48 ಎಪ್ಪತ್ತೆಂಟನೇಅಧ್ಯಯು. ಇತೋರಿದ ಮಾರ್ಗದಿಂ ತಮ್ಮತಮ್ಮ ಗತಿಯವರೆ, ಈಗ ಸೀಪೂಜಿಸಿ ದಂಭ ಲಿಂಗವನ್ನು ವರ್ಶನಪ್ಪರ್ಕೆನವೂಜೆಗಳಿಂದ ಭಜಿಸಿದವರ್ಗೆ ಇ. ಇಲ್ಲಿಯತಾ, ಈ ಧರ್ಮಕೋಜವಂಬ ತೀರ್ಧದಲ್ಲಿ ನ್ಯಾ ಸವಂಮಾಡಿ ಒಮ್ಮು ಢರ್ಮರನ್ನು ನೋಡಲು ಸಕಲವು ರುಷಾರ್ಥ ಸಿದ್ಧಿಯಾಗಲಿ, ಸಹಸಾ ಪರಿಧಿಯಾದರು ದೈವಯೋಗದಿಂದ ಒಮ್ಮೆ ನಕ್ಕೀರನನೋ ಡಲು ಡುವುಬಾಧೆಯಿಲ್ಲ, ಈು ಕಾಶಿಯಲ್ಲಿರ್ದ ಧರ್ಮ ಪೀಠದಲ್ಲಿ ಧರ್ಮ ವವಾಡದವನು ಸಮರ್ಥನಾಗಿ ಮಾಡುವದೇನು, ಅವನು ನಿನ್ನ ಶಿಕ್ಷೆಗೆ. ವಳಕು, ನೀನ.ಉಗ್ರತಪವ ಮಾಡಿ ವ್ಯಾಪಿಸಾ ರ್ಫಮ ನಡವೆಗೆ ಧರ್ಮಶ್ವರನ ಭಕ್ಕರಿಗು ಅನಂತಸಿದ್ಧಿಯಾಗಲಿ, ಅನಕಫಗಳವಾ ಡಿದವನು ಈ ಲಿಂಗಪೂಜೆಜುಂದಾಡಲು ನಿನಗು ಅ೦ಜರು, ಏಪ ವೃಫಲ ಉದಕ ಮರ್ಜಿಗಳಿಂದ ಈ ಲಿಂಗವ ಪೂಜಿಸಿದವಸ ದೇವತೆ ಗಳು ಪಾರಿಜಾತೆದಪ್ಪಗಳಂ ಪೂಜಿಸುವರು ಈ ಲಿಂಗವಪೂಜಿಸಿದ ವರು, ಪೂಜೆಯು ಮಾಡಿದವರು ವಾಸಿಗಳಾದ ಅವರಿಗೆ ನಮಸ್ಕಾ ರ, ಈ ಗಂಗೆಯಲ್ಲಿ ಸ್ಥಾನಮವಾಡಿ ಧರ್ಮೆರನ ದರ್ಶನವಮಾ ಡಿ ನಶನಾರ್ಧಂಗಳಂ ಮಾಡಲು ಆಧರ್ಮಕ್ಕೆ ಯುಗಾ೦ತದಲ್ಲಿಯ ಕೇಡಿಲ್ಲ, ಕಾರ್ತಿಕ ಶುದ್ಧ ಅಷ್ಟಮಿದಿವಸ ಉಪವಾಸವಿರ್ದು ಧರ್ಮ ಕ್ಷೀರಸ ಸಮೀಪದಲ್ಲಿ ಜಾಗರಣ ಮಾಡಲು ಮರುಹುಟ್ಟಿಲ್ಲ, ಈಗ? ಸು ಮಾಡಿವಸೋತವಂ ಎನ್ನ ಮುಂದೆ ಕಠಿಸಲು ಪಾಪರಹಿತನಾಗಿ ಎನ್ನ ಕವನೈರವರು, ನಿನಗೆ ಸ್ನೇಹಿತರಕರು, ಎಲೈಧಕ್ಕರಾಜ! ನಗೆ ಇನ್ನೊಂದುವಿರವರು ನಿನಗೆ ವಚನವಾತ್ರವಲ್ಲದೆ ಪ್ರಯಾಸ ಎಲ್ಲ ಪರವಕೊಡುವನ್ನು ತಾನುಬೇಡಿಕೆ ಎಂದು ನುಡಿದಪರಮೇಶ್ವರ ನ ಎಕ್ಸವಂಕೇಳಿ ಕ್ಷಣಮಾತ್ರ, ಧ್ಯಾನಿಸಿ ಪರಮೇಶ್ವರಗೆ ಧಕ್ಕೆ ರಾಜ ಇಂತೆಂದು ಬಿನ್ನವಿಸಿದನು ಎಂದುಕುಮಾರಸಾಮಿ ಅಗ೦ಗೆ ನಿ ರೂಪಿಶಿದನು ಎಂದು ವ್ಯಾಸರು ತನಿಗೆ ಬುದ್ಧಿ ಗಳಿಸಿದರು, ಎಂದು ಸೂ ತಪುರಾಣೀಕನು ಶೌನಕಾದಿಯಹಿಗಳಿಗೆ ಪೇಳನಂಚಲ್ಲಿಗೆ ಎಪ್ಪತ್ತೆಂ ಟನೆ ಅಧ್ಯಾಯಾರ್ಥ * * * * * * * * *
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೪೪
ಗೋಚರ