ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ: - - - - - - - - - - - ಕಕ್ಕೆ ಹೋದರು, ಅಂದುಮೊದಲಾಗಿ ನಿನ್ನಾಸವೆಂಬ ತೀರ್ಥವುಧರ್ಮ ತೀರ್ಥವೆಂದು ಹೆಸರಾಯಿತು, ಪ್ರಯಾಗದಲ್ಲಿ ಮಕರಸ್ಕಾನವಂಮಾಡಿ ದರೆ ಬ್ರಹ್ಮಹತ್ಯಾದಾತಕವೆಂಬ ಪಂಕವಂ ಪ್ರಯಾಸವಿಲ್ಲದೆ ತೊಳೆವು ದೇಫಲ ಅದಕ್ಕಿಂತಲು ಸಹಸ್ತಮಡಿಫಲವು ಈ ಧರ್ಮತೀರ್ಥಸ್ನಾ ಸದಿಂದಲಹುದು, ಗಂಗಾದ್ವಾರ, ಕುರುಕ್ಷೇತ್ರ ), ಗಂಗಾಸಾಗರ, ಸಂಗ ಮೈ, ಇದರಲ್ಲಿ ಸ್ನಾನವುಮಾಡಿವಫಲವು ಈ ಧರ್ಮ ತೀರ್ಥದ ದರ್ಶನದಿಂ ದಲಿಹುದು, ನರ್ಮದೆ, ಸರಸ್ಪತಿ, ಗೋದಾವರಿ, ಇದರಲ್ಲಿ ಬೃಹಸ್ಪತಿ ಸಿಂಹದಲ್ಲಿದ್ದಾಗ ಸ್ನಾನವವಾಡಿದಫಲ ಈ ಧರ್ಮತೀರ್ಥದಲ್ಲಿ ಸ್ನಾನ ವವಾಡಲು ವಿಶೇಪವು, ಅಧಿಕಫಲವುಂಟು, ಮಾನಸಸರೋವರ, ವು ರಕ್ಷೇತ್ರ, ದೇವಕಾತೀರ್ಥ, ಸಮುದ್ರದಲ್ಲಿ ಸ್ನಾನವಮಾಡಿದಫಲವು ಸ್ವಧರ್ಮತೀರ್ಥದಲ್ಲಿ ಸ್ಯಾಸವಂ ಮಾಡಲು ವಿಶೇಷಕಾರ್ತಿಕಶುದ್ದ * ರ್ನ ಮಿಯಲ್ಲಿ ಕುರುಕ್ಷೇತ್ರ ದಕ್ಲಿಯೂ ಚೈತ್ರ ಶುದ್ಧ ಗೌರ್ನಮಿಯಲ್ಲಿಗೆ ರೀತೀರ್ಥದಲ್ಲಿ ಯು ಮೊದಲ ಏಕಾದಶಿಯಲ್ಲಿ ಶಂಭೋದಕ ತೀರ್ಥದಲ್ಲಿಯು ಸ್ನಾನಮೊದಲಾದ ಕರ್ಮಗಳ ಮಾಡಿಫಲವು ಈಧರ್ಮ ತೀರ್ಥದಲ್ಲಿನುಂ ಟು, ಆ ತೀರ್ಥಗಳಲ್ಲಿ ಇಂಥಾ ಪುಣ್ಣಂದಿನ ಸ್ಥಾನವಿಶೇಷ ಈ ಧರ್ಮತೀರ್ಥ ದಲ್ಲಿ ಸ್ನಾನದ ತಿದಿನದಲ್ಲಉಂಟು, ಪಿತೃಗಳು, ನಮ್ಮ ವಂಶದವರುಬಂ ಮ ಗಂಗೆಯಲ್ಲಿ ಧರ್ಮಕೂಪದಲ್ಲಿ ಸ್ನಾನತರ್ವಣಗಳ೦ಮಾಡಿ ಸಿತಾಮು ಹೇಶ್ವರಸ, ಧರ್ಮೇಶ್ವರನ ಸಮೀಪದಲ್ಲಿ ಶ್ರಾವಗಳ ವಾಡರೆ ಎಂದು ಆ ದಿರುನೋಡುತ್ತಿಹರು, ಕಲಿಯುಗದಲ್ಲಿ ಈ ಧರ್ಮ ತೀರ್ಥದಲ್ಲಿ ಸ್ನಾನ ತರ್ದಣಾದಿಗಳ ಮಾಡಿದವರೆ ಧನ್ಯರು. ಅವರು ಪಿತೃಋಣವ ತಿದ್ದಿ ದವರು ಈವಕಾರದಿಂದ ಧರ್ಮೇಶರನಮಹಿಮೆಯಂ ಧರ್ಮ ತೀರ್ಥದಮಹಿಮೆ ಯನ್ನು ಪರಮೇಶ್ಚರನಿರೂಪಿಸಲು, ದೇವೇಂದ್ರನುಕೇಳಿ ಸಂತೋಷಸ “ು ಪರಮೇಶ್ವರಗೆ ಪ್ರದಕ್ಷಿಣನಮಸ್ಕಾರವಂಮಾಡಿ ದಿವೈವಿಮಾನಾ. ರೂಢನಾಗಿ ಅಮರಾವತಿಗೆ ಹೋದನು, ಪರಮೇಪ್ಲರನು ಆ ಧರ್ಮ ರಲಿಂಗದಲ್ಲಿ ಐಕ್ಯವಾದನು, ಎರೈ ಅಗಸ್ಯ.3ನೆ ಈ ಧರ್ಮಕವತೀರ್ಥ ದಲ್ಲಿ ಮತ್ತೊಂದು ವಿಶೇಷವುಂಟು, ಧರ್ಮಕೂಪವನೋಡಿದಮಾತ್ರ