Hrv ಎಂಭಳತ್ತೇನೇ ಅಧ್ಯಾಯ. ಶಿ *ಮಹಾವಿಷ್ಣುವಂ ಪ್ರಾರ್ಥನೆಯಂಮಾಡಿ, ಯಜ್ಞವಾಕ್ಷಿ ಮಾಲೆ 'ಪಾರುಪತ್ಯವು ವಿಚಾರವಂ ಮಾಡುವ ಹಾಗೆ ಅಪ್ಪಣೆಯಂ ತೆಂ ಡು ಖುಷಿಗಳನ್ನು ಹತ್ತಿಕ್ಕುಗಳಂ ಕೂಡಿಕೊಂಡು ಮಹಾ ಯಜ್ಞವ ಉಪಕ್ರಮಿಸಿವನ್ನು ಆ ಸಮಯದಲ್ಲಿ ಬ್ರಹ್ಮನು ಯಜ್ಞಕ್ಕೆ ಪರಮೇ ಶರನು ಬರದಿರೆ ನೋಡಿ ಒಂದು ನೆವದಿಂ ತಸ್ಸ ಲೋಕಕ್ಕೆ ಹೋದನು, ಸ್ವರ್ಗಮರ್ತ್ಯಪಾತಾಳ ಮೊದಲಾದ ಸಕಲ ಲೋಕದವರೂ, ಉಡುಗೆರೆ ಉಲುವೆಗಳಂಕೊಂಡು ದಕ್ಷನಯಜ್ಞಕ್ಕೆ ಬರಲುನೋಡಿ ಅವರೊಳಗೆ ಈ ಶರಬಾರದಿರಲು ದನವನದ ಪರೀಕ್ಷೆಯು ನೋಡಬೇಕಾಗಿ ದಧೀಚೀ ಮುನಿಇಂತೆಂದನು-ಎಲೆದಕ್ಷ! ನಿನ್ನಂಥಾಸಮರ್ಥನಕಾಣೆಸು, ದುಜ್ಯ ಸಂಭಾರಗಳ ಬಹಳವಾಗಿ ಸಂಪಾದಿಸಿದೆ, ಇಂಥಶಕ್ತಿಯಲ್ಲಿ ಬಂತು ಯು ಜ್ಞವನ್ನು ದರಿದ್ರನಾದವವಾಡಬಾರದು ನಿನ್ನಂತೆ ಐಶ್ರವಂತನೆವಾ ಡಬೇಕು, ಅದೆಂತೆನೆ – ಅಗ್ನಿ ಯುತ್ತನ್ನಿಂತಾನೆಬಂದು ಕುಂಡದಲ್ಲಿ ಪ) ಜ್ವಲಿಸುತ್ತಾ ಇದ್ದಾನು, ಇಂದ್ರಾದಿದೇವತೆಗಳುಬಂದು ಪ್ರತ್ಯಕ್ಷವಾಗಿ ಹವಿರ್ಭಾಗೆ ಆಹುತಿಯಂ ಕೊಳ್ಳುತ್ತಾ ಇದ್ದಾರು, ಸಕಲಮಂತ್ರ ಗಳು ಸಾಕ್ಷಾತ್ಕಾರವಾಗಿಬಂದುಇದ್ದಾವು, ಪರಮಪುರುಷನಾಗಿ ಯಜ್ಞವುರು ಹನಾದ ವಿಷ್ಣುವಪ)ತಹವಾಗಿಬಂದು ಇದ್ದಾನು, ದೇವಾಚಾರನೆ ೪ ಚರನ್ನು, ಅತಿಶ್ರೇಷ್ಟನಾದ ಬೃಗುಮುನೀಶ್ವರನೆ ಒಕ್ಕತ್ವವನ್ನು ವ ಹಿಶಿ ಇದ್ದಾನು ಈತನು ಹೂವನ್ನು, ಭಗನು, ಈಕ ಶಾರದಾದೇವಿ, ಇವ ರೇಳುಮಂದಿಯ ದಿಕ್ಷಾಲಕರು, ಶತರೂಪಎಂಬ ಸಿನ್ನಸ್ಸಿಯು ಈ ಕಸಹಿತ ದೀಕ್ಷಿತನಾಗಿದ್ದೀಯ : ನಿನ್ನ ಅಳಿಯನಾದ ಧರ್ವನು ತನ್ನ ಹತ್ತು ಮಂದಿ ಸಿ ಯೆರುಸಹಾ ಯಜ್ಞಪಯೋಜನವ ಮಾಡುತ್ತಾ ದ್ದಾರು, ನಿನ್ನ ಅಳಿಯಂದಿರೊಳು ಅತಿಪಾಮ್ಮಿಕನಾದ ಚಂದ್ರನು ತನ್ನ ಇಪ್ಪತ್ತೇಳುಮಂದಿ ೩ ಮರುಸಹಾ ಸಮಿತ್ತು ದರ್ಭೆ ಮೊದಲಾದ ಮಹಾದ ವೈಮಂಜೋಡಿಸುತ್ತಾ ಇದ್ದಾರು, ಆಚಂದನು ಪೂರ್ವದ ೩ ರಾಜಸೂಯಯಾಗವಂಮಾಡಿ ದಕ್ಷಿಣೆಗಾಗಿ ಚಹ್ಮಣರಿಗೆ ಮ ತಿರುಕವಂ ದಾನವನಿತ್ಯ ಮರೀಚಿಪುತ್ರನಾದ ನಿನ್ನ ಅಳಿದು ಕಶ್ಯಪ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೦೨
ಗೋಚರ