೫V8 ಎಂಭತ್ತೈದನೇ ಅಧ್ಯಾಯ. ವನ್ನು ಬೇಡಿಕೊ ಎನಲು, ಪ್ರಸನ್ನನಾದ ಪರಮೇಶ್ವರಸಂಕ೦ಡು ಕಾಶಿ ಯಪಟ್ಟಣಕ್ಕೆ ಶಾವವನೀಯಲುಡುಕ್ತನಾದ ಹುವಸರು ಲತನಾ ಗಿಪರಮೇಶ್ವರಗಿಂತೆಂದನು-ಎಪರಮೇ೯ರಣೆ ! ಕೋಧದಿಂದುರ್ಬು ದಿಯಾದ ತನ್ನಿಂದ ಅನೇಕಅಪರಾಧವು ಮಾಡಲ್ಪಟ್ಟಿತು ೧ಥಾಕೊ ಧಿಯಾದ ತನ್ನನ್ನು ಸುಡಬೇಕು, ಮರುಲೋಕಕ್ಕೆ ಅಭಯವನೀವ ಕಾಶೀಪಟ್ಟಣವ ಶಪಿಸಲುದ್ಯೋಗವವಾಡಿದ ತನ್ನ ವಹಿಸಬೇಕು ಮ8ಖ ವೆಂಬ ಸಮುದ್ರದಲ್ಲಿ ಮುಳುಗಿ ಹುಟ್ಟಮುಳುಗುವ ಬಾಧೆಗಳುಳ್ಳ ಕ ರ್ಮಪಾಶಂಗಳಂ ಕಟ್ಟುವಡೆದ ಕಟ್ಟುಗಳುಳ್ಳ ಜನರಿಗೆ ಸುಖಸಾಧನ ವಾದಂಥಾ ಸಕಲರಿಗು ತಾದಾದಂಥ ಮೊಕಫಅವನೀವ ತಾಯಿ ಗರ್ಭ ದಲ್ಲಿ ಧರಿಸುವಳು, ಈ ಕಾಶಿಯೆ ! ಗರ್ಭದಲ್ಲಿ ಇದ್ದುದ ಹೊರಕ್ಕೆ ಹಾ ಕುವಳು, ಅದಕಾರಣ ತಾಯಿಗಿಂತ ವಿಶೇಷವಾದ ಈ ಕಾತಿಯನ್ನು ಶ ಪಿಸುವರಾರು? ಅವರಶಾಪಅವರಿಗೆ ಆಗಲೀ ಇ೦ದುದಲಾಗಿ ಈ ಕಾ ಶ್ರೀಕ್ಷೇತ್ರ ಕ್ಕೆ ಆರಶಾಪವೂಆಗದೇಹೋಗಲಿ ಹೀಗೆಂದನುಡಿವುತಿರ್ದ ದು ರ್ವಾಸನವಾಕ್ಕೆ ಮ೦ಕೇಳಿ ಪರಮೇಶ್ವರನು ಅತ್ಯಂತಹರ್ಷಿತನಾದನು, ಆವನಾನೊಬ್ಬನು ಕಾಶಿಯಂಸ್ತುತಿಮಾಡುವನೋ, ಧಾನವಮಾಡುವ ಮೋ, ಆತನುನರುಯಜ್ಞವವಾಡಿದವನನ್ನು ಮತ್ತು ಆರಿಗೆ ಕಾಶಿವಂ ಬ ಎರಡು ಕ್ಷರ ಆರಜಿಹ್ವಾಗ್ರದಲ್ಲಿಹುದೋ ಅವರಿಗೆ ಮಸರ್ಜನ್ಯ ವಿಲ್ಲ ಕಾಶೀ ಕಾಶೀಎಂದು ಎರಡಕ್ಷರಮಂತ್ರವಂ ಜಫಿಸಲು ಲೆಕತ) ಯುವಗೆದ್ದು, ಲೋಕಾತೀತವಾದ ಪರಬ್ರಹ್ಮ ಮಾನದಣೆವರು, ಇಂತೆಂದು ಪರಮೇಶ್ವರನು ಎರೆ ದುರ್ವಾಸಮುನಿಖೆ ! ಕಾಶಿಯ ಸ್ತುತಿಯವಾಡಿದ ಪುಣ್ಣಂದಿಂದ ನಿನಿಗೆ ಜ್ಞಾನವಾಗಲಿ, ಈಗನಿನಗೆ ಆದಂಥಾ ಜ್ಞಾನಸ್ಸು ರೂಪವು ನಿನ್ನ ತಪಸ್ಸಿನಿಂದ ಆದುಡಲ್ಲ, ಎಲೇಮುನಿಯೆ ! ಆವನಾದರು ಕಾಶಿಯಸ್ತುತಿಮಾಡು ಎನಗೆ ಸಹಸ, ರುದ್ರಸೂಕಗಳಿಂದ ಸ್ತುತಿ ಯಮಾಡಿದಂತೆ ಸಂತೋಷವಹುದು, ಅದರಿಂ ನಿನ್ನ ಮನೋರಥಗಳು ಸಿದ್ಧಿಯಾಗಿ ಅಜ್ಞಾನವಂ ಪರಿಹರಿಪ ಶುದ್ಧಜ್ಞಾನಸರೂಪವಗಲೀ, ನಿನಗೆ ಏನುನರುಜೀಕ ಆ ವರವಕ್ಕೆ, ಆವಮುನಿಗಳು ಹೀಗೆ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮೮
ಗೋಚರ