ಕಾಶೀಖಡ ೫ರ್ಣ ವೇದ, ಸ್ವಾಮಿಗೆ ಪೂಜೋಪಕರಣ, ಘಂಟಿ, ಕನ್ನಡಿ, ಎಂಜಿನಮರದ ಜ, ನೃತ್ಯಗೀತವಾದ್ಯ, ಜಪ, ಪ್ರದಕ್ಷಿಣೆ, ನಮಸ್ಕಾರ, ಬಾಹ್ಯಣಪೂ. ಜ, ವಿಂಚಗವಹಾಸನ, ಪಾನ, ದೇವತಾಸೇವಕರಿಗೆ ಸಂಬಳ, ಇವು ಮೊದಲಾದವಂ ಮಾಡಿ ನಾವು ಸ್ವಾಜರಾಗುವಹಾಗೆ ಕ್ಯವೆಯಿಂದ ಆ ನುಗ್ರಹಿಸಿ ಎಂದು ಬ್ರಾಹ್ಮಣಸಭೆಗೆ ಬಿನ್ನೆ ತಿ ಆ ಬಾಹರ ಕೈಯು ನಿ ಸ್ವಾಸಿಗಳಾದಿರಿ ಎ.ರೆನಿಶಿಕೊಂಡು ಅವರಿಗೆ ನಮಸ್ಕರಿಸಿ ಆ ಬಳಿಕ ಪ್ರತಿ ವ್ಯಾಕರಹರ:ಪಂಚನದೀ ತೀರ್ಥದಲ್ಲಿಯು ನಿಳಕರ್ವ ತೀರ್ಥದಲ್ಲಿಯು ಸನವೆ೦ಾಡಿ ವಿವದದಕನವಂವಾಡಲು ಕೃತಾರ್ಥರಹರು, ಈ ಮಹಾಕಾದ ಪರಿಸರವದ ಸರ್ವಪ್ರಾಯಶ್ಚಿತ್ತಮಂ ಕಾತಿಯದೂಷಕ ರ್ಗೆ ಕೇಳ೬ಗರು ಹೇಳಿದವರು ನರಕವನ್ನುವವರು ಸಂಜೆಯಲ್ಲಿತಿ,ವಿಷ್ಯ ದೇಶ ರಗೆ ಏಳು ಪ್ರದಕ್ಷಿಣೆ ನಮಸ್ಕಾರವುಮಾಡಲು ಭೂಪ್ರದಕ್ಷಿಣಫಲ ವುಂಟು, ನಾಗಕಂಕಣವಧರಿಸಿದ ತಿಲೋಚನೇಶ್ಚರನನೋಡಿ ಅಲ್ಲಿಮ್ಮತ ವಾವರು ಜನ್ಮಾಂತರದಲ್ಲಿ ಮುಕ್ಕಿಯುಂಟು ಮಿಕ್ಕಾದ ತೀರ್ಥಲಿಂಗಗಳ ಸೇವೆಗೆ ಪು ಇಕಾಲಬೇಕು ಈ ತ್ರಿಲೋಚನೇಶ್ವರನ ಸೇವೆಗೆ ನಿತ್ಯವೂಪು ಕಾಲವು, ಒಂಕಾರೇರಮೊದಲಾದವೆಲ್ಲವು ಪಾಪಗಳ ಪರಿಹರಿಸುವದ ಕೈ ಸಮರ್ಥವಾದವು, ಆದರೆಳು ತ್ರಿಲೋಚನೇರನಮಹಿಮೆ ಆಪ್ತ ರ್ಪವಾದುದು ಈ ತ್ರಿಲೋಚನೇಶ್ವರನು ಎಂತುಪ್ರಸಿದ್ಧನಾದನೆಂದರೆ ಕೇ ಇನಕೇಳು, ಎಲೆ ಪಾರ್ವತಿ! ಪೂರ್ವದಲ್ಲಿ ತಾನುಯೋಗದಲ್ಲಿ ಇರಲು ಗೆ ಪ್ರಪಾತಾಳದಿಂದ ಭೂತಳವಭೇದಿಸಿಕೊಂಡು ಎನ್ನ ಮುಂದೆ ಪ್ರಕಟವಾಗ ಲು ಈ ಲಿಂಗವು ಎನ್ನ ನೋಡುವದಕ್ಕೆ ನಿಮಿತ್ತವಾಗಿಯು ಲಿಂಗದೊಳುತಾ ನು ಪ್ರತ್ಯಕ್ಷವಾಗಿಯು ಈ ಲಿಂಗಕ್ಕೆ ಮೂರನೇತ್ರ ವನಿತೆನು ಅಂದು ಮೊದಲಾಗಿ ಈ ಲಿಂಗವು ತ್ರಿಲೋಚನೇಶ್ವರನೆಂದು ಪ್ರಸಿದ್ಧವಾಯಿತುಈ ಲಿಂಗವ ಭಕ್ತಿಯಿಂದ ಪ್ರುಜಿಸಿವಭಕ್ತರು ತ್ರಿಲೋಚನವಧರಿಸಿ ಜೀವನ್ನು ಹರಹರು ಎನ್ನಾರೂಪವನೈದಿದ ಪರಿವಾರರಹರು ಈ ಮಹಿಮೆಯ ನ್ನು ತಾನಲ್ಲದೆ ಮಿಕ್ಕಾದವರು ಅರಿಯರು, ವೈಶಾಖಶುದ್ಧ ತದಿಗೆಯಲ್ಲಿ ದಾಸನಿರ್ದ ರಾತ್ರಿ ಜಾಗರಣವಂವಾಡಿ ಮರುದಿನ ತ್ರಿಲೋಚನೇರನ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೨೩
ಗೋಚರ