Hy.... ಎಂಭತ್ತೈದನೇ ಆಧ್ಯರು ರಥ ಕೈಗೂಡುವದೆಂದು ಕುಮಾರಸಾಮಿ ಅಗಸ್ಯರಿಗೆ ನಿರೂಪಿ ಶಿದ ಅರ್ಥವಂ ವ್ಯಾಸರುತನಗೆ ಬುದ್ದಿ ಗಲಿಸಿದರೆಂದು ಸೂತವುರಾಣಿಕ ನು ಶೌನಕಾದಿಷಿಗಳಿಗೆ ವೇಳನೆಂಬಲ್ಲಿಗೆ ಅಧ್ಯಾಯಾರ್ಥ * * - ಇಂತು ಶ್ರೀವತ್ಸಮಸ್ತ ಭೂಮಂಡಲೇಶ್ಯಾದಿ ಬಿರುದಾಂಕಿತರಾ ದ ಮಹೀಶರ ಪುರವರಾಧೀಶ ಶ್ರೀ ಕೃಷ್ಣರಾಜ ಒಡೆಯರವರು ಲೋ ಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ನಿರಚಿಸಿದ ಸೈಂಧವು ರಾಣಕ್ಕೆ ಕಾಶೀಮಹಿಮಾರ್ಥದರ್ಪಣದಲ್ಲಿ ಕಾಮೆಶರನ ಪ್ರಸಂಗ ಬೆಂಬಎಂಭತ್ತೈದನೇ ಅಧಾಯಾರ್ಥನಿರೂಪಣಕ್ಕಂ ಮಂಗಳಮಜಾ | - ಎಂಭತ್ತಾರನೇಅರ್ಧ ಯು-ವಿಶ್ವಕರ್ಮಶರನವಹಿಮ್ಮೆ ವಿಕರ್ಮನ ಉತ್ಪತ್ತಿ. ಶ್ರೀವಿಶ್ವೇಶ್ವರಾಯನಮಃ ! ! ಅನಂತರದಲ್ಲಿ ಪಾರ್ವತೀದೇವಿ ಯರು ಪರಮೇಶ್ವರಂಗಿಂತೆಂದು ಬಿನ್ನವಿಸಿದರು ಎಲೈ ದೇವದೇವೆ! ಈ ಕಾಶೀಕ್ಷೇತ್ರದಲ್ಲಿ ವಿಶ್ವ ಕರ್ಮೆಶ್ವರನು ಪ್ರಸಿದ್ದವಾಗಿ ಇದ್ದಾನಲ್ಲ, ಆ ವ್ಯತ್ಯಾಂತಮಂ ಬುದ್ಧಿಗಲಿಸಬೇಕೆನು, ಪರಮೇಶ್ವರನಿಂತೆಂದನುಎರೆದೇವಿ ! ಸೃರಿಸಿದಾಕ್ಷಣವೆ ಸಕಲಶಾಪಹರವಾದ ವಿಶ್ವಕರ್ಮಶ ರನ ಉತ್ಪತ್ತಿಯುಂ ಆ ಸ್ವಾಮಿಯ ಮಹಿಮೆಯುಂಕೇಳು, ಅದೆಂತೆಂ ದರೆ-ಪೂರ್ವದಲ್ಲಿ ಬ್ರಹ್ಮನ ಎರಡನೆಯ ಶರೀರವಾದಂಥ ವಿಶ್ ಕರ್ಮನಂ ಬುವನುಂಟು ಅವನಾರನೆ ! ತಬ್ರಹನಕುಮಾರನು, ಸಕಲ ದ್ಯೋಗದಲ್ಲಿ ಯೂನಿವುಣನು, ಆತನುಬಾಲ್ಯದಲ್ಲಿ ಉಪನಯನವಾಗುತ್ತ ಲೆ ವಿದ್ಯಾಭ್ಯಾಸವೆಮಾಡುತ್ತಾ ಭಿಕ್ಷಾನ್ನವಭುಂಜಿಸುತ್ಯ ಗುರುಸೇವೆ ಯಲ್ಲಿ ಇರಲು ಒಂದು ದಿನ ಗುರುವು ಈ ಬ್ರಹ್ಮಚಾರಿಯಂ ಕರೆದು ಇಂತೆಂದನು--ಎಲೈಬ್ರಹ್ಮಚಾರಿ ಮಳೆಗಾಲದಲ್ಲಿಯೂ ಬಾಧಇಲ್ಲದಂಥ ಒಂದುಬಾರಿಯ ಮುರಿಯದಂಥ ಎಂದಿಗು ಅಳಿವಾಗದಂಥ ಒಂದುಪ ರ್ಣಶಾಲೆಯಂ ನಿರ್ಮಿಸೆಂದು ನುಡಿದನು, ಆ ಗುರುಪತ್ನಿ ಬಂದು ಎಲೋ ತಪ್ಪನಂದನನೆ : ನೀನು ಎನ್ನ ಶರೀರಕ್ಕೆ ತಕ್ಕ ಹಾಗೆ ಕಠಿನವಿಲ್ಲದೆ ಬಿ ಚ್ಚಿಹೋಗದೆ ವಸ್ತ್ರವಿಲ್ಲದೆಇದ್ದ ನಾರುಕುಪ್ಪುಸ ನಾರುಶೀರೆಯಂ ವಾ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೯೦
ಗೋಚರ