ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪v ಏಳನೇ ಅಧ್ಯಾಯ. ಆ ಪ್ರಣವರೂವಾದ ತಾರಕೋಪದೇಶವಂಮಾಡುವ ವಿಶ್ವರನ ಕಾ ಧನಂಗಯುತ್ತ ಕಾಶಿಯಲ್ಲಿರ್ದ ಲಿಂಗತೀರ್ಥಮೊದಲಾದ ವಿಶೇಷಂಗಳಂ ನೋಡಿ ಬೆರಗಾಗಿ, ಜೀವವುಳ್ಳವರಿಯಂತರವೂ ಇಲ್ಲಿಯೇ ಇರಬೇಕು ಮೊದಲುನಾನು ಸಂಕಲ್ಪವಂಮಾಡಿದಂಥಾ ಕಡಮೆ ನಾಲ್ಕು ತೀರ್ಥರಿಗೆ ೪ಂ ಸೇವಿಸಿ ಕಾಶೀಪಟ್ಟಣಕ್ಕೆ ತಿರುಗಿ ಬರುವೆನೆಂದು ನಿಸಿ, ಒಂ ದುವರ್ಷ ಕಾಶಿಯಲ್ಲಿರ್ದ ಸಕಲಶಾಸ್ತ್ರಗಳಿಂದಲೂ ಕಾಶೀಕ್ಷೇತ್ರ ಆದಿ ಕಕ್ರೇಷ್ಟವೆಂದು ತಿಳಿದಿರ್ದು ಮತ್ತೊಂದು ಕ್ಷೇತ್ರಕ್ಕೆ ಪೋದನು, ಸ್; ರಬ್ಬವಂ ಮಾರಲಾರಿಗೆ ಶಕ್ಯವೆಂದು ಅಗಸ್ಯ ಮುನಿಯು ತನ್ನ ಸತಿಗೆ ಹೇಳು ಮುತ್ತಿಂತೆಂದನು, ಆ ಶಿವಶರ್ಮನು ಅನೇಕ ತೀರ್ಥಂಗಳುಳ್ಳ ಮಹಾಕಾಳಪತಿ, ಅವಂತಿ, ಉಜ್ಜಯಿನಿ ಎಂಬ ಹೆಸರುಗಳುಳ್ಳ ಮ ಹಾಕಾಳಿಕ್ಷೇತ್ರದಲ್ಲಿ ಮಹಾಲಿಂಗ ಮದುರ್ಭಾವಾದಾಗ ಪಾತಾಳದ ಆ ಪಾದುಕೇಶ್ವರನೆಂದು ಆ ಕಾಶದಲ್ಲಿ ತಾರಕೇಶ್ವರನೆನಿಸಿರ್ದ ಲಿಂಗವು ಸೇವಿಸಿ, ಅಲ್ಲಲ್ಲಿಮಾಡತಕ್ಕ ಸ ಗಳವಾಡಿ ಕಾಂಚೀನಗರಕ್ಕೆ ಪ್ರೇಗಿ ವೇಗವತೀ ವಂದತೀರ್ಥದಲ್ಲಿ ಸ್ಥಾನ ತರ್ಪಣಾದಿ ಕ್ರಿಯೆಗೆ ೪೦ಮಾಡಿ ಏಕಾಮೇಶರ ವರದರಾಜರ ಸೇವಿಸಿ ದಾರಕಾವಟ್ಟಣವು ಪಕ್ಕ ಆ ದ್ವಾರವತೀ ಪಟ್ಟಣದಲ್ಲಿ ವ್ಯತವಾದ ಪ್ರಾಣಿಗಳ ಅಸ್ಥಿಗ ಇು ಚಕಗಳಾಗುವಕಾರಣ ವಿದ್ಯುಸರದ್ಭವುಂಟು, ಯಮನು ತನ್ನ ಭಟರೊಡನೆ ದ್ವಾರಕಿಯೆಂದು ನುಡಿದವರಂ ಗೋಪೀಚಂದನಮ ತುಳ ಸೀ ವನಮಾಲೆಯಂ ಧರಿಸಿದವರನ್ನು ದೂರದಲ್ಲಿಯೇ ಬಿಟ್ಟುಬಿಡಿ ಎಂ ಬನು, ಇಂಥಾ ದ್ವಾರಕಾಕ್ಷೇತ್ರ ದಲ್ಲಿ ದೇವಯಪಿತೃಮಾನವರನ್ನು ಕುರಿತು ಸಂತರ್ಪಣೆಯಂಮಾಡಿ ಹರಿದ್ವಾರಕ್ಕೆ ಹೋದನು, ಈ ಕ್ಷೇತ್ರ ವು ಹರಿದಾಗ ಮೋಕ್ಷದ್ವಾರ, ಮಾಯವು ರಿಯೆಂಬ ಹೆಸರುಗಳಿಂದ ಪ್ರಸಿದ್ಧವಾದುದು ಗಂಗೆಗೆ ದ್ವಾರವಾದಕಾರಣಗಂಗಾದ್ವಾರವೆನಿಸಿಕೊಂಡಿ ತು, ಅಂಥಾ ವುರಿಯಲ್ಲಿ ಜೀತ ಪವಸವಮಾಡಿ ರಾತ್ರಿಯಲ್ಲಿ ಜನಿ ಗರಣವಂಮಾಡಿ ತಃಕಾಲದಲ್ಲಿ ಸ್ಥಾನವಂಮಾಡಿ, ಸಾರಣೆಯಂಮಾ ಡಲುದ್ಯೋಗಿಸುವನಿತರೊಳು ಸೀತಜ್ಜರಬಂದು ಪೀಡಿಸಲು, ಪರದೇಶದ