ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಳxv ಅರವತ್ತೇಳನೇ ಅಧ್ಯಾಯ, ಕಾದವರ್ಗೆ ಕಾಲದಂಡವಾದರೂ ಸರೇಯಲೆಯ ಕೊಳವಿಯಂತೆ ಅಹು ಜಾದಕಾರಣ ಆ ರತ್ನಚೂಡನು ಆ ದುರಾಚಾರಿಯಾದ ರಾಕ್ಷಸನ ಆಯು ರೈವಂ ಕತ್ತರಿಸುವಂತೆ ಒಂದು ದಿವ್ಯಾಸ್ತ್ರವಾದ ಬಾಣದಿಂದ ಆ ಗದೆ ಯಂಕತ್ತರಿಸಿ, ಆ ರಾಕ್ಷಸನ ಎದೆಯಂ ನಾಟುವಂತೆ ಆಡಲು, ಆ ರಾಕ್ಷ ಸನುಆ ಕ್ಷಣವೆ ಪ್ರಾಣವಿಯೋಗವಾಗಿ ಭೂಮಿಯಮೇಲೆ ಬೀಳುತ್ತಿರಲು, ಅತಿ ಚಿತ್ರದಿಂದ ಮತ್ತೊಂದು ವಾಯವಾಸ್ಸಮಂ ಬಿಟ್ಟು ಇಡಲು, ಆ ಸ್ತ್ರೀಯರು ನೆಲಕ್ಕೆ ಬಿದ್ದು ನೋಯದ ಹಾಗೆ ನೆಲಕ್ಕೆ ಇಳುಹಿತೆಂದು ಈ ರತ್ನ ಚೂಡನೆ ಮುಂದೆ ನಿಲ್ಲಿಸಿತು.ರಾಕ್ಷಸನು ಭೂಮಿಗೆ ಬಿದ್ದು ಮೃತನಾ ದನು, ಆವನಾನೊಬ್ಬನು ಅನಾಯಾರ್ಜಿತದಿಂ ಪರವವನುಭವಿಸಿ ಬದುಕಬೇಕೆಂಬನೋ ಆ ದ ವೆಂ ಸಹ ಅವನ ಪ್ರಾಣವಂ ಪೋಗಲಾ ಡಿಕೊಂಬನು, ಅದುಕಾರಣ ಆರಾಗಲೀ ಪರವವ್ಯ, ಪರಸ್ಸಿ, ಪರಭೂ ಮಿಗೆ ಮನವನಿಕ್ಕಲಾಗದು, ಆ ರತ್ನ ಚೂಡನು ಆ ರಾಕ್ಷಸನಂ ಸಂಹರಿಸಿ ಆ ಸ್ತ್ರೀಯರಂ ನೋಡಿ, ಅವರೊಡನೆ ಈ ರತ್ನಚೂಡನು ಇಂತೆಂದನು ಎಲೈ ೩ ಯರಿರಾ 1 ನೀವಾರಮಕ್ಕಳು, ನಿಮ್ಮ ಹೆಸರೇನು, ಈ ರಾಕ್ಷ ಸನು ನಿಮ್ಮನೆಂತು ಆಪಹರಿಸಿ ತಂದನು, ತನ್ನ ನಾಮಸ್ಮರಣೆ ಮಾತ್ರದಿಂ ದ ಸಕಲಲಪದ)ಗಳಂ ಪರಿಹರಿಸುವಂಥಾ ರತ್ನಶ್ಚರನ ನೀವೇನು ಬಲ್ಲಿರಿ, ನೀವು ಸತ್ಯವಾಗಿ ಎನಗೆ ಹೇಳಬೇಕೆನಲು; ಆ ಸ್ತ್ರೀಯರು ತಮ್ಮೊಳು ತಾವು ಮುಖವನೋಡಿಕೊಂಡು ಈತ ಯಾವನೋ ಕುರುಹಂಕಂಡಹಾ ಕೆ ಇದೆ, ಅಕಾರಣವಾಗಿ ಎಲ್ಲಿಂದ ಬಂದನೋ ತನ್ನ ಪ್ರಾಣಗಳ ಮಾರಿ ಕೊಂಡು ನಮ್ಮ ರಕ್ಷಿಸಿದನು ಸ್ವಭಾವದಿಂ ಚಂಚಲಗಳಾದ ಆಂದ್ರಿಯಂ 'ಗಳು ಈತನ ನೋಡಿ ಅಮ್ಮತದಾನವಮಾಡಿದಂತೆ ತೃಪ್ತಿಪಟ್ಟವು, ನೇತ, ಗಳು ಈತನ ಬಿಟ್ಟು ಮತ್ತೊಂದು ವಸ್ತುವ ನೋಡಲಿಲ್ಲವು, ಅಮೃತ ದಂತೆ ಅತಿಮಧುರವಾದ ಈತನ ವಚನಮಂ ಕೇಳ, ತಮ್ಮ ಕಿವಿಗಳು ಮ ತೊಂದು ಹಬ್ಬಂಗಳೆ೦ ಕೇಳಲಿಫ್ಟ್ಸರೊಲ್ಲವು, ನಮ್ಮ ಪುಸವೆಂಬ ಮಣಿಯನ್ನು ಅಪಹರಿಸಿದನು, ಈ ಭಾಗದ ಪುರುಷಸ ನೋಡಿ, ಸಮ್ಮು ಪಾದಗಳು ಮುಂದಕ್ಕೆ ಹೆಜ್ಜೆಯನಿಡಘ್ರ ಎಂದು ಈ ಪ್ರಕಾರದಿಂದ