ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ec ಕಾಶೀವಂಡ - *ಈ * - ಚಂದ್ರೇಶ್ವರನ ಮಡಲಿರ್ದ ಬುಧೇಶ್ವರನ ಪೂಜಿಸಲು ಬುಧಲೋಕೆ ನ ಹುದು, ಅಂಶಕಾಲದಲ್ಲಿ ಶಿವನಮೇಲಣ ಸುಜ್ಞಾನದೊರಕೊಂಬುದೂ ಎಂ ದು ಗಣಂಗಳು ಬುಧನ ವೃತ್ತಾಂತಮಂ ಪೇಳುತ್ತಿರಲು, ವಿಮಾನವು ಶುಕ್ರ ಲೋಕವನೈದಿತೆಂದು ಅಗಸ್ತ್ರನು ತನ್ನ ಸತಿಗೆಪೇಳಿದ ವೃತ್ತಾಂತವುಂಸೂ ತಪುರಾಣೀಕನು ನೈಮಿಶಾರಣ್ಯವಾಸಿಗಳಾದ ಶೌನಕಾದಿಮ್ಮಿಗಳಿಗೆ=ಳ್ಳನೆಂ ಬಲ್ಲಿಗೆ ಅಧ್ಯಾಯಾರ್ಥ ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದಮಹಿತರಪುರವರಾಧೀಶಶೀಕೃರಾಜವಡಯರವರು ಲೋಕೋಪಕಾರಾರ್ಥವಾಗಿ ವಿರಚಿಸಿದ ಸ್ಕಂದಪುರಾಣೋಕ್ತಕಾಶೀವುಹಿ ಮಾರ್ಧದರ್ಪಣದಲ್ಲಿ ಅನ್ನಾದಿನಕ್ಷತ್ರಗಳಉತ್ಪತಿ ನಕ್ಷತ್ರಲೋಕಬು ಧನ ಉತ್ಪತಿ ಬುಧಲೋಕವರ್ಣನೆಯೆಂಬ ಹದಿನೈದನೆ ಅಧ್ಯಾಯಾರ್ಥ ನಿರವಣಕ್ಕಂ ಮಂಗಳಮಣ್ ಶ್ರೀ ಹ ದಿ ನೈ ದ ನೇ ಅ ಧ್ಯಾ ಯ ಸ ೧ ಪೂ ಣ ೯. ಶ್ರೀ ವಿಶ್ವೇಶ್ವರಾಯನಮಃ ಹದಿನಾರನೇ ಅಧ್ಯಾಯ. ಶುಕನಉತ್ಪತ್ತಿ, ಶುಕ್ರಲೋಕವರ್ಣನೆ. ಅನಂತರದಲ್ಲಿ ಮತ ಗಣಗಳಿಂತೆಂದರೂ ಕೇಳ್ಳಿ ಶಿವಶರ್ಮ ಇ ದು ನಕ್ಷತ್ರ ಲೋಕ, ದೈತ್ಯದಾನವರ್ಗೆಗುರುವಾದ ಶಕ ನಹನು ಸಂ ವಿರವರ್ಷ ಹಿಡಿಸಹಿತವಾದ ಧೂಮಧಾನವಂ ಮಾಡಿ ಮೃತಸಂಜೀವಿ ವಿದ್ಯವಂ ಪಡದು ಪಾರ್ವತಿ ಪರಮೇಶ್ವರಪಣ್ಮುಖವಿನಾಯಕ ಹೊರತಾಗಿ ಬೃಹಸ್ಪತಿ ಮೊದಲಾದವರು ಮತ್ಯಾರ ಅರಿಯರೆಂದು ಪೇಳ್ ಗgಂಗಳ ಗೆ ಶಿವಶರ್ಮನಿಂತೆಂದನು. ಶುಕ್ರನೆಂಬವನ್ನಾರು! ಈಶರಣಆಮ ತಸಂಜೆ ವಿನೀ ವಿದ್ಯುವ ಪಡದುದೆಂತು ಈ ವೃತ್ತಾಂತಮಂ ತನಗೆ ಬುದ್ದಿ ಗಲಿಸೀ ಎಂದು ಕೇಳಲಾಗಣಂಗಳಿಂತೆಂದರೂ, ಪೂರ್ವದಲ್ಲಿ ಅಂಧಕಾಸುರನೊಡನೆ ವಗಂಗಳು ಧನುರ್ಬಾಣಗಳಂ ಕೊಂಡು ಗಿರಿವ್ಯೂಹ ವಜ್ಯವೂಪವೆಂಬ