ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ ಶಿ೦ ಖ೦ಡ . ಪ್ರಥಮಾಧ್ಯಾಯ m ವಿಂಧ್ಯನಾರದ ಸಂವಾದ. - ಶ್ರೀಮತ್ಸಮಸ್ಯಭೂಮಂಡಲದಂಡನಾಯಮಾನ ನಿಖಿಲದೇಶಾವಣೆ ಸ ಕರ್ಣಾಟಕಜನಪದ ಸಂಸದದಿಸ್ಸಾನುಭೂತಶ್ರೀಮನ್ಮಹಿಶೂರರುಹಾ ಸಂಸಾನ ಮಧ್ಯದೇದೀಸ್ಥಮಾನಾವಿಕಲಕಲಾನಿಧಿಕುಲ ಕ್ರಮಗತ ರಾಜ ಕಿತಿಗಾಲಪ್ರಮುಖನಿಖಿಲರಾಜಾಧಿರಾದನುಹಾರಾಜ ಚಕ್ರವರ್ತಿನಂಡ ಲಾನುಭೂತ ದಿವ್ಯರತ್ನ ಸಿಂಹಾಸನಾರೂಢ ಶ್ರೀಮದಾಜಾಧಿರಾಜ ಪರ ಮೇಶ್ವರನಾಥ ಸುತಾದಾಪ್ರತಿನವಿರ ನರಪತಿ ಬಿರುದೆಂತೆಂಬರಗಂಡ ಲೋಕೈಕವೀರ ಯದುಕುಲದಯವಾರಾವಾರ ಕಳಾನಿಧಿ ಶಂಖಚಕಾ ಕುಶಕುಠಾರ ಮಕರ ಮುತ್ಮ ಶರಭ ಸಾಳ್ಯ ಗಂಡಭೇರುಂಡ ಧರಣೀವರಾ ಹ ಹನುಮದ್ ರುಡ ಕಂಠೀರವಾದ್ರನೇಕಬಿರುದಾಂಕಿತರಾದ ಶ್ರೀ ಚಾಮ ನಿಜವಹೀವಾಲ ಧರ್ಮಪತ್ನಿಕೆಂಪನಂಜಮಜಿಂಬಾಗರ್ಭಸುಧಾಂಬುಧಿ ಗಾಕಾಸುಧಾಕರಾಯಮಾನ ಶ್ರೀಚಾಮುಂಡಾಂಬಿಕಾವರಪ್ರಸಾದೋದ್ರ ವರಾದ ಆಶ್ರೇಯಸಗೋತಾಶ್ವಲಾಯನಸೂತ್ರ ಮಕ್ಕಾಖಾನುವರ್ತಿಗೆ. ಳಾದ ಮಹಿಶರಪುರವರಾಧೀಶ ಶ್ರೀ ಕೃಷ್ಣರಾಜಒಡೆಯರವರು ಸ್ಯಂದ ಪುರಾಣೋಕ್ಷ ಕಾಶೀಖಂಡವನ್ನು ಲೋಕೋಪಕಾರಾರ್ಥವಾಗಿ ಕ ರ್ಣಾಟಭಾದೆಯಿಂದ ವಿರಚಿಸಿದ ಕೃಹ.ರಾಜವಾಣೀವಿಲಾಸವೆಂಬ ಗ್ರಂ ಥವು ಪ್ರಾರಂಭಿಸಲ್ಪಡುವುದದೆಂತೆನೆ,~ ಭೂಮಿಫ್ಘಾ ವಿನಯತ್ರಭೂದಿವತೊಪ್ಪಚ್ಚೆ ರಧಾ ವಿಯಾ | ಯಾಬಾ ಭುವಿಮುಕಿದಸ್ಸುರಮ್ಮತಾಯಸ್ಕಾಂನ್ನ ತಾಜಂತವಃ | ಯಾನಿತ್ಯಂತ್ರಿಜಗತ್ಪವಿತ್ರತಟಿನೀತೀರೆಸುರೈಃಸೇ ವೃತೆಸಾಕಾಶೀತ್ರಿಪುರಾರಿರಾಜನಗರೀವನಿಯಾದವನಿಯಾಗತೆ |