ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆಶಿಖಂಡ {v೩. ಎಂದು ಪ್ರಮಥರು ಮಹಾಭಯಕ್ಕ ಭಯವನೀವರಾಗಿ ಭೂಮಿ ಆ ಕಾಶಮಂ ತುಂಬಿದರು ಅವರಾರರೆನೆ-ನಂದಿ, ನಂದಿಸೇನ, ಸೋಮು ನಂದಿ, ಮಹೋದರ ಮಹಾಹು, ಮಹಾಗಿದ್ದ ಮಹಾಕಾಲ, ಚಿಂ ತಾತ್ಮಕ, ಮೃತ್ಯುಕಂಪನ, ಭೀಮ, ಫಂಟಾಕರ್ಣ, ಮಹಾಬಲ, ಹೈ ಭಣ, ಪ್ರಾವಣ, ದೃಂಭಿ, ಪಂಚಾಕ್ಯ, ಪಂಚಲೋಚನ ವಿಶಿರ, ಅಶಿ ರ, ಸೋಮಪಂಚಹಸ್ಯ, ದಶಾನನ, ಚಂಡಿ, ಭಂಗಿ, ನಟ, ಚಂಡ ಪ್ರಚಂಡ, ತಾಂಡವಪಿಯ ಫಿಜೆ೦ಡಿಲ ಸ್ಕೂಲಶಿರ, ಗಭಸ್ತಿರ್ಮಾ ಕ್ಷೇಮಕ, ಕ್ಷೇಮಧನಾ, ವೀರಭದ್ರ, ರಣಪ್ರಿಯ, ದಂಡಪಾಣಿ, ಶೂಲ ಪಾಣಿ, ವಾಶುವಾಣಿ, ಕೃಶೋದರ, ದೀರ್ಘಗೋವ, ಸಿಂಗಾಕ್ಷ, ಪೈ ಗು, ದುರ್ಜಯ್ಯ, ಪಿಚಂಡಿಲ, ಬಹುನೇತ), ಲಂಬಕರ್ಣ, ಖರ್ವತ ವಿಗ್ರಹ ಗೋಕರ್ಣ, ಕೋಕಿಲಾಕ, ಗಜಾನನ ಸಹಾ, ನೈಗಮೋಯ್ತು, ವಿಕಟಾಕ್ಷ ಅಟ್ಟ ಹಾಸ್ಯ ಸೀರಪಾಣಿ, ಶಿವಾರಾವ್ಯ ವೈಕುಂಠವೇಣುವ ದನಾ, ದುರಾದವ- ದುಸ್ಸಹ, ರಿವುಗರ್ಜನ ಇವರುಮೊದಲಾದ ನೂರು ಕೋಟ ಪ್ರಮಥರು, ಕಾಶೀಪಟ್ಟಣದಸುತ್ತೆಲುಗು ವಾಯುವಿನಗ ತಿಳಿಸಿದರು, ಈ ಪ್ರಮಥರ ಕೋಪಕೋಲಾಹಲವು ಮೂರುಲೋ ಕವ ಉಲ್ಲೋಲಕಲ್ಲೋಲವಂ ಮಾಡಲು ದುರ್ವಾಸನ ಕೋಪಾಗ್ನಿ ಜ್ವಾಲೆ ಗಗನವಂ ವ್ಯಾಪಿಸಲು ಚಂದ್ರಸೂರರು ತಮ್ಮ ಕಾಂತಿಕುಂದಿ ಇದ್ದರು, ಈ ಮಲ್ಯಾ ದೆಯಲ್ಲಿ ಸವದ ದಮೇರೆದಪ್ಪಿದಂತಿರ್ದ ಗಣಂ ಗಳಸಮೂಹವಂ ಕಂಡು ಪರಮೇಶ್ಚರನಿಂತೆಂದನು--ಎಲೆಗಣ೦ಗಳಿರಾ! ಅ ನಸೂಯಾದೇವಿಯ ಪುತ್ರನಾದ ದುರ್ವಾಸನು ನನ್ನ ಅಂಶವವನ್ನು ಈತನು ಮತ್ತೊಬ್ಬನಲ್ಲ, ಎಂದು ಆದುರ್ವಾಸನು ಪೂಜಿಶಿದಲಿಂಗದಲ್ಲಿ ಯೇ ಅತ್ಯಂತಪ್ರಕಾಶವುಳ್ಳವನಾಗಿ ಪರಮೇಶ್ವರನು ಪ ಸನ್ನನಾಗಿ ಕಾ ಪಟ್ಟಣಕ್ಕೆ ಮುನಿಯಶಾಸಬಾರದಂತೆ ರಕ್ಷಿಸುತ್ತಿರಲು, ಈ ಪಟ್ಟ ಣಕ್ಕೆ ಮೋಕ್ಷಪ್ರತಿಬಂಧಕವಾದ ಮುನಿಯ ಶಾಪವಾಗಬೇಡವೆಂದು ಹಿ ತದಿಂ ಪ್ರತ್ಯಕವಾಗಿ ಎಲೆ ದುರ್ವಾಸನೆ ! ಅತ್ಯಂತಕೋಪಿಯಾದ ಶವ ಸಿಯಾದ ನಿನಗನಾನು ಪ್ರಸನ್ನನಾದೆನು, ನಿನಗೆ ಶಂಕಬೇಡ ಬೇಕಾದವರ