೨೦ ವಿಪ್ಪತೆ.ದನೇ ಅಧ್ಯಾಯ. ಪೂಜೆಯಂಮಾಡಿ ನಾನದರಗಳಂ ಮಾಡಲು ಪಿತೃಗಳಿಗೆ ತರ್ಪಣವಂ ಕೊಟ್ಟು ಶಿವಭಕ್ತರ 'ಪಜ್ಜಯಲ್ಲಿ ಇಟ್ಟುಕೊಂಡು ಖಾರಣೆಯಂಮಾಡ ಲು ಪಂಚಭೂತವಯಶರೀರಮಂ ಬಿಟ್ಟು ನಿನ್ನ ಪರಿವಾರಕ್ಕೆ ಅಧಿಪತಿಗ ಳಾದ ಗಣಂಗಳಹರು, ತಿಲೋಚನೇಶ್ಚರನ ದರ್ಶನವಾಗುವ ಪರಂತರವು ಸಂಸಾರದಶಬಡ್ಡರಾಗಿ ಇಹರು, ಈ ತ್ರಿಲೋಚನೇರನ ದರ್ಶನವಾದ ಮೇಲೆ ಸಂಸಾರಕಾಶಮಂ ಛೇದಿಸಿ ಮುಕ್ತರಾಗುರುವುನರ್ಜನ್ಯವಿಲ್ಲ ಪ್ರತಿವಾಸದಲ್ಲಿಯ ಸಪ್ತಮಿಯಲ್ಲಿ ಅಸ್ತಮಿಯಲ್ಲಿಯೂ ಸಮಸ್ಕತೀ ರ್ಥಗಳೂ ತ್ರಿಲೋಚನೇಶ್ವರನ ನೋಡುವದಕ್ಕೆ ಬಹವು ತ್ರಿವಿದ್ದ ಪೇಶ್ವರನ ದಕ್ಷಿಣದಲ್ಲಿಹ ಸಿಲಿಪಿಲಾತೀರ್ಘದಲ್ಲಿ ಸ್ಥಾನ ತರ್ಪಣ ಸಂಧ್ಯಾವಂದನಾದಿ ಕಿಯಾದಿಗಳಂ ಮಾಡಲು ರಾಜಸೂಯಯಾಗವಮಾಡಿವಫಲ ಅವರಪಿತೃ ಗಳಿಗೆ ಬ್ರಹ್ಮಲೋಕವಹುದು, ಅಲ್ಲಿಹ ಮಾರೋಪಕತೀರ್ಥದಲ್ಲಿ ಉವಕ ಮಾನವಂಮಾಡಲು ದೇವಶ್ಯವಹುದು ಆಸಮಾಜದಲ್ಲಿ ಅನೇಕಲಿಂಗಗಳುಂ ಟ್ಟು ಅವರದರ್ಶನಸ್ಸರ್ಶನದಿಂದ ಕೈವಲ್ಯವಹುದು ಅವರಲ್ಲಿ ಗಂಗಾತೀರ ದಲ್ಲಿ ಶಾಂತನವವೆಂಬದೊಂದು ಲಿಂಗವನೋಡಲು ಸುಸಾರಶಾಂತಿಯಹು ವು ಆ ದಕ್ಷಿಣದಲ್ಲಿ ಗಂಗಾವುತನಾವ ಭೀಷ್ಟನಿಂದ ಪ್ರತಿಯಾದ ಭೀ ಶರನಂ ನೋಡಲು ಕಲಿಕಾಲಭಯವಿಲ್ಲ ಆ ಪಡುವಲಲ್ಲಿ ದ್ರೋಣಾ ಚಾರನಿಂ ಪತಿಯಾದ ದೋಣೇಶರನಂ ನೋಡಲು ಆ ದೊಣಾ ಚಾರನಿಗೆ ಜ್ಯೋತಿನ್ನರೂಪದೊರಕಿದಂತೆ ದಿವ್ಯಜ್ಯೋತಿರ್ಮಯರೂಪ ವಂ ಧರಿಸುವನು, ಆ ಲಿಂಗನಮುಂದಿರ್ದ ಅಶ್ವತ್ಥಾಮನಿಂ ಪ್ರತಿಸ್ಮಿತಮಾ ದ ಅಶ್ವತ್ಥಾಮೇಶ್ರನಂ ಪೂಜಿಸಲು ಚಿರಂಜೀವಿಯುಹನ್ನು, ದೊಣೇಕ್ಷರ ನಗುಡಿಯಾರದ ರ್ವ ವಾಲಖಿಲೈರ್ಶಶನಂ ನೋಡಲು ಸರ್ವಯಾಗಫ ಲ, ಆ ಲಿಂಗವ ತೆಂಕಲಲ್ಲಿ ಹ ವಾಲ್ಮೀಕಿಯುಸಿಯಿಂದ ಪ್ರತಿಷ್ಠಿತವಾದ ವಾ ಶ್ರೀಕೇಶರನಂ ನೋಡಲು ಸಮಸ್ತ ದುಃಖಹರವೆಂದು ಕುಮಾರಸ್ವಾಮಿ ಅಗಸ್ಯ೦ಗೆ ನಿರೂಪಿಸಿದ ಅರ್ಥವಂ ವ್ಯಾಸರು ತನಗರುಹಿದರೆಂದು ಸೂತ ಪುರಾಣೀಕನು ಶೌನಕಾರಿಯಸಿಗಳಿಗೆ ಪೇಳನೆಂಬಲ್ಲಿಗೆ ಅಧ್ಯಾಯಾರ್ಥ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೨೪
ಗೋಚರ