ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫v ಅವತ್ತಾರನೇ ಅಧಾಯ. ಏಳುತ್ತಲೆ ತಲೆ ಕೆದರಿಕೊಂಡು ಪೋಪ ೩ ಯರಂ ಕಂಡರಾಗಿ ಅದರಿಂದ Cಆಜ್ಯಲಕ್ಷ್ಮಿ ಪೊರಮಟ್ಟು ಪೋಗುವಳು. ದೇವರಗುಡಿಯ ಶಿಖರದ ಕಲಶ ಮುರಿದು ಬೀಳುವದ ಕಂಡೆವಾಗಿ ಅದು ಶೀಘ್ರದಿಂ ರಾಯಂಗೆ ರಾಜ್ಯಭಂಗವ ಹುದು, ರಾತೆ ಯಲ್ಲಿ ಮೊರೆಯಿಡುತ್ತ ಮೃಗಂಗಳು ಪಟ್ಟಣದ ಮುತ್ತುವ ಕನಸು ಕಂಡೆವಾಗಿ ಅದು ಪಟ್ಟಣಕ್ಕೆ ಏಳಿಗೆಯಲ್ಲಿ, ಪಟ್ಟಣದಮೇಲೆ ಹದ್ದು ಕಾಗೆಗಳು ಕೂಗುತ್ತ ರಾತ್ರೆಯಲ್ಲಿ ತಿರುಗುತ್ತಯಿದ್ದ ಕನಸು ಕಂಡೆಯಾಗಿ ಅವರಿದ ರಾಷ್ಟ್ರ ಭಂಗ ನಹುದು. ಈ ರೀತಿಯಲ್ಲಿ ಬಹುವಿಧ ಸ್ಪಪ್ಪಂಗಳ ಉಂಡ ಊ:Jವಂ ಬರುವಂಥಾ ಶ, ಭಾಶುಭಂಗಳೆಲ್ಲ ಹೇಳುತ್ತ ಬಹುಮಂದಿ ಪ್ರಜೆಗಳೆ೦ ಪಟ್ಟಣದಿಂದ ಎಬ್ಬಿಸಿ ಮತ್ತೂ ಕೆಲಬರಿಗೆ ಗಾಹ ಚಾರಂಗಳಂ ಪಿ .: ತಗಿ ಏನು, ಎಲೈ ಪ್ರಜೆಗಳಿರಾ : ಸೂರನೂ ಅಂಗಾರಕನೂ ಶನೈ : : ರಾತಿಯ ಇಹರಾಗಿ ಅದು ಒಳ್ಳೆಯದಲ್ಲ, ಸಾಯಂಕಾಲದಲ್ಲಿ - ನ. - 'ಎಂಡಲ.ನಂ ಭೇದಿಸಿಕೊಂಡು ತೆಂಕಲಾಗಿ ಧೂಮಕೇತು ತಿರು - - " ಇದ್ದಿತಾಗಿ ರಾಯಂಗೆ ಜಯವಿಲ್ಲ. ಶನೈಶ್ಚರನು ಅತಿ ಚಾರಗ ತನಾಗಿ ಎಪಿ ಸಿ ಇದ್ದಾನಾಗಿ ಅದು ಒಳ್ಳೆಯದಲ್ಲ, ನಿನ್ನೆ ಭೂಕಂಪವಾಯಿ ತಲ್ಲ ಅದಕ್ಕೆ ತನ್ನ ಎದೆ ಸಹ ನಡುಗುತ್ತಾ ಇದೆ. ಅದು ರಾಜ್ಯಕ್ಕೆ ಒಳ್ಳೇ ದಳ್ಳಿ, ಬ ಗಲಿಂದ ಟಿಂಕಲಾಗಿ ಆಕಾಶದಲ್ಲಿ ನಕ್ಷತ್ರಂಗಳು ಕೋಳಿಗಳ ಸ್ಪಂದದಲ್ಲಿ ಚಕ್ಕವರಿದು ಆಡಗುತ್ತ ಇದ್ದವಾಗಿ ಅದು ಶುಭವಲ್ಲ, ಅಂಗ ಳದಲ್ಲಿ ಪ್ರಳಯವಾದ ಹೊಗೆ ಏಳುತ್ತಾ ಇದ್ದೀತಾಗಿ ಅದು ಮಹಾ ಉ ತ್ಪಾತ, ಪಾ ತಃಕಾಲ ಸೂರೈಸಿಗಿದಿರಾಗಿ ಒಣಗಿದ ಮರದಮೇಲೆ ಕಾಗೆಗಳು ಏರಿ ಕೈಗುತ್ತಾ ಇದ್ದ ವಾಗಿ ಅದು ಕರ್ಣಕಠೋರವಾದ ಉತ್ಪಾತ, ಆಂಗ ಡಿಯ ಬೀದಿಗಳಲ್ಲಿ `ಕಾಡುಮೃಗಗಳು ಓಡಾಡುತ್ತ ಇದ್ದವಾಗಿ- ಆದ ರಿಂದ ಪ್ರಜೆಗಳಿಗೆ ಮಹಾ ಭಯತೋರಿತು. ಈಪರಿಯಲ್ಲಿ ಪ್ರಜೆಗಳಿಗೆ ಭಯಂಗಳ ಪುಟ್ಟಸಲು ಅನೇಕಮಂದಿ ಕಾಶೀಪಟ್ಟಣವಂ ಬಿಟ್ಟು ಹೋದರು. ಅನಂತರದಲ್ಲಿ ಕಪಟೋಪಾಯದಿಂದ ಅರಮನೆಯಂ ಪೊಕ್ಕು ಅಂತಃಪುರ ಸ್ತ್ರೀಯರಿಗೆ ಬಹುವಿಶ್ವಾಸ ಪ್ರತ್ಯಕ್ಷ ಶಕುನಂಗಳಂ ಪೇಳತೊಡಗಿದನು. ಎಲೈ ರಾಜಪತ್ನಿ ! ನಿನಗೆ ತೊಂಭತ್ತೇಳು ಮಂದಿ ಕುಮಾರರೂ, ಅದರೊಳ M.