ಪುಟ:ಕೋಹಿನೂರು.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ ೩ಷಿ wwws೧೦೧Mwww೧೧MAMMw/ +++ * ಹಿN°

ಕಪಟಾಚಾರಿಯಾದ ಕಾಫರನಿಗಿಂತಲೂ ನೀಚನಾದ ಫಕೀರವೇಷ ಪಾಷಂಡನೆ ! ನೀನು ಇಂದು ನಿನ್ನ ಪಾಪಿಷ್ಟವಾದ ನಾಲಿಗೆಯಲ್ಲಿ ಮಹಮ್ಮದನ ಪವಿತ್ರವಾದ ನಾಮೋಚ್ಚಾರಣೆ ಮಾಡಿ, ಇಲ್ಲಿ ಸೇರಿರುವ ಮುಸಲಮಾನ ಉಮಾಗಳ ಮಂಡ ಲಿಯ ಕರ್ಣಕುಹರವನ್ನು ಕಳಂಕಿತ ಮಾಡಿರುತ್ತೀ, ಕಾಫರರ ಅಧರ್ಮಧ್ವ೦ಸಿ ಗಳಾಗಿರುವ ವೀರರಾದ ಈ ಸೇನೆಯವರ ಹೃದಯದಲ್ಲಿ ವಿಷಮವೇದನೆಯನ್ನು ಟಮಾಡಿರುತ್ತೀ, ಪವಿತ್ರವಾದ ಮಹಮ್ಮದೀಯ ರಾಜಸಿಂಹಾಸನಕ್ಕೆ ಘೋರ ತರವಾದ ಅಪಮಾನವನ್ನು ಮಾಡಿರುತ್ತೀ, ಆದುದರಿಂದ ನಿನ್ನ ವಿಚಾರದಲ್ಲಿ ಮಾಡಿರುವ ಭಾರತಸವಾಚರ ಅಪ್ಪಣೆಯನ್ನು ಕೇಳು, ನಾಳೆ ಪ್ರಭಾತದಲ್ಲಿ ನಿನ್ನ ಪಾಪಿಷ್ಠ ನಾಲಿಗೆಯನ್ನು ಕಟುಕನ ಕತ್ತಿಯಿಂದ ತುಂಡುತುಂಡಾಗಿ ಕಡಿಸಿ, ಮುಸಲಮಾನ ಧರ್ಮಾವಲಂಬಿಗಳಾದ ಪ್ರಜೆಗಳ ಸಮುಖದಲ್ಲಿ ಹಂದಿಯ ಕಾಲಿನ ಕೆಳಗೆ ಹಾಕಿ ತುಳಿಸಲಾದೀತು ೨೨ ಎಂದು ಹೇಳಿದನು. ಸಭಾಸದರೆಲ್ಲರೂ ದೇವಕಾಂತಿಯುಳಾ ಫಕೀರನ ವಧೆಗೆಸಲುವಾಗಿ ಏರ್ಪಟ್ಟಾ ರಾಜಾಜ್ಞೆಯನ್ನು ಕೇಳಿ, ಆಶ್ಚರ್ಯಪಟ್ಟು ಖಿನ್ನರಾದರು, ಪ್ರಧಾನ ಮಂತ್ರಿಯಾದ ದಿಲಿಯಾರಖಾನನು ಎದ್ದು ನಿಂತು ಕೈಮುಗಿದುಕೊಂಡು, * ಜಹಾಪನಾ ! ಈ ಮನುಷ್ಯನು ಮುಸಲಮಾನನಾಗಿಯ ಫಕೀರನಾಗಿಯೂ ಇರುವ ಸಂಗತಿಯು ಮನಸ್ಸಿಗೆ ಗೊಚರ ತಪ್ಪಿದಹಾಗೆ ತೋರುತ್ತದೆ ” ಎಂದನು. ಸಮಾಜನು ಕೋಪದಿಂದ ಕಂಪಿತವಾದ ಸ್ವರದಿಂದ, ' ದಿಲಿಯಾರ! ಸುಮ್ಮನಿರು, ಯಾವನು ಕಾಫರನನ್ನು ಮುಸಲಮಾನನೆಂದು ಕರೆಯುವನೋ, ಕೊರಾನಷರೀಫದಲ್ಲಿ ಅಂತಹವನಿಗೂ ಮರಣದಂಡನೆಯಾಗಬೇಕೆಂದು ಉಕ್ಕ ವಾಗಿದೆ ' ಎಂದನು. ಮತ್ತಾರೂ ಆಕ್ಷೇಪಿಸುವುದಕ್ಕೆ ಸಾಹಸವುಳ್ಳವರಾಗಲಿಲ್ಲ. ಉಮಾಗಳೆ ಲ್ಲರೂ ಮೌನವಾಗಿ ಗಂಭೀರಭಾವದಿಂದ, ಫಕೀರನ ಅವಿಚಲಿತ ಮುಖಮಂಡಲ ವನ್ನು ನೋಡುತಿದ್ದರು ! ಕೇವಲ ಅಫಜುಲಖಾನನ ಮುಖದಲ್ಲಿ ಹರ್ಷ ಚಿಹ್ನೆ ಗಳು ತೋರಿದುವು. ಅವನೆದ್ದು ನಿಂತು, “ ಈಗ ಈ ಫಕೀರವೇಷ ಪಾಷಂಡನ ಅನುಚರನಾದ ಕಾಫರಯುವಕನ ವಿಚಾರದಲ್ಲಿ ತಕ್ಕ ಕಾಜದಂಡಾಜ್ಞೆಯು ಅಪ್ಪಣೆ ಯಾಗಬೇಕು - ಎಂದು ಹೇಳಿದನು. « ಹಿಂದೂ ಯುವಕನನ್ನು ಉಮಾಗಳೆದುರಿಗೆ ಕರೆತಂದು ನಿಲ್ಲಿಸು ೨೪