ಹದಿನಾರನೇ ಅಧ್ಯಾಯ. ೯೫ ಜ. ರವಂಟು ಬರುವದಕ್ಕೆ ಮಾರ್ಗವಂಕಣಗೆ ತೋಳಲಿ ಪರಮೋರನಕುಕಿ ಯಲ್ಲಿ ರ್ದ ಬ್ರಹ್ಮನಾರಾಯಣ ಇಂದ್ರ ಮೊದಲಾದವರ ಲೋಕಂಗಳಂ ನೋ ಡಿ ಅಲ್ಲಿ ಅಂಧಕಾಸುರ ಪ್ರಮಥರ ಯುದ್ಧ ವಂ ೯೦ಡು ದೇವತೆಗಳ ನೂರು ವರ್ಷ ಪರಂತರವೂ ತಿರುತಿರುಗಿ ದುರ್ಜನನು ಸಜ್ಜನರಲ್ಲಿ ಊಣಯವಂ ಕಾಣದಂತೆ ತಾನು ಪೊರವಂಟು ಬಹದಕ್ಕೆ ಮಾರ್ಗವ ಕಾಣದೆ ಪರಮೇ ಶರನ ಶುಕ್ಕವರಾರ್ಗದಿಂ ಪೊರವಟ್ಟು ಬಂದು ನಮಸ್ಕರಿಸಲ, ಪರಮೇಶ್ವ ಕೆಸಿಂತೆಂದನು ಕೇಳೋ ಭಾರ್ಗವ ನೀನು ಶುಕ್ಮಾರ್ಗದಿಂ ಪೊರಮಟ್ಟು ಬಂದೆಯಾಗಿ ಶುಕನೆಂಬ ಹೆಸರುಳ್ಳನಾಗು, ನೀನು ನಮ್ಮ ಪುತ್ರನ ಸಮಾ ನನು ಹೋಗೂ ಎನಲಾ ಶುಕ್ರನು ಮೇಘಮಂಡಲದಲ ಪೋಗುವೆ ಶಶಿ ಯ೦ತೆ ದೈತ್ಯಸನೆಯಂ ಸ ವೇಶವಾಗಲೂ, ಚಂದ್ರೋದಯದಲ್ಲಿ ಎಸೆವಸ ಮುದ್ರದಿಂತೆ ಶುಕ್ರನಂ ಕಂಡು ದೈತ್ಯರುಸ.ತೋಷವನೈದಿದರೂ, ಇದು ಶುಕನ ವೃತ್ತಾಂತವು. ಈ ಶುಕ್ರನು ಮೈತಸಂಜೀವನೀ ವಿದ್ಯಮಂ ಪಡ ದ ಸಕಾರವಂ ಪೇಳೆನು ಕೇಳು ಪೂರ್ವ ದಲ್ಲಿ “ಗುಪುತ್ರನು .ಕಾಶೀಪ ಟ್ಟಣಕ್ಕೆ ಪೋಗಿ ಲಿಂಗಪ್ರತಿಷ್ಟೆಯಂ ಮಾಡಿಕೊಂಡು ಅಪ್ಪಿ ಒಂದು ತೀರ್ಥ ವಂ ಸಂಪಾದಿಸಿ ಸದಾಶಿವಧ್ಯಾನಪರನಾಗಿ ಉಗ್ರ ತಪವಂ ಮಾಡಿದನದೆಂತನೆ ಕಕ್ಕೆ ಸಂಪಿಗೆ ಉಮ್ಮತ್ತೂಮಲ್ಲಿಗೆ ಕಣಿಗಿಲು ನೂರುಯಸಳುಗಳುಳ್ಳ ತವ ರೆ ಜಾಜಿ ಬೆಟ್ಟದಾವರೆ ಕಡವೆ ಬಕುಳ ಸೇವಂತಿಗೆ ಲೋಕ್ಕಿ ಮುಳ್ಳುಮು ಈುಗ ಅಶೋಕ ಸುರಹೊನ್ನೆ ನಾಗಕೇಸರ ಹೆಗ್ಗುಳ್ಳದ ಹೂವು ನಂದಿ ವರ್ಧನ ಅಗಸೆ ಮುತ್ತುಗ ದೇವದಾರು ಕಂಚುವಾಳ ಈರಣ ದೂರ್ವೆ ಕೆಂವಿನತೇರಣ ಮಾದರಿ ಇವು ಮೊದಲಾದ ಪುಪ್ಪ೦ಗಳಿ೦ ಬಗೆ ಬಗೆಗೆ ಒಂ ದೊಂದುಲಕ್ಷ ಪುಷ್ಪಂಗಳಂ ನಾಗುಳ ವಿತವಾದ ಪಂಚಾಮೃತಾಭಿಪಕವ ಲಕ್ಷ ಸಾವಿರಭಾರಿ ಯಕ್ಷ ಕರ್ದವು ಗಂಧ ಲೇಪನ ಗೀತ ನೃತ್ಯವಾದಂಗಳಂ ದ ವೇದ ಪಾರಾಯಣ ಸ್ತೋತ್ರವಾರ ಸಹಸ್ರನಾಮ ಮೊದಲಾದ ನಿತ 'cಗಳ ಮೊದಲ ಪ್ರತಿದಿನದಲ್ಕಿಯ ಐದುಸಾವಿರ ವರ್ಷ ಪೂಜೆಯಂ ಮಾಡಿದರೂ ಪರಮೇಶ್ವರಪ್ರಸನ್ನನಾಗದಿರಲ, ನತ, ನಿ ಯಮವು ಮಾಡಿಕೊಂಡನದೆಂತೆನೆ, ಸಮಾಧಾನದಿಂ ಮನೋವತಿಲಿನದಂ ಪರಿಹರಿಸಿ ಚಿತ್ರವಂ ಸಮರ್ಪಿಸಿ ಸಾವಿರ ವರ್ಷ ಸರಂತರವೂ ಕಿಡಿಸಹಿತ ಟ ರ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯೯
ಗೋಚರ