ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ರ್H್ರ +++ * - ನು ತನ್ನ ಹದಿಮೂರುಮಂದಿ ಸಿದರುಸಹಾ ಸಹಾಯವಂಮಾಡು ತ್ರಿಜ್ಞಾನ, ಕಾಮಧೇನುವು ಪಂಜಾತ್ಯತಮೊದಲಾದ ದ್ರವ್ಯಗಳ ಡುತ್ತಿದ್ದಿತು, ವಿಶ್ವಕರ್ಮನು ಯಜ್ಞಶಾಲೆವಾತೆ ಗಳ ನಿರ್ಮಿಶಿಕೆ ಡುತ್ತಿದ್ದಾನು, ಅಷ್ಟವಸುಗಳ ವಸಾಭರಣಗಳ ನೀವುತ್ತಿದ್ದಾರು ಲಕ್ಷ್ಮಿದೇವಿಯ ಬಂದರುತ್ತೆದೆಯರಿಗೆ ಅಲಂಕಾರವವಾಡುತ್ತಿದ್ದಳು ಎಲೆಕ್ಷನ್! ಇವೆಲ್ಲವು ಶುಭಕರವಾಗಿ ಇದ್ದೀತು ಈಶ್ವರನೊಬ್ಬನು ಭಾರ ದೆ ಇರಲಾಗಿ ನೀನುಮಾಡಿದ ಯಜ್ಞವು ಅಲಂಕೃತವಾಗಿ ಜೀವನವಿಲ್ಲದ ಶರೀರದಂತೆಯ ಸ್ಮಶಾನದಂತೆಯು ತೋರುತ್ತಿದ್ದೀತು, ಎಂದು ನುಡಿದ ದಧೀಚಿಯವಾಕ್ಯಮುಕಳಿ ದಕ್ಷನು ಆಜ್ಞಾಹುತಿಯಂಕೊ೦ಡ ಅಗ್ನಿಯಂ ತೆ ಕವದಿಂ ದುರಿದೆದ್ದನು, ಮೊದಲುವಧೀಚಿಯ ಸ್ತುತಿಯಿಂದ ಸಂ ತೋಷಪಟ್ಟು ಮಾತ್ರ ತನವಾಕ್ಕಮಂಕ೪ ಕೋಪದಿಂ ಶರೀರಮಂ ಕಂಪಿಸಿ ದಧೀಜಿಮುನಿಯ ವದನವನೋಡಿ ಇಂತೆಂದನು, ಅದೆಂತೆನೆನೀನು ಬಾಹ್ಮಣನಾಗಿ ಇದ್ದವನ ನಾನುಮಾಡುವರೇನು, ಅದಲ್ಲದೆ ಯ ಜೈದೀಕ್ಷೆಯಂ ತೆಕ್ಕೊಂಡುಇದ್ದೇನೆ, ನಿನ್ನ ಶಿಕ್ಷಿಸುವದಕ್ಕೆ ಮತ್ತೊಬ್ಬ ಇಲ್ಲ ಅಹಿತನಾದ ನಿನ್ನ ಇಲ್ಲಿಗೆ ಕರವವರಾರು, ಸರ್ವಮಂಗಳಸ್ಸರೂಪ ನಾಗಿ ಲಕ್ಷ್ಮೀ ರಮಣನಾದ ಶ್ರೀಹರಿಬಂದು ಇರಲು ಈ ಯಜ್ಞವು »ತು ಸ್ಮಶಾನವಾಯಿತ್ತು ಮೂವತ್ತು ಮೂರುಕೋಟ ದೇವತೆಗಳಿಗೆ ಅ ರಸಾದ ಶತಯಜ್ಞವು ಮಾಡಿದಂಥ ವಜಧರನಾದ ದೇವೇಂದ್ರನುಬಂ ದುಬರಲು, ನೀನು ಯಜ್ಞವಂ ಕೃಶಾನಕ್ಕೆ ಸರಿಮಾಡಿದೆ, ಧರ್ಮಾಧ ರ್ಮಂಗಳಂ ಬಲ್ಲಂಘಾ ಯವನು ಬಂದಿರಲು ವಿಷ್ಣು ಸ್ವರೂಪನಾದ ಅ ಗ್ರೀ ಬಿಂದು ಪ್ರತ್ಯಕ್ಷವಾಗಿರಲು ಆಮಂಗಳವೆಂತಾದೀತು, ಬೃಹಸ್ಪತಿ ಯೆ ಆಜಾರುವನಿಟ್ಟೆ ಮೊದಲಾದ ಋಷಿಗಳೆ ಋಕ್ಕುಗಳು ಆಗಿಯಿ ರು, ಈಯವೂ ಹುಂತು ಅಶುಭವಾಯಿತು ಎಂದು ನುಡಿದ ದಕ್ಷಸ ವಾಕ್ಕಮಂ ಕೇಳ ಜ್ಞಾನಿಯಾದಂಥಾ ದಧೀಚಿಂತೆಂದನ್ನುಎಲೆಕ್ಷನ್! ಈ ಸಹೃತ್ಕಾರವಾದ ವಿಷ್ಣುವು ಪರಮೆಶ್ವರಸ ಎಡಭಾಗದಲ್ಲಿ ಆದನು, ಬ್ರಹ್ಮನು ಬಲಭಾಗದಲ್ಲಿ ಆದನ್ನು, ಎಂದು ವೇದಂಗಳು ಹೇಳುತ್ತಿದ್ದಾವು