೩೩e - 4) ಇವತ್ತಾರನೇ ಅಧ್ಯಾಯ. ಅಕ್ಯಾ ! ಈ ಬ್ರಾಹ್ಮಣನಂ ರಾಯನನ್ನು ಕಾಲಿಸಬೇಕೆಂದು ಕೇಳಕೊಳ್ಳಲು ಆ ಲೀಲಾವತಿಯೆಂಬ ಸಿಯು ರಾಯನ ಸಮುಖಕ್ಕೆ ಬಂದು ನಿಂತು ಇಂತೆಂದು ಬಿನ್ನೆ ಸಿದಳು. ಎಲೈ ರಾಯ ? ಒಬ್ಬಾನೊಬ್ಬ ಗುಣ ವೈದ್ಯ ನಾಗಿ ವಿಚಕ್ಷಣನಾದ ವೇದನಿಧಿಯಾದ ಭೂತಭವಿಷ್ಯವೃರ್ತಮಾನವ ಎ ಅ೦ಥ ವೃದ್ದ ಬ್ರಹ್ಮಚಾರಿ ಬಂದು ಇದ್ದನು, ಆತನನ್ನು ನೀವು ಕರೆಸಿ ಕ. ಇಬೇಕೆನಲು, ತತ್ಸೆ ಪಿ ಯಳೆ ವಾಕ್ಯವಂ ಕೇಳಿ ಸಂತೋಷದಿಂದ ರಾಯು ನು ಒಬ್ಬ ಪ್ರವೀಣೆಯಾದ ಸಖಿಯಂ ಕರೆದು- ಆ ಬಾ ಹ್ಮಣನಂ ಕರೆದು ಕೆ R ೦ಡ ಬಾರೆ ರಲು, ಆ ಸಖಿ ಹೋಗಿ ಎಲೆ ಬಾ ಹ್ಮಣನೆ ! ನಿನ್ನ ವ - ಪ೦ ಕೇಳಿ ರಾ ಬನು ನಿನ್ನ ಕರತರಹೇಳಿದನು. ಬನ್ನಿ ಎಂದು ಕರೆ .ಲು, 7 ಖx ಸಂಗಡ ಆ ತೇಜಸ್ಸು ಉಳ್ಳ ಬಾ ಹ್ಮಣಿ ಬರಲು ಬಹ ಬಾ ಹೈ ಇನ ಕಂಡು ರಾಯನು ಸಿಕ್ಕಾಸನವನಿಳಿದು, ಇದಿರಾಗಿ ಬಂದು ನಮಸ್ಕರಿಸಿ ಕೈವಿಡಿವ ಕರದೊಯಿದು ಸಿದ್ಮಾಸನದವೆಲೆ ಕುಳ್ಳರಿಸಿ ಅರ್ಸ್ಸುಪಾದ್ಯಾಚಮನ ಮಧುಪರ್ಕದಿಂ ಸಂತೋಷಪಡಿಸಿ ಕುಶಲುಗಳಂ ಕೇಳುತ, ಕೆಲವು ಸಷ್ಟಿ ಖ'ದ ಕಥಾಪ್ರಸಂಗವ ಕೇಳ ಆಬಳಿಕ ಈ ಬ್ರಾಹ್ಮಣನಂ ಇಂದಿಗೆ ಬಿಡಾರಕ್ಕೆ ಚಿತ್ರಸಿ ಎಂದು ಕಳುಹಿ ತ ಪಟ್ಟದ ರಾಣಿ ತಲಾ ಎತಿಯೊಡನೆ ಇಂತೆಂದನು ;-ಎಲೆ ಪ್ರಿಯಳೇ ! ಈ ಬೆಕ್ಕೆ ನಲ್ಲಿ ನೀನು ಹೇಳಿದ ಗುಣಂಗಳಿಂದ ಮತ್ತು ಅಧಿಕ ಗುಣಂಗಳಿದ್ದಾವು. ನಾಳೆ ಉ ಸಯದ ಕರೆಸಿ ನಮಗೆ ಮುಂದೆ ಆಗುವ ಶೇ ಯಸ್ಸುಗಳನ್ನು ಕೇಳುವಾ ಎಂದು ರಾಯನ ಆನೆ ಕ ಭೋಗಂಗಳಿಂದ ರಾತ್ರೆ ಯಂ ಕಳೆದು ಮರುದಿನ ಉದಯದ್ದು ರಾಜನು ಸನ ಸಂಧ್ಯಾವಂದನೆ, ಬ್ರಾಹ್ಮಣರ ವಂದನೆ, ಪೋಡಶ ಮಹಾದಾನಾದಿ ಸತ್ನಿಯಗಳ ಮುಗಿಸಿ ಬಡೋಳಿ ಗದಲ್ಲಿ ಕುಳಿತು ಆ ಬ್ರಾಹ್ಮಣನಂ ಕರೆಸಿ ಮತ್ತು ಅರ್ಥ್ಯಪಾದ್ಯಾಚಮನ ಮಧುಪರ್ಕ ಗಂಧಾಕ್ಷತೆ ಧಸದಿಸ ದುಕೂಲ ವಸ್ತ್ರ, ದಿವ್ಯಾಭರಣಂ ಗ೪೦ ಪೂಜೆಸಿ ಏಯವಾಕ್ಯದಿಂ ಸಂತುಷ್ಟಿ ಬಡಿಸಿ ಸತ್ಕರಿಸಲು, ಸಂತುಷ್ಟ ಚಿತ್ತನಾಗಿ ಸಿಂಹಾಸನದಲ್ಲಿ ಕುಳಿತು ಈ ಬಾ ಹ್ಮಣಂಗೆ ರಾಯುಂ ನಮ *ರಿಸಿ ಕೈಮುಗಿದು ಇಂತೆಂದು ಬಿನ್ನವಿಸಿದನು. ಎಲೈ ಕೃಪಾನಿಧಿಯಾದ ೧ ಟ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೬೪
ಗೋಚರ