ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೈದನೇ ಅಧ್ಯಾಯ ೯೧ ದು ಬ್ರಹ್ಮನೂ ರುದ್ರನಂ ಬಿಡಿಸಿ ಚಂದನ ದಂಡಿಸಿ ಬೃಹಸ್ಪತಿಯ ಹೆಂಡ ತಿಯನ್ನು ತಿರುಗಿಸಿ ಬಿಡಿಸಲೂ, ಆ ಸಮಯದಲ್ಲಿ ಬೃಹಸ್ಪತಿಯುಗರ್ಭಿಣಿ ಯಾದ ತನ್ನ ಯಂ ನೋಡಿ ತನ್ನ ಕ್ಷೇತ್ರ ದಲ್ಲಿ ಪರವೀರ ವಿರಬ ರದೆಂದು ದರ್ಭೆಯಂ ಮಂತ್ರಿಸಿ ಇಡಲ, ಆ ಗರ್ಭವು ಭೂಮಿಲ್ಲಿ ಬಿದ್ದು ಆಕ್ಷಣ ಶಿಶುವಾಗಿ ಅತ್ಯಂತ ತೇಜಸ್ಸಿನಿಂದ ಇರ, ದೇವತೆಗಳು ಸಂಶ ಯದಿಂದ ತಾರೆಯಂಕುರಿತು ಇಂತದರೂ! ಈಗರ್ಭನಾರೀದಾ ಆಯಿತೋ ಎಂದು ತಾರೆಯಂ ಕೇಳG ಆ ತಾರೆಯ ನಾಚಿಕೆಯಿಂದ ಪೇಳದೆಯಿರಲೂ ಆ ಕುಮಾರನು ತನ್ನ ಪುಟ್ಟನ್ನು ಹೇಳದೆ ಇದ್ದ ತಾಯಂ ಶಪಿಸುತ್ತಿರಲ ಬಹ್ಮನು ಬಿಡಿಸಿ ರಹಸ್ಯದಲ್ಲಿ ಕೇಳಲು ಇದು ಚಂದ್ರನಿಂದಾದ ಗರ್ಭವೆಂ ದು ಪೇಳಲು, ಆ ಶಿಶುವನ್ನು ಬಣ್ಮನು ಚಂದನಮಗನೆಂದು ಚಂದ್ರನವರೆ ವಂ ವಾದನು. ಚಂದ್ರನು 4 ಕುಮಾರನ ಶಿರವನಾಥಾಣಿಸಿ ಬುಧನೆಂ ದು ಹೆಸರನಿಟ್ಟು, ಅನಂತ 'ದಶ್ಮಿ ಆ ಬುಧನು ತನ್ನ ತಂದೆಯಾದಚಂದ್ರನ ಅಪ್ಪಣೆಯಿಂದ ಕಾತಿಪಟ್ಟಣಕ್ಕೆ ಪ್ರೋಗಿ ತನ್ನ ಹೆಸರಿನ ಲಿ೦ಗವಂ ಪ್ರತಿಷ್ಟೆ ಯಂ ಮಾಡಿಕೊಂಡು ಧಾರ ಬಢನಾಗಿ ಸಾವಿರ ವರುಷ ತವಸ್ಸಂ ವಾಡ o! ಆ ಲಿಂಗದಿಂದ ಪರಮೇಶ್ವರನು ಪ್ರಸನ್ನನಾಗಿ ಎಲೈ ಬುಧನೆ ನೀನು ಮಾಡಿದ ತಪಸ್ಸಿಗೆ ನಾನು ಮೆಟ್ಟ ದೆನು ಬೇಕಾದ ವರನಂ ಬೇಡಿಕೊ ಎನ ಲ,ಬುಧನು ಕಣ್ಣೆಂದು ಮುಂದಿರ್ದ ಶಿವನಂ ನೋಡಿ ಸ್ತುತಿಗೈದನು. ಎಲೈ ಭೂತಾನೆ; ಜ್ಯೋತೀರೂಪ ವಿಶ್ವರೂಪ ರೂನಾತೀತಸರ್ವರೂಸ ಜ್ಞಾ ನರೂಪ ಸರ್ವಕರ್ತ ಭಗವನ್ತಪಃಫಲದಾಯಕ ಸತ್ರರೂಪ ರಜಿ ರೂಪ ತಮೋರೂಷ ಶಂಭುಶಿವ ಅಜಶಾಂತಶಿ ಕಂಠಸದಾಶಿವ ಶೂಲಪಾಣಿ ಶಶಿಶೇಖರಸರ್ವೇಶಶಂಕರವಿನಾಕನಾಳೆಗಿರೀಶ ಶಿತಿ ಕಂಠಸದಾಶಿವ ಮಹಾದೇ ವನೆ ನಿನಗೆ ನಮಸ್ಕಾರ ನಿನ್ನ ನಾದಪದ್ಯಗಳಲ್ಲಿ ಭಕ್ತಿಯಂ ಕೂಡು ಇದೆ ತನಗೆ ವರವೆಂದು ಬುಧನು ಬಿತ್ಸೆ ಸಲು, ಸದಾಶಿವನು, ಸಂತಸದಿಂಎಲೈ ಬುಧನೆ? ನೀನು ನಕ್ಷತ ಲೋಕ ಮೇಲಣಲೆಕದಲ್ಲಿ ರ್ದ ಗ್ರಹಗಳ ಮ ಧ್ರದಲ್ಲಿ ಈ ನಾಗು, ನೀನು ಪೂಜೆಮಾಡಿದ ಬುಧೇಶ ರನಂಪೂಜಿಸಿದವರ್ಗೆ ನಿನ್ನ ಲೋಕವುಂಟಾಗಲೀ ಎಂದು ನಿರೂಪಿಸಿ, ಆ ಶಿವನು ಬುಧೇಶ್ವರನೆಂಬ ಲಿಂಗವ ಇವಾದನು, ಬುಧನು ತನ್ನ ಲೋಕಕ್ಕೆ ಬಂದನ, ಆದ್ದರಿಂದ