ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಏಳನೇ ಅಧ್ಯಾಯ. ದ ಫಲವನೀವ ಶಿವಲಿಂಗಪ್ಪತಿವೆಯಂ ಮಾಡಲಿಲ್ಲ, 'ಸಕಕ್ಕೆ ಕರವುಂ ಕೊಡುವ ವಿಷ್ಣುಪತಿಯೆ ಮಾಡಲಿಲ್ಲ, ಆರೋಗ್ಯವನೀವ ಸ ಗಣಪತಿ:ಮೊದಲಾದ ದೇವರ್ಕಳ ಪ್ರತಿಷ್ಟೆಯಂಮಾಡಲಿಲ್ಲ, ಜವಾಹ ರದಲ್ಲಿ ಚಳುವಿಕೆಯನ್ನೂ ಐಕರವನ್ನೂ ಕೊಡುವ ಶ್ರೀಸೂಕ್ತರುದಾ ಧ್ಯಾಯವೊದಲಾದ ಮತ್ರಂಗಳಂ ಜಪಿಸಲಿಲ್ಲ ಆದಿತ್ಯವಾರ ಅಂಗಾರಕ ವಾರ ಶುಕ್ರವಾರ ತಯೋದಶೀರಾತಿಕಾಲಂಗಳಲ್ಲಿ ಬಿಟ್ಟು ಉಳಿದಾಗ ಅಸ್ಪಷ್ಟ ಸೇವೆಯಂ ಮಾಡಲಿಲ್ಲ, ಸಕಲಭೋಗಗಳನ್ನು ಕೊಡುವ ಮಂ ಚ ಸಂಪತ್ತಿಗೆಯಂ ದಾನಕೊಡಲಿಲ್ಲ ಸೊರರೋಕವನೀವ ಅಶ್ವದಾನವ ಮಾಡಲಿಲ್ಲ, ಅವಮೃತ್ಯುವರಿದರಮಾದ ಮಹಿ, ದಾಸೀ, ಆಡು ಕೃ ನ್ಯಾಂಜಿನ ತೈಲಘಟ, ತಿ ಉದಕ್ಕೆ, ಪೀಠ, ಹಾವುಗೆ, ಕಂಬಳ, ಕ ಬೈಣಂಗಳ ದಿನವನಿತ್ತುದಿಲ್ಲ ಪಾದಾಭಂಗ, ದೀಘಾರಾಧನೆ, ಅರವ ಟೆಗೆ, ಬೀಸಣಿಗೆ ತಾಂಬೂಲ ಕೊರಗುಳಿಗೆ, ಕರ್ಪೂರ ನಿತ್ಯ ಬ್ರಾಹ್ಮಣಭೆ ಜನ ಬಲಿಹರಣ ಅತಿಥಿಪೂಜೆಯಂಬ ಯಮಲೋಕ ನಿವಾರಣವಾದ ದಾನುಗಳನಿತ್ತುದಿಲ್ಲ ತಾನು ಪರಲೋಕವನೈದು ಮಗ ತನ್ನ ಗೃಹಕ್ಷೇತ್ರ ) ಹೆಂಡರುಮಕ್ಕಳ ಧನಧಾನ್ಯಂಗ ಳು ಸಂಗಡಬಾರವು, ಶರೀರಶುದ್ದಿಕರವಾದ ಕೃಢಚಾಂದಾಯಣನಕ್ಕೆ ವ್ರತಗಳನಮಾಡಲಿಲ್ಲ ಗೋಲೋಕದಲ್ಲಿ ಸುಖವುಕೊಡುವ ಯಮಲೆ ಕನಿವಾರಕವಾದ ಗೋದಾನವನಿತ್ತುದಿಲ್ಲ, ಹಾಲುಕೊಡುವ ಹಸುವಿಗೆ ಹುಲ್ಲುಹಾಕಿತರಿಸಲಿಲ್ಲ, ಉಮ್ಮಳೊಳಗೆಬಿದ್ದ ಜೀವದನಗಳನೆತ್ತಲಿಲ್ಲ ಐರಮಂಕೊಡುವ ಮಹಾಲಕ್ಷ್ಮಿ ಗೌರಿಯರ ಚಿತ್ರದಲ್ಲಿ ಸ್ಮರಿಸಲಿ: ಲ್ಲ, ಪರಲೋಕದಲ್ಲಿ ದಿವೃದಸ್ಯ)ಗಳನೀವ ವಸ್ತ್ರದಾನವಂಮಾಡಲಿಲ್ಲ, ಆರ್ಥಿಗಳು ಬೇಡಿದ ವಸ್ತುಗಳ ನಿತ್ತುದಿಲ್ಲ, ಈ ಶರೀರ ನಿತ್ಯವಲ್ಲ ಅ . ದಕಾರಣ ಬಲ್ಲವರು ಧರ್ಮ೦ಗಳವೇಮಾಡಬೇಕೆಂದು ಶಿವಶರ್ಮನುಚಿಂ ತಿಸಿ ಈ ಶರೀರವು ಕಂಣು ಕೈಕಟು ಸತ್ಯವಾಗಿದ್ದಾಗಲೆ ತೀರ್ಥಯಾ ತ್ರಯಮಾಡಬೇಕೆಂದು ನಿಶ್ಚಿಸಿಕೊಂಡು ಐದಾರು ದಿನದಮೇಲೆ ಶುಭ. ದಿವಸದಲ್ಲಿ ವಿದ್ಯುಕ್ತವಾಗಿ ಉಪವಾಸವುಮಾಡಿ ಗಣಪತಿಯನ್ನು ಪಿತೃ