ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶಿಖಂಡ ೪೬ ದೇವತೆಗಳನ್ನೂ ಬ್ರಾಹ್ಮಣರನ್ನೂ ಪ್ರಚಿಸಿ, ತೀರ್ಥಯಾತ್ರೆಗೋಸ್ಕ .'ರಲೋಕದಲ್ಲಿ ಕೆಲವುದರನಡೆದು ಮರದಡಿಯಲ್ಲಿ ಕುಳಿತು ಭೂಮಿಯಲ್ಲಿ ಅನೇಕತೀರ್ಥಂಗಳಿರುವನು. ಶರೀರನಿತೃವಲ್ಲ ಆಯುಕೊಂಚವನ - ಸು ಚಂಚಲವು ಆದುಕಾರಣ ಅಯೋಧ್ಯಾನೊದಲಾದ ಏಳು ಮು ಕ್ಯಕ್ಷೇತ್ರಗಳು ಸೇರಿವೆನೆಂದು ನಿನ್ನೈಸಿ ಅಯೋಧ್ಯಾಪಟ್ಟಣಕ್ಕೆ ಪೋಗಿ ಸರಯೂ ನದಿಮೊದಲಾದ ಸಕಲತೀರ್ಥಂಗಳಲ್ಲಿಯೂ ಸಹ ದಾನ ಪಿತೃತರ್ಪಣ ದೇವತಾರಾಧನೆಗಳಂಮಾಡುತ್ತಾ ಐದುರಾತ್ರಿಯಿದ್ದು ಪ್ರಯಾಗಿಗೆ ಬಂದುನಿಂತನು, ಆ ಕ್ಷೇತ್ರ ಮಹಾತ್ಮವೆಂತೆನೆ ಸಕಲಯಾ ಗಫಲಂಗಳಿಂದಧಿಕ ಫಲವನೀವಂಥಾ ಪರಂಜ್ಯೋತಿಸ್ತರವನಾದ ಶೂಲ ಓಂಕೇಶರನುಳಂಥ ಐತಾಳದಿಂದುದವಿಸಿದ ಪ್ರಳಯದಿ ಮಾ ರ್ಕಂಡೆಯಂಗಶ ಯವಾದ ವಟವನ್ನುಳ, ವೈಕುಂಠದಿಂ ಬಂ ದ ಪ್ರಯಾಗಮಾಧವನೆಂಬ ಹೆಸರುಳ್ಳ ವಿಷ್ಣುವಿಗೆ ಆವಾಸವಾದ ಮಾ ಘಸ್ನಾನಕ್ಕೆ ಬರುವಚತ ಎರ್ದಶ ಭುವನ ಜನಂಗಳುಳ್ಳದು ತನ್ನ ನಾಮ ಸ್ಮರಣೆಯಿಂದ ಸಪ್ತಧಾತುಗಳಲ್ಲಿರ್ದ ಪಪಮಂ ಪರಿಹರಿಸಲುಳ್ಳದು ರಜೋರೂಪದಿಂ ಕೆಂಘದ ಸರಸ್ವತಿಯ ತಮೋರೂಪದಿಂ ನೀಲವ ರ್ಣಳಾದ ಯಮುನೆಯೂ ಸತ್ತರೂಪದಿಂ ಶುದ್ಧವಾದ ಗಂಗೆಯ ಕೂ ಡಿ ತ್ರಿವೇಣಿಯೆನಿಸಿಕೊಂಬ ತೀರ್ಥವುಳ್ಳಂಥ, ತ್ರಿವೇಣಿಯು ತನ್ನಲ್ಲಿ ಮಾಡಿದೆ ಸ್ನಾನಫಲದಿಂಬ್ರಹ್ಮಲೋಕಕ್ಕೆ ಪೋಪರ್ಗೆ ನಿಚ್ಚಣಿಗೆಯಂತಿ ರ್ದುದು, ಕಾಶೀಕ್ಷೇತ್ರವೆಂಬ ಕಂತೆಗೆ ಲೋಲಾರ್ಕ ಕೇಶವಮೂರ್ತಿಗಳು ಕಂಣಗಳು ವರಣಾ ಅಸಿಗಳಿ೦ಬನದಿಗಳೇತೋಳುಗಳುತಿವೇಕಯೋಂಬ ಜಡೆಯಿಂದೊಮ್ಮುವ ತೀರ್ಥರಾಜನಾದ ಪ್ರಯಾಗೆಯಲ್ಲಿ ಶಿವಶರ್ಮನು ಮಾಘಮಾಸ ತಿಂಗಳ ಇರ್ದು ಸ್ಥಾನದಾನ ಪಿತೃತರ್ಪಣಂಗಳವಾ ಡಿ ಕಾಶೀಪಟ್ಟಣವಂ ವೇಗವಾಗ ದೆಹನೀವಿನಾಯಕನ ಬಗೊಂಡು ದಟ್ಟಣವಂ ಪೊಕ್ಕು ಉತ್ತರವಾಹಿನಿಯಾದ ಗಂಗೆಯೊಡಗೂಡಿದ ಮಣಿ ಕರ್ಣಿಕೆಯಲ್ಲಿ ಸ್ಥಾನವಂಮಾಡಿ ದೇವಋಸಿ ಪಿತೃತರ್ಪಣ೯೦ಗಳಂಕೊ ಟ್ಟು ಪಂಚತೀರ್ಥಯಾತ್ರೆಯಂಮಾಡಿ ಪ್ರಾಣಿಗಳಿಗೆ ಪ್ರಯಾಣಕಲದ