ಕಶೀಖಂಡ ?
, ಒಂಟಗನಾದಕಾರಣ ಚಿಂತಿಸಿ ನಡುಸಮುದ್ರದಲ್ಲಿ ಹಡಗೊಡೆದು ಸಿಕ್ಕಿದ ಬೇಹಾರಿಯಂತೆ ತನ್ನ ಪುತ್ರಮಿತ ಕಳೆಘಾದಿಗಳು ದರದಲ್ಲಿ ದ್ವಾರು, ಚಿಕಿತ್ಸೆಗೆ ಒಳಗಾಗದಿರ್ದ ಜ ರವೆನ್ನ ಪೀಡಿಸಲು, ಮನೆ ಸುಡು ವಾಗ ಭಾವಿಯತೆಗೆದಂತೆ ಈಕೆ ನಾನು ಮಾಡುವುದೇನಿರುವುದು, ಶ್ರೀಹ ಯನ್ನು ಧ್ಯಾನಿಸೆನೆಂದು ನಿಶ್ಚಿಂತನಾಗಿಂತೆಂದನು, ನಾನು ಮುಕ್ತಿ ಸಾಧನ ವಾದ ಸಪ್ಪ ಸುರಿಗಳಂ ಸೇವಿಸಿದೆನು. ಯುದ್ಧದಲ್ಲಿ ಮರಣವಾದವರಿಗೂ, ತೀರ್ಥದಲ್ಲಿ ಮರಣವಾದವರಿಗೂ, ಸುಲೋಕವುಂಟು, ಆದಕಾರಣ ಹಿಮವತ್ಸರತದಿಂ ಬಂದಿರುವ ಗಂಗಾಧಾರದಲ್ಲಿ ಜೀವಿಸುವ ಎನಗೆ ಚಿಂ ತೆಯೇನೆಂದು ವಿಷ್ಣು ಸ್ಮರಣೆಯಂ ಮಾಡುತ್ತಲೇ ಕೆಜೀಳೆ೦ ದೇವೇಳೆ ಉರಲು ಎಷ್ಟು ವೇದನೆಯಾಗಿದೆ ಅಂಥಾ ವೇದನೆಯಿಂದ ಶರೀರನಂತ್ಯಣಿಸಲು, ಅಕ್ಷಣವೇ ವೈಕುಂಠದಿಂದ ಸಾರೂಪ್ಯವನೈದಿದ ಪುಣ್ಯಶೀಲ ಸುಶೀಲರೆಂಬ ಗಣಂಗಳು ಬಂದು ದಿವ್ಯವಿಮಾನದಲ್ಲಿ ಸಾರ ಗ್ಯವಂಪಡದ ಶಿವಶರ್ಮನ ಆಕಾಶಮಾರ್ಗದಲ್ಲಿ ಅಡರಿದನೆಂದು ಆಗ ಸ್ಥನು ತನ್ನ ಸತಿಯಾದ ಲೋಪಾಮುದ್ರೆಗೆ ನಿಪಿಸಿದನೆಂದು ವೇದ ವ್ಯಾಸರು ತನಗರುಹಿದರೆಂಬರ್ಥವಂ ಸತಪುರಾಣೀಕನು ಶೌನಕಾರಿ ಖುಷಿಗಳಿಗೆ ಸೇನೆ೦ಬರಿಗೆ ಅಧ್ಯಾಯಾರ್ಥ !! ಇಂತು ಶ್ರೀಮತ್ಸಮಸ್ಯ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮುಹೀಶರಭುರವರಾಧೀಶ ತಿ ಕ ಷ್ಣರಾಜವಡೆಯರವರಿಂದ ಲೋಕೋಪಕಾರಾರ್ಥವಾಗಿ ಕರ್ನಾಟಕಭ.. ಫೆಯಿಂದ ವಿರಚಿತವಾದ ಸ್ಕಂದಪುರಾಕ ಕಾಶೀ ಮಹಿಮಾರ್ಥರ ರ್ಸಣದಲ್ಲಿ ಅಯೋಧ್ಯೆ ಮೊದಲಾದ ಸಪ್ತಮರಿಗಳ ಪ್ರಶಂಸೆ ಶಿವಶವುನಿಗೆ ಸಾರೂಪ್ಪಪಾಪಿ ಎಂಬೇಳನೆಯ ಅಧ್ಯಾಯಾಷನ್ ಸಿರಸಕ್ಕೆ? ಮಂಗಳಮಮತ. 6) |
- : :
ಏ ಳ ನ ಅ ಧ್ಯ ಯ ಸ ೧ ಪೂ ಣ Fo." ಜು! ಟೈ' ಸಲ್ಲಿಕೆ