೯ ಕಾತಿ ಖಂಡ ಆನೆಯವರಿಯ ಕೊಂಡು ಪೋಪ-ತೆ ಕೊಂಡು ಬರಲು, ದೈತ್ಯರು ನಿಂಹ ಧ್ವನಿಗೈದು ಬಾಣವರ್ಷಮಂ ಕರೆಯು, ಅವರ ಬಾಣಂಗಳೆಲ್ಲವನ್ನೂ ತನ್ನ ಮುಖಾಗ್ನಿ ಇಂದಾ ದಹಿಸಿ ಶುಕ್ರಸಕಾ ಬಂದು ಎಲೈ ಸಾಮಿ ಈತ ನೀಗ ಶುಕ್ರನ ಎಂದು ನಂದಿಕೇಶ ರಬಿನ್ಲೈಸಲ, ಪರಮೇಶ್ಚರನುಭಕ ವತ್ಸಲನಾದಕಾರಣ ಭಕ್ತರು ಸಮರ್ಪಿಸಿದ ನೈವೇದ್ಯದ ಮಧುರಫಲದಂತೆ ಶುಕನಂ ನುಂಗು, ದೈತ್ಯರು ಮಹಾ ದುಃಖಪಟ್ಟು ತಮಗಿನ್ನು ಜನವಿ ಲವೆಂದು ನಿಟ್ಟೆ ಶಿಕೊಂಡು ಸುಂಡಿಲಗಳಿ೦ದ ಆನೆಗಳಂತೆ ಕೊಂಬುಗಳಿ ಅದ ಬಸವಗಳಂತೆ ಜೀವವಿದ ಶರೀರದಂತೆ ವೇದಗಳಿಲ್ಲದ ಬ್ರಾಹ್ಮಣ ನಂತೆ ಬಲಪುಂಟಾಗಿಯ ಉದ್ಯೋಗವ ಮಾಡದವನಂತೆ ಉದ್ಯೋಗವ ಮಾಡಿದರೂ ಫಲವಿಲ್ಲದೆ ಭಾಗ್ಯಹೀನರಾದಂತೆ ಪತಿಹಿನರಾವ ನಿಯು ರಂತೆ ಪಕ್ಷಗಳಿ೦ದ ಪಕ್ಷಿಗಳಂತೆ ಆಯುಷ್ಯವಿಲ್ಲದವನ ಐಶ್ವರ್ಯದಂತೆ ಆಚಾರವಿಲ್ಲದವನ ವೇದಶಾಸ್ತ್ರಗಳಂತೆ ಉತ ಹವಿಲ್ಲದಿರಲ, ಅಂಧಕಾ ಸುರನಿಂತೆಂದನು, ನಂದಿಕೇಶ್ವರನು ನನ್ನ ಮೋಸಗೊಳಿಸಿ ಆಚಾರನಂ ಕೊಂಡೊಯ್ಯಲೂ ನಮ್ಮ ಪ್ರಾಣ ಧೈರ ಕೀರ್ತಿ ಬಲ ತೇಜಸ್ಸು ಪರಾಕ್ ಮಗಳೆಲ್ಲವನ್ನೂ ವಮ್ಮೆ ಅಪಹರಿಸಿದಂತಾಯಿತು. ಕುಲಗುರುವಿಗೆ ಆಪತ್ತು ಬರ ಪರಿಹರಿಸದಿರಲು ನಮ್ಮ ಜನ್ಮ ವ್ಯರ್ಥವು, ಅದರಿಂದ ನೀವು ಧೈಯ್ಯ ವಂತರಾಗಿ ಗಣಂಗಳ ಡನೆ ಯುದ್ದವ ಮಾಡಿ, ನಾನು ಮುಂದಿ ಮೊದಲಾಗಿ ಪ್ರವಥರೆಡನೆ ಯುದ್ಧ ಮಾಡಿ ಯೋಗೀಶ್ವರನು ಯೋಗದಿಂ ತನ್ನ ಆತ್ಮಬಂಧವಂ ಬಿಡಿಸಿಕೊಂಡಂತೆ ನಮ್ಮ ಆಚಾರನ ಬಿಡಿಸಿಕೊಂಡೇನ್ ಆ ಆಚಾರನು ಯೋಗೀಶ್ವರನಾದಕಾರಣ ತನ್ನ ಹೃದಯದಲ್ಲಿ ಪರಮೇ ಈ ರನಂ ಭಾವಿಸಿ ಶಿವನ ತುರದಿಂ ಪೊರಮಟ್ಟು ಬಂದು ನಮ್ಮ ರಕ್ಷಿ ಶ್ಯಾನು ವಿಂದು ಅಂಧಕಾಸುರ ನುಡಿಯಲ, ದೈತ್ಯರು ಹರ್ಷಬಟ್ಟು ಪ್ರಮಥರೆ ಡನೆ ನಾನಾವಿಧ ಶಸ್ತ್ರಾಸಗಳಿ೦ ಘೋರ ಯುದ್ಧ ವಂ ಮಾಡಿ ಸೈರಿಸಲಾ ರದೆ ಓಡಿಬರಲೂ ವಿಘ್ನ ಶರನ ಷಣ್ಮುಖನೂ ನಂದೀಶರನೂ ಸೊ ಮನಂದಿಯ ನೈಗನು ವಿಶಾಖನು ಇವರು ಮೊದಲಾದ ಗಣಂಗಳು ಅಂಧ ಕಾಸುರನ ಅಂಧಕನಾಗುವಹಾಗೆ ಮಂತ್ರಿಸಿ ಅಂಧಕನಮಾಡಿದರು, ಈಉಭ ಯದಳವೂ ಶಾಂತವಾಗಲೂ ಪರಮೇಶ್ವರನ ಉದರದರ್ದ ಶುಕ್ರನು ಹೆಣ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯೮
ಗೋಚರ