ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಸೀಕುಂಡೆ ಇy೬ ಡಿಕೊಡುವಂದು ಕೇಳಿದಳು, ಗುರುವಿನಕುಮಾರನು ಬರೆಗುಹಾ ವುಗೆಯಂ ಮೆಟ್ಟ ಇರಲು ಎಸ್ಸ ಪಾದಕ್ಕೆ ಸರಾಗವಾಗಿರುವಂಥಾ ಚ ರ್ಮುಮುಟ್ಟದೆ ಜಾದಕ್ಕೆ ಹಗುರವಾಗಿ ಇರುವಂಥಾ ಉದಕದಮೇಲೆ ನಡೆದ ರೂ ಭೂಮಿಯಮೇಲೆ ನಡದಂತಿರುವ ಖೇಚರಗಮನವುಂಟಾದ ಹಣ ವುಗೆಯಂ ಮಾಡಿಕೊಡೂ ಎಂದನ್ನು, ಗುರುವಿನಕುಮಾರತಿಯು ಎಲೋ ಕೃವಿನಕುಮಾರನೆ ! ಎನ್ನ ಕಿವಿಗೆ ಚಂದವಾಗಿ ಸುವರ್ಣದಿಂ ವಾಲೆ ಯಂ ಮಾಡಿಕೊಡು, ಜೊಂಬೆಯಾಟಕ್ಕೋಸ್ಕರ ಆನೆಯದರಿತದಿಂದ ಗೃಹೋಪಕರಣಗಳು ಒರಳು ಒನಕೆ ಮುಂತಾದವನ್ನು ಎಂದಿಗೂ ಸವೆ ಗದಂತೆ ತೊಳೆಯದಿದ್ದರೂ ಮಿಂಚಾಗಿರುವ ಪೀಠಗಳನ್ನು ಮಾತೆ ಗ ಳನ್ನು ಮಾಡಿಕೊಡು, ಅಡಿಗೆಯಮಾಡುವದನ್ನು ಕಲಿಸು, ಎನ್ನ ಬೆರಳುಗ ಳಿಗೆ ಬಿಸಿತಾಕದಂತೆಯೂ ಅದರದಕ್ಷತಿಳಿವಂತೆಯ ಉಪಾಯವಕಾ ಸುವಂತೆಮಾಡು, ಒಂದೇಮನಸ್ಸಿನಲ್ಲಿ ನಿರ್ಮಿತವಾದ ಒಂದೇಕಂಭವುಳ್ಳ ಒಂದುಮನೆಯಂಸಿರ್ಮಿಸು ಎಂದು ಗುರುವುತಿ ಹೇಳಿದಳು ; ಅನಂತರ ದಲ್ಲಿ ತಮ್ಮ ಪುತ್ರನಾದ ಬ್ರಹ್ಮಚಾರಿಯು ಗುರು, ಗುರುಪತ್ನಿ ಗುರು ಪುತ), ಗುರುಕುಮಾರತಿ, ಈ ನಾಲ್ಕರು ನುಡಿದವಾಕ್ಯವಂಕೇಳಿ ಹಾ ಗೇಆಗಲಿಎಂದು ಇವೆಲ್ಲವನ್ನು ಮಾಡುವದಕ್ಕೆ ಸಾಮರ್ಥ್ಯವಿಲ್ಲದೆ ಘೋ ರಾರಣ್ಯಕ್ಕೆ ಹೋಗಿ ಅತಿಚಿಂತೆಯಿಂದ ತನ್ನೊಳುತಾನಿಂತೆಂದನು, ಗುರು ಮೊದಲಾದವರು ನುಡಿದುದ ವಾಡುವದಕ್ಕೆ ಒಂದಿಷ್ಟಾದರೂ ಸಾಮರ್ಥ್ಯ ವಿಲ್ಲ, ಅವರಮುಂದೆ ಹಾಗೇ ಆಗಲಿ ಮಾಡಿಕೊಟ್ಟನು ಎಂದು ಪ್ರತಿಜ್ಞೆ ಯಂಮಾಡಿದೆನ್ನು, ಇನ್ನೇನುಮಾಡಲಿ ಎಲ್ಲಿಗೆ ಹೋಗಲಿ?ಎನಗೆ ಸಹಾಯವಾ ಗುವರಾರು, ನಾನು ಇನ್ನು ಆರಶರಣುಹೊಗಲಿ, ಗುರುಮೊದಲಾದವರು ಚೀಟಿದಅಭೀಷ್ಟವನ್ನು ಮಾಡೇನು ಎಂದು ಆವಾತನುಮಾಡದೆಹೋಹನೊ ಅಂಥಾ ಮೂಢಾತ್ಮನು ನರಕವನೈದುವನು, ಬ್ರಹ್ಮಚಾರಿಯಾದವಗೆ ಗು ರುಸೇವೆಯೋಧರ್ಮ, ಅದಕಾರಣ ಅತಿಪ್ರಯಾಸದಿಂದಲಾದರೂ ಮಾಡಬೇ ಈು, ಮಾಡದೆ ಅವರವಾತಮಾರಿದನಿಗೆ ಯಕ್ಖಿತವಾವುದು? ಗು ರುಗಳಕರುಣದಿಂದಲೆ ಸಕಲಮನೋರಥಗಳು ಸಿಗುಹುದು, ಅವರ ಬ ಎ