ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್$ ಎಪ್ಪತ್ತೆರಡನೇ ಆಧ್ಯಯು. ಗಿ ಆನೆಯಾಗಿ ರ್ದವಿದುರ ಅದಿರಲ್ಲಿ ಬರಲೂ, ಆಗಮಹಾದೇವಿ ಹರತಾ ಕಾರಮಿಂದಾಬರ್ವ ಗಜವಂನೋಡಿ ಸಕಲಲೋಕವನ್ನು ಕಟ್ಟುವಂಥಾ ತ ನ್ನ ಕೈಯ್ಯ ನಾಶದಿಂಕಖಡ್ಗವಿಂದಾ ಅದರ ಸುಂಡಿಲವುಛೇದಿಸಲೂ, ಆ ದೈತ್ಯನು ಬ್ರಂಹಾಂಡವೆಲ್ಲವೂ ಉಲ್ಲೋಲ ಕಲ್ಲೋಲವಹ ಮರಾದೆ ಯಲ್ಲಿಫೋಳಿಟ್ಟು ಅದೃಶ್ಯನಾಗಿ ಅದನ್ನೂ ಲೆಕ್ಕಿಸದೆ ವಹಿಪರೂಪವಂತಾ೪ ತನ್ನ ಖುರಾಗ ದಿಂದಾ ಭೂಮಿಯನೆಲ್ಲವನ್ನೂ ಕದಲಿಸುತ್ತಾ ತನ್ನ ಕ೦ ಬುಗಳಿ೦ದಾ ಬೆಟ್ಟಂಗಳ ಚಿಮ್ಮಲೂ, ಅಲ್ಲಿರ್ದ ವೃಕ್ಷಗಳ ಸಹಿತ ಭೂಮಿ ಯಲ್ಲಿ ಒರಗಿದವು; ಆ ಮಹಿಷನು ನಡೆವಭಾರಕ್ಕೆ ಸಪ್ಪ ಸಾಗರಂಗಳ ಮೇರೆದಪ್ಪಿ ಉಕ್ಕಿದವು, ಅದರ ಉಛಾಸಮೈಯ ವಲತವಾದುಗಳಿಂದಾ ಬ್ರಂಹಾಂಡವೆಲ್ಲವೂ ಪ್ರಳಯ ಕಾಲದ ವಾಯುಗಳಿ೦ದಾ ಹ್ಯಾಗೋಹಾ ಗೆಆಗುತ್ತಿದ್ದುದೂ, ಹಾಗೆ ಅಂತರಿಕ್ಷದಲ್ಲಿ ವಿಮಾನಾರೂಢರಾಗಿ ನೋಡುವ ದೇವರ್ಕಳು ದಿಕ್ಕು ದಿಕ್ಕಿಗೆ ಚಲ್ಲವರಿದು ಹೋದರು. ಅದ೦ಕಂಡು ಮ ಹಾದೇವಿ ಕಪದಿವಾ ಆ ಮಹಿಷಾದವೆ೦ತಾಳಿದಅಸುರನು ತನ್ನ ತಿ) ಕೂಲದಿಂದಾ ಇರಿಯುವರಾಗಲೂ, ಆಘದಿಂ ಮೂರ್ಛಿತನಾಗಿ ಎ ದ್ದು ಆರೋಪವಂಬಿಟ್ಟು ಸಾವಿರತೋಳುಗಳಂಧರಿಸಿ ಎನೂರು ಕೋದಂಡ ಗಳಂಹಿಡಿದು ಐವರು ದಿವ್ಯಾಸ್ತ್ರಗಳಿಂಸಿಡಿದು ರಣರಂಗವಲ್ಲಿಕಾಲಯಮ ನಂತೆ ದೇವಿಯರ ಮುಂದೆ ಹೂಂಕರಿಸಿ ಕ್ಷಣಮಾತ್ರ ದಿವ್ಯಾಸ್ಸ ವರ್ಷ ದು ಕರೆಯಲೂ,ಆಗ ದೇವಿಯರು ಗಗನಮಾರ್ಗಕ್ಕೆ ಹೋಗಿ ವರ್ಷಧಾರು ಮಧ್ಯದಲ್ಲಿ ರ್ದವಿ೦ಟಿನಂತೆಬಾಣವರ್ಷದ ವೃದರ್ದತನ್ನ ಬಾಣಜಾಲದಿಂ ದಾರಾಕ್ಷನ ಬಾಣಜಾಲದೆಂಬಲವಾಡಿದಳೊಂದಿವ್ಯಶರತೆ ಗದ ದುರ್ಗಾಸುರನ ಖದೆದುರಿಸಲು ಸಮುದ್ರದಲ್ಲಿ ತಿದ ಗುವಾಂಡ ರದಂತೆಬಿರಬಿರನೆತ್ರ-ತಿರುಗಿಭೂಮಿಮೇಲೆ ಬಿದ್ದು ಬಿರಬಿರ:ಕಣ್ಣುತಿ ರಹಿಮಾಣಗಳ೦ ಬಿಡಲು, ವಸಧಿಗಳು ವದನದಿಯಾಗಿ ಹರಿದವು, ಆಗದೇವ ದುಂದುಭಿನೊಗಳಿದವು ನಕಲಿಕಂಗಳ, ಸಂತೋಷಪಟ್ಟವೂ ಸಕಲ ಮಗಳ ಜಯಜಯವೆನುತಸಾಸಂಗಮಸಾರಂ ಮಾಡಿದ್ದವ ಪೃವೃಷ್ಟಿಯಂಕರೆಯುತ್ತಾ ಕೈಗಳ ಎಮಗಿದುಕ.೦ಡದೇವಿಯರಸ