ವಿಷಯಕ್ಕೆ ಹೋಗು

ಪುಟ:ಕೋಹಿನೂರು.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ಕೊಹಿನುರು ಹೆಚ್ಚು ತೊಂದರೆ ಕೊಡುವುದರಿಂದ ಪ್ರಯೋಜನವಿಲ್ಲ. ಅದು ಹೋಗಲಿ ಮಹಾರಾಜ, ನಮ್ಮ ತೌರುಮನೆಯಿಂದ “ ದಿಗ್ಗಜವನ್ನೂ : : ದಾನವದಮನ ! ನನ್ನೂ ತರಿಸುತ್ತೇನೆ ! ಅವಕ್ಕಾದರೂ ಮುತ್ತು ವಜ್ರದ ಹಾರವನ್ನು ಒದಹಿಸಿ ಲಾಗುವುದೊ ? 99 ೧೦ ಆಗಬಹುದು, 99 "

  • ನಾಥದ್ವಾರದ ಮಂದಿರಕ್ಕೆ ಬಂಗಾರದ ಕಳಸವನ್ನು ಹಾಕಿಸಬೇಕು. ಅಮರನಿಗೆ ಮಹಾಮೂಲ್ಯವಾದ ವಜ್ರಖಚಿತವಾದ ಉಡುಪುಗಳಿಂದ ಅಲಂಕರಿಸಿ ವಿವಾಹವಾಗುವ ಸ್ಥಳಕ್ಕೆ ಕರೆದುಕೊಂಡು ಹೋಗಬೇಕು, ಮತ್ತೊಂದು ವಿಷಯವನ್ನು ಬಹಳ ದಿವಸದಿಂದ ಜ್ಞಾಪಿಸಿಕೊಂಡಿದ್ದೆನು. ಅದನ್ನೂ ತಮಗೆ ಹೇಳುತ್ತೇನೆ, ೨

6 ಏನು ? ಹೇಳು, 99 * * ಪೂರ್ವಕಾಲದಲ್ಲಿ ನನ್ನ ಪಿತೃವಂಶದ ಪ್ರಮಾಕಾಜ್ಯದ ರಾಜರ ಉದ್ದಿಷವನ್ನು ಬೆಳಗುತಿದ್ದ ಜಗತ್ತಿನಲ್ಲೆಲ್ಲಾ ದುರ್ಲಭವಾದ 14 ಕೋ ಹಿನುರು ೨೨ ಎಂಬ ಮಹಾರತ್ನ ವನ್ನು ಯವನರ ಕೈಯಿಂದುದ್ಧಾರ ಮಾಡುವುದಾಗಿ ವಾಗ್ದಾನ ಮಾಡಿದ್ದರಷ್ಟೆ ? ನನ್ನಾ ಶೆ ಏನೆಂದರೆ : ತಾವು ಆ ಮಹಾರತ್ನ ವನ್ನು ಉತ್ಸವಕ್ಕೆ ಮೊದಲು ಉದ್ಧಾರ ಮಾಡಿ ತಂದರೆ, ಮದುವೆಯ ದಿನ ಅಮರಸ ಅಲಾಟವನ್ನು ಅದರಿಂದಲಂಕರಿಸಬೇಕು. ಕಾಣಾ ಜಯಸಿಂಹನು ಏನೊಂದುತ್ತರವನ್ನು ಕೊಡದೆ ನಿಟ್ಟುಸಿರನ್ನು ಒಟ್ಟಿಸು, ಕರ್ಣಾವತಿದೇವಿಯು ಕಮಲಾದೇವಿಯ ಕಿವಿಯಲ್ಲಿ ಪುನಃ ಏನೋ ಹೇಳಿದಳು, ಕಮಲಾದೇವಿಯ ಪುನಃ ಹೇಳತೊಡಗಿದಳು :- ಪ್ರಕೃತ ಅದೊಂದುಪ್ರಕಾರವಾಗಿ ಅಸಂಭವವೇ ಅಹುದು, ನಾನೂ ಒಲ್ಲೆ, ಆದರೆ ನಾವು ಇಷ್ಟು ಆಶಯ.cದ ಮಾಡುವ ಉತ್ಸವದಲ್ಲಿ ಅಮರನ ಲಲಾಟದಲ್ಲಿ 06 ಕೊಹಿನುರ 99 ನ್ನು ಮೂಡಿಸಿದರೆ ನಮ್ಮ ಆಶೆಯೆಲ್ಲಾ ಪೂರ್ತಿಗೈಯುವದು. ಅದರ ಮಾತು ಹಾಗಿರಲಿ, ಮಹಾರಾಜರೆ ! ಕಾಳಗುಡ್ಡನು ಅಷ್ಟು ಹೊತ್ತು ತಮ್ಮ ಸಂಗಡ ಏನೇನು ಮಾತನಾಡುತ್ತಿದ್ದನು ? 99 - ಕೊಟಡಿಯ ಹೊರಗೆ ಗವಾಕ್ಷದ ಪಾರ್ಶ್ವದಲ್ಲಿ ಯಾರೋ ಘಟ್ಟಿಯಾಗಿ. ನಕ್ಕು, CC ಕಾಳಗುಡ್ಡನು, ನಿಜವಾಗಿಯೂ ಅಮರನು ರಾಜಪುತ್ರನೇ ಅಥವಾ ದರಿದ್ರನಾದ ರೈತನ ಹುಡುಗನೇ ಎಂಬ ವಿಚಾರದಲ್ಲಿ ತಕ್ಕ ಪ್ರಮಾಣಗಳನ್ನು ತೋರಿಸಬೇಕೆಂದು ಹೇಳುತಿದ್ದನು” ಎಂದು ಹೇಳಿದಹಾಗಾಯಿತು.