೬೧V ತೊಂಭತ್ತನೇ ಅಧ್ಯಾಯ ಕೇಳ್ಮೆ ಅಗಸ್ಯನ : ಪೂರ್ವವಲ್ಲಿ ಮೇನಕಾದೇವಿ ತನ್ನ ಮಗಳಾದ ಪಾರ್ವ ತಿಯಂಕರೆದು ಎಲೆಮಗಳೆ! ನಿನ್ನ ಗುಡನಾದ ಪರಮೇಶ್ವರನು ನಿನ್ನ ವಿವಾಹ ವಾದುದು ಮೊದಲಾಗಿ ಇಲ್ಲಿಯೇ ಇದ್ದಾನು, ಈತನಿರುವ ಸನವಾವುದೊ ಮನೆಯಾವುದೊ ಬಂಧುಗಳಾರೋ ನೀಬಿಯಾ? ವಿಚಾರವಮಾಡಿನೋಡ ಲು ಎಲ್ಲಿಯು ಒಂದು ಪ್ರಯೋಜನವ ಮಾಡುವವನಲ್ಲ ಎಂದ ತಯುವಾ ಕೈಮಂ,ಕೇಳ .ಪಾರ್ವತಿದೇವಿಯು ಪರಮೇಶ್ವರನೊಡನಿಂತೆಂದಳುಎಲೈಸಾಮಿ ! ನಿಮಗೆ ಮಾವನಮನೆಯಲ್ಲಿ ಇಹುದು ರಮ್ಯವಾಗಿಯಿದ್ದಿ ತೆ? ಇನ್ನು ಇಹುದು ಉಚಿತವಲ್ಲ ಇಂದೆನ್ನ ನಿಜಾವಾಸಕ್ಕೆ ಹೋಗಬೇಕು, ಎಂದ.೩ ಯಳವಾಕ್ಕಮಂ ಕೇಳಿ ಪರಮೇಶ್ವರನು ಇಲ್ಲಿಹುದು ಮ ಹಾತುಚ್ಛವೆಂದು ಆ ಹಿಮವಂತನ ಮನೆಯಂಬಿಟ್ಟು ಆನಂದಕಾನನವೆಂಬ ತನ್ನ ಜಾವಾಸಕ್ಕೆ ಬಂದುತಿರಲು, ಪಾರ್ವತೀದೇವಿ ಪರಮಾನಂದದಿಂ ತೌರುಮನೆಯಂಮರಮಸುಖದಲ್ಲಿಇರಲುಒಂದಾನೊಂದುದಿನವರಮೇಶ ರನೊಡನೆ ದೇವಿಇಂತೆಂದಳು-ಎರೈಸಾಮಿಯೆ ! ಇಕ್ಷೇತ್ರವು ಪರಮಾ ನಂದವಾದಕಾರಣವೇನೆನು, ಪರಮೇಶ್ವರನು ಎಲೇರೇವಿ ! ಈ ಪಂಚ ಕೊyಶಪರಿಮಿತವಾದ ಮುಕ್ತಿ ಕ್ಷೇತ್ರದಲ್ಲಿ ಎಳ್ಳು ಎಡತೆಯಾದರು ಲಿಂಗವಿಲ್ಲ ದಸ್ಥಳವಿಲ್ಲ, ಆನಂದಮಯವಾದ ಲಿಂಗಗಳು ಅನೇಕವಿದ್ದಾವು,ಹದಿನಾಲ್ಕು ಲೋಕದಲ್ಲಿ ಇದ್ದ ಪುಣ್ಯಾತ್ಮರು ಇಲ್ಲಿ ತಮ್ಮ ತಮ್ಮ ಹೆಸರಲಿಂಗಪತಿದೆ ಯಂಮಾಡಿ ಕೃತಕೃತ್ಯರವರು, ಈ ಲಿಂಗಗಳ ಪ್ರತಿಮೆಯಂ ಮಾಡಿದ ಪುಣ್ಯಕ್ಕೆ ಮಿತಿಯಿಲ್ಲಮಬ ಶಿವನವಾಕ್ಕವಂಕೇಪಾರ್ವತೀದೇವಿ ಪತಿಗೆ ನಮಸ್ಕರಿಸಿ ಎಲೈಸನ್ಸ್ಮಿಯೆ ! ಪತಿವ್ರತೆಯರಾದವರು ಪತಿಯಆಜ್ಞೆ ಯಲ್ಲಿ ಮಾಡಿವಧರ್ಮಂಗಳಿಗೆ ಪ್ರಳಯವಲ್ಲಿಯು ಕೇಡಿಲ್ಲವಾಗಿ ಎನಗೆ ಲಿಂ ಗದ ತೆಕ್ಕೆಯಂ ಮಾಡುವದಕ್ಕೆ ಅಪ್ಪಣೆಯಂಕೊಡಬೇಕೆಂದು ಬಿನ್ನಹ ವೆಂವಾಡಿ ಸ್ವಾಮಿಯಅಪ್ಪಣೆಪಡೆದು ಪಾರ್ವತೀದೇವಿಯು ಅಲ್ಲಿಹ ಮಹಾ ದೇವೇಶ್ವರನ ಸಮಾಜದಲ್ಲಿ ಲಿಂಗಪ್ಪತಿವೆಯಂಮಾಡಿ ಪರಮೇಶ್ಚರಂಗೆ ಇಂತೆಂದಳೆ-ಎಳ್ಳಿಸ್ವಾಮಿ ಆರಿಂಗದಲ್ಲಿ ನೀವು ನಿಸಾನ್ನಿಧ್ಯವಾಗಿ ಈು ಈ ಲಿಂಗವಪೂಜಿಸಿದ ಭಕ್ತರಿಗೆ ಅಭೀವಂಕೊಡಬೇಕು ಎನಲು, + *
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೨೦
ಗೋಚರ