ಕಾಶೀಖಂಡ. ೬೩೧ ಭೂತ ಭವಿಷ್ಯವರ್ತಮಾನದ್ದೆಲ್ಲವೂ ನಿಣಿ, ದೇವದೇವಜಯಜಯ ಇಂಥನಾ ಮಾವಳಿಯಿಂದ ಮಹಾವಿಷ್ಣುವು ಸ್ತುತಿಸುತ್ತಲೂ, ತನ್ನ ಮನಬಂದಂತೆ ಪರವಶನಾಗಿ ಕುಣಿದಾಡುತ್ತಾ ವಿಶ್ಲೇಶ್ವರನ ಹಜಾರದಮುಂದೆ ಜ್ಞಾನವಾ ಸೀತೀರ್ಥದ ಮೂಡಲಲ್ಲಿ ತುಲಸೀವನವಾಲೆಗಳ ಧರಿಸಿದ ಭಾಗವತರೊಳು ತಾನು ತಾಳವಬಾರಿಸುತ್ತಾ ಕೊಳಲಂಸಿಡಿಯುತ್ತಾ ಶ್ರುತಿಯುಂಹಿಡಿಯು ತಾ ವ್ಯಾಸಮುನಿಯು ತನ್ನ ಶಿವರಮಧ್ಯದಲ್ಲಿ ನಿಂತುದಕ್ಷಿಣಭುಜವನೆತ್ತಿ ನೈಮಿಶಾರಣ್ಯದಲ್ಲಿ ಮುನಿಗಳಮುಂದೆ ಪಠಿಸಿದ ವಿಷ್ಣುತತ್ ನಿರ್ಣಯವಂ ನುಡಿದನರೆತೆನೆ-ಸಕಲವೇದಶಾಸ್ತ್ರಂಗಳಂಮಥಿಸಿನಿಶ್ಚಯವಮಾಡಿದ ತತ್ತ್ವ ವಿದ್ದು ಅದಾವುದೆನೆ-ಸರ್ವೆಶ್ವರನಾದ ಶಿ ಹರಿಯನೆ ಸೇವಿಸಬೇಕೂಎಂಬ ಗ್ರಂಥಮಂ ವತಿಸುತ್ತಿಹ ಅನಿತರೊಳು ನಂದಿಕೇಶರನು ಲೀಲೆಯಿಂದ ವ್ಯಾಸನಭುಜಸ್ತಂಭವವಾಡಲೂ,ಆಗ ವಿಷ್ಣುವು ಗೂಢದಲ್ಲಿ ಬಂದು ವ್ಯಾ ನಮುನಿಗಿಂತೆಂದನು- ಎಲೈ ವ್ಯಾಸಮುನಿಯೆ ! ನೀನು ಮಹಾ ಅಪ ರಾಧವಂಮಾಡಿದೆ ಅದರಿಂದ ಎನಗೆ ಮೊದಲಾಗಿಯೂ ಮಹಾಭಯವಾಗು ತಿದ್ದಿತ್ತೂ ವಿರ್ಶಪತಿಒಬ್ಬನಲ್ಲದೆ ಲೋಕದಲ್ಲಿ ಸಮರ್ಥರುಂಟೆ? ಆಪರಮೆ ಶರನ ಅನುಗ್ರಹದಿಂದ ತಾನು ಚಕ್ರಪಾಣಿಯಾದೆನು, ಲಕ್ಷ್ಮಿಪತಿಯಾ ಬೆನ್ನು, ತೈಲೋಕ್ಯವನ್ನು ಸಲಹುವ ಸಾಮರ್ಥ್ಯವನ್ನು ಎನಗೆ ಆ ಸಾ ಮಿಕೊಟ್ಟನ್ನು ಆತನ ಭಕ್ತಿಯಿಂದಲೆ ಸಕಲ ಐಶ್ನೆ ಮಂಪಡೆದೆನು ಸಿನಗೆ ಎನ್ನ ಮಾತಿಣ ಭಕ್ತಿಯುಂಟಾದರೆ ಆ ವಿಶ್ವತಿಯಸ್ತುತಿಸು, ಇಂ ಫಾಬುದ್ದಿ ಎಂದಿಗೂಬಾಂಡವೆಂದು ನುಡಿದ ವಿಷ್ಣುವಿನವಾಕ್ಕಮಂ ಕೇಳಿ ವ್ಯಾಸರು ಕೈಸನ್ನೆಯಂಮಾಡಿ ಎಲೈ ಸ್ವಾಮಿ ! ಈ ನಂದಿಕೇರನು ತನ್ನ ದಮ್ಮಿಯಿಂದಲೇ ನನ್ನ ಭುಜಮ ಸ್ವಂಭಿಸಿವನು,ಆಭಯದಿಂದ ಜಿಹ್ವಾ ಸ್ವಂಭವಾಗಿಯಿದ್ದಿತ್ತು, ಅವರಿಂದ ಈಗ ಭವಾನೀಪತಿಯಾದ ಭವಹರನಾದ ಪರಮೇಶ್ವರನ ಸ್ತುತಿಯವಾಡುವಹಾಗೆ ಕಂಠನಾಳವ ತಡಹಬೇಕೆನು ವಿಷ್ಣುವು ವ್ಯಾಸನಕಂಠವರ್ಶನವಮಾಡಿ ಅಂತರ್ಧಾನವಾಗಲು, ಸತ್ಯವೆ. ತಿಯ ಕುಮಾರನಾದ ವ್ಯಾಸನು ಆಕಾಶದಲ್ಲಿ ಸ್ವಂಭಿತವಾದ ಭಜಉಳ್ಳವ ನಾಗಿ ವಿಶ್ಲಬುದ್ದಿಯಿಂದ ಮಹೇಶ್ವರನಂಸ್ತುತಿಸಿದನು, ಅದೆಂತನೆ-ಪರ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೩೩
ಗೋಚರ