ಸ, ಪಡೆಬೇಕಾದರೆ ಶಿವನ ಆರಾಧನೆಯುಂ 'ತಾಡಿ ಕೊಂಕು ಇರುವದೆಂದು ವಿಷ್ಣು ನಿರ ಸಿವಿಸಲು, ಸೂರನು ಸಂತೋಪದಿಂದ ಆದಿಕೇಶನ ಉತ್ತರದಲ್ಲಿ ಪಾದೋದಕ ತಿ ರ್ಥದ ಸವಿಾಸ ದಲ್ಲಿ ಸ್ಪಟಿಕಲಿಂಗನಂ ಪ್ರತಿಷ್ಟೆಯನಾಡಿಕೊಂಡು ಆ ತಿವಾರಾಧನೆಯಿಂದ' ದಿವ್ಯತೇಜಸ್ಸಿಂಪಡೆದನು, ಕೇಳ್ಮೆ ಅಗಸ್ಯನೇ ಆದಿಕೇಶವನ ಉಸದೆ:ಶದಿಂದ ಶಿವಪೂಜೆಯ.೦ ಮಾಡಿದಕಾರಣ ಸ೧ಯನು ಕೇಶವಾದಿತ್ಯನೆನಿಸಿ ಕೊಂಡನು ಪಾದೋದಕ ತೀರ್ಥಸ್ನಾನವಂಮಾಡಿ ಕೇತವತ್ಯನಂ ಪೂಜಿಸಲು ಸಕಲವಾ ಪಹರ, ಆ ತೀರ್ಥದಲ್ಲಿ ರಥಸಪ್ತಾದಿವಸಸ್ಸ ನನವಾಡಿ ಕೇಶವಾದಿತ್ಯನಂ ಪೂಜೆಸಲು, ಸಸ್ಯಜನ್ಮ ಪ.ಪಪರಿಹರ, ಆವನಾವನೊಟ್ಟನು ಮಕರವಾಸದ ಮಾಘುಶವ ಸಸ್ತನಿಖಾ ದಿನ ಸನಪೂಜೆಯಂಮಾಡಲು, ಶೋಕರೆಗಂಗ ೪ ಇಹ ಜನ್ಮ ಜನ್ಮಾಂತರಗಳಲ್ಲಿ ಮಾಡಿದ ಪಾಪಂಗಳು ಜ್ಞಾನಾಜ್ಞಾನ ಗಳಿಂದ ಮನೆವಾಕ್ಯ ಕರ್ಮಂಗಳಿಂದ ಮಾಡಿದ ಪಾಪ ಸಕಲವ್ಯಾಧಿಗ ಳು ಪರಿಹರಿಸಲೀ ವೆಂದು ಪಣ ರ್ಥನೆಯಂಮಾಡಿಕೊಂಡು ಪಾದೋದಕತೀ ರ್ಥ ದಲ್ಲಿ ಸ್ಥಾನವಂಮಾಡಿ ಕೆ ರವಾದಿತ್ಯನ ಪೂಜೆದರ್ಶನವಂಮಾಡಲು, ನಿಷ ಲೈಫನಹು, ಭಕ್ತಿಯಿಂದ ಕೇಶವಾದಿತ್ಯನ ವಹಿವೆ.ಯ ಕೇಳಲು, ಸಕಳೆ ಸಾ ಬಹರಮಪ್ಪ ತಿವಜ್ಜನ ದೊರಕೊಂಬದ ಎಂದು ಹೇಳಿ ಅಗಸ್ಗೆ ಕುಮಾರಸ್ವಾಮಿ ಇ ತೇವನು, ಕೇಳ್ಯ ಆಗನೇ ! ರಮ್ಯವಾದ ಹರಿಕೇಳ ವನಲ್ಲಿ ವಿಮಲಾದಿತ್ಯನೆಂಬ ಸೂರ್ಯ ನಿದಾನು, ಆತನ ಮಹಿಮೆಯಂ ಪೇಳ ನು ಕೇಳು, ಪೂರ್ವದಲ್ಲಿ ಮೂಡಣದೇಶದಲ್ಲಿ ವಿಮನೆಂಬ ಒಬ್ಬ ಕ್ಷತ್ರಿ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೩೭
ಗೋಚರ