ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಧ್ಯಾಯ - ಟೀ! ಯಾವಕಾಶೀಪJಣವು ಭೂಮಿಯಲ್ಲಿದ್ದಾಗ್ಯೂ ಆಪಟ್ಟಣದಲ್ಲಿ ಭವಿಯಿಲ್ಲ ವೊ, ಅಂದರೆ ಕಾಶೀಪಟ್ಟಣವು ಭೂಸ್ಪರ್ಶವಿಲ್ಲದೆ ಪರಶಿವ ನ ತ್ರಿಶೂಲಾಗ್ರದಲ್ಲಿದೆಯೆಂಬರ್ಥವು, ಯಾವಕಾಶೀಪಟ್ಟಣವು ಅಧೆ ಭಾಗದಲ್ಲಿ ಸ್ಥಾಗೂ ಸ್ವರ್ಗಕ್ಕಿಂತಲೂ ಮೇಲಾದುದೋ ಅಂದರೆ ಸ್ವರ್ಗ ದಲ್ಲಿ ವಾಸಮಾಡುವವರಿಗೆ ಪುನರುತ್ಪತಿಯು೦ಟು, ಕಾಶೀಪಟ್ಟಣದಲ್ಲಿ ವಾಸಮಾಡುವವರು ಪ್ರನರುತ್ಪತಿಯಿಲ್ಲದೆ ಮೋಕ್ಷವನ್ನು ಹೊಂದುತ್ತಾ ರಾದ್ದರಿಂದ ಸ್ವರ್ಗಕ್ಕಿಂತಲೂ ಮೇಲಾದುದೆಂಬರ್ಥವು, ಯಾವಕಾಶೀಪ ಟೂಣವು ತಾನು ಬದ್ಧವಾಗಿದ್ದರೂ ಅನ್ಯರನ್ನು ಬಂಧಮುಕ್ರನ್ನಾಗಿ ಮಾಡುವ ಅಂದರೆ 'ತಾನು ಕೋಟೆಕೊತ್ತಲುಗಳಿಂದ ಕಟ್ಟಲ್ಪಟ್ಟದ್ದಾ ಗ್ರ ತನ್ನಲ್ಲಿ ವಾಸಮಾಡುವವರಿಗೆ ಸಂಸಾರಬಂಧವಿಮೋಚನ ಮಾಡಿಸು ವುದೆಂಬರ್ಥವು, ಯಾರಪಟ್ಟಣದಲ್ಲಿ ಮತಿಯು ಹೊಂದಿದವರು ಅನ್ನ ತರಹ ರೆಡಿ ಅಂದರೆ ಈಾತಿ ಪಟ್ಟಣದಲ್ಲಿ ಮೃತಿಯ.೦ ಹೊಂದಿದವರು ಅಮೃತ ವನ್ನು ಅಂದರೆ ಮೋಹನ ಅಥವಾ ದೇವತ್ವವನ್ನು ಹೊಂದುವರೆಂಬ ಅಭಿಪ್ರಾಯವು, ಮರುಲೋಕಗಳನ್ನೂ ಪವಿತ್ರೀಕರಿಸುವ ಗಂಗಾತೀ। ರದಲ್ಲಿರುವದಾದಕಾರಣ ಸುರಾಸುರನರಗಾದಿಗಳಿಂದ ಸೇವಿಸಲ್ಪಡುತ್ತಿ ಹದೊ ಬ್ರಂಹಾದಿಗಳಿಗೆ ಸಾಧ್ಯವಲ್ಲದ ಅಪುರವಿಜಯವಂ ಮಾಡಿದ ದೇವತಾ ಸಾರ್ವಭೌಮನಾದ ಪರಮೇಶ್ವರನ ಪ್ರಧಾನವಟ್ಟಣವಾದ ಆ ಕಾಶೀಪ ಟ್ಯಣವು ನಿಖಿಲಾಶಾಯೆಗಳ ಪರಿಹರಿಸಿ ಸಕಲ ಲೋಕಂಗಳಂ ಸಲಹ ಲಿ ಎಂಬಾಶಿರಾದವು, ಯಾವ ಪರಮೇಶ್ವರನ ಪ್ರಾತಃಕಾಲ ಮ ಧ್ಯಾಹ್ನ ಕಾಲ ಸಾಯಂಕಾಲಗಳಂಬ ನೆವದಿಂದ ಮೂರುಲೋಕಗಳಿಗಧಿಪ ತಿಗಳಾದ ಬ್ರಂಹಾದಿಗಳೂ ಬಾರಿಬಾರಿಗೂ ಹುಟ್ಟಿ, ಮರಳುತ್ತಿರುವರೊ ಅಂಥಾ ಪರಮೇಶ್ವರನಿಗೆ ನಮಸ್ಕಾರವೆಂದು ಮಂಗಳಶ್ಲೋಕಾರ್ಥವು. ಪೊರ್ವದಲ್ಲಿ ಬ್ರಂಹಕ್ಷೇತ್ರವೆಂದು ಪ್ರಸಿದ್ಧವಾದ ಪ್ರಯಾಗೆಯಲ್ಲಿ ಶೌ ನಕಾದಿಮಹರ್ಷಿಗಳು ಕೃತನಿತ್ಯಕರ್ಮಾನುಷ್ನರಾಗಿ ಪರಸ್ಪರವಾಗಿ ಪುಣ್ಯಕಥೆಗಳನ್ನು ಜಿಜ್ಞಾಸಮಾಡುತ್ತಿರು ಅಲ್ಲಿಗೆ ಸೂತಪುರಾಣೀಕರು ಬಿಜಯಂಗೈಯಲು ಆತನನ್ನು ಮಧುಪರ್ಕಾದಿಗಳಿಂದ ಪೂಜಿಸಿ ವ್ಯಾಸ ಪೀಠದಲ್ಲಿ ಕುಳ್ಳಿರಿಸಿ ತಾವು ವಿನಯಯುತರಾಗಿ ಪುಣ್ಯಕಥೆಗಳ೦ ಪ್ರಶ್ನೆಯಂ